News

ಹೊಸ ವರ್ಷಕ್ಕೆ ಸ ರೇ ಗ ಮ ಪ ಹನುಮಂತನಿಗೆ ಭಟ್ಟರ ಸಿನಿಮಾದಲ್ಲಿ ಅವಕಾಶ! ಬಂಪರ್ ಆಫರ್ ಏನು ಗೊತ್ತ

hanumanta

ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ಇತ್ತೀಚಿಗೆ ಸ ರೇ ಗ ಮ ಪ ಶೋಗಾಗಿ ನಮ್ಮ ಯೋಗರಾಜ್ ಭಟ್ಟರು ಬಂದಿದ್ದರು. ಭಟ್ಟರು ಹನುಮಂತನ ಟ್ಯಾಲೆಂಟನ್ನು ನೋಡಿ, ಅವನ ಹಾಡಿನ ವೈಖರಿಯನ್ನು ನೋಡಿ ಮನಸೋತು, ಹನುಮಂತನಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಹಾಡಲಿಕ್ಕೆ ಅವಕಾಶ ಕೊಟ್ಟಿದ್ದಾರೆ! ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಮಾಡುವ ಭಟ್ಟರಿಗೆ ಒಂದು ಸಲಾಂ! ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಸ ರೇ ಗ ಮ ಪ ರಿಯಾಲಿಟಿ ಶೋ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡದ ರಿಯಾಲಿಟಿ ಶೋಗಳಲ್ಲಿ ಬಹಳಷ್ಟು TRP ಬರುವ ಏಕೈಕ ಶೋ ಎಂದರೆ ಅದು ಕನ್ನಡದ ಸ ರೇ ಗ ಮ ಪ. ಈ ಭಾರಿಯ ಸ ರೇ ಗ ಮ ಪ ದಲ್ಲಿ ವಿಶೇಷ ಏನಪ್ಪಾ ಅಂದರೆ ಒಬ್ಬ ಕುರಿ ಕಾಯುವ ಹುಡುಗ ಫೇಮಸ್ ಆಗಿದ್ದಾನೆ. ಅವನೇ ನಮ್ಮ ಹನುಮಂತ. ಹನುಮಂತ ನೆನ್ನೆ ರಿಯಾಲಿಟಿ ಶೋ ಎಪಿಸೋಡ್ ನಲ್ಲಿ ಭಟ್ಟರು ಬರೆದಿರುವ ಅಲ್ಲಾಡಿಸು ಅಲ್ಲಾಡಿಸು ಹಾಡನ್ನು ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾನೆ. ಹನುಮಂತ ಅವರ ಹಾಡನ್ನು ಕೇಳಿ ಎಲ್ಲರೂ ಸಕತ್ ಖುಷಿ ಆಗಿದ್ದಾರೆ. ಈ ಹಾಡಿನ ಬಗ್ಗೆ ಭಟ್ಟರು, ಅನುಶ್ರೀ, ವಿಜಯ್ ಪ್ರಕಾಶ್ ಏನ್ ಹೇಳಿದ್ದಾರೆ ಒಮ್ಮೆ ನೋಡಿ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಸ ರೇ ಗ ಮ ಪ ರಿಯಾಲಿಟಿ ಷೋ ಯಾರಿಗೆ ಗೊತ್ತಿಲ್ಲ ಹೇಳಿ! ಈ ಭಾರಿಯ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಕುರಿ ಕಾಯುವ ಹುಡುಗ ಹನುಮಂತ ಕೂಡ ಇದ್ದಾನೆ. ಇವನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಬಹಳ ಫೇಮಸ್ ಆಗಿ ಈಗ ಸ ರೇ ಗ ಮ ಪ ತನಕ ಬಂದಿದ್ದಾನೆ. ಇವನ ಪ್ರತಿಯೊಂದು ಹಾಡು ಕೂಡ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗುತ್ತಿದೆ. ನಮ್ಮ ಕರ್ನಾಟಕ ದಲ್ಲಿ ಅದೆಷ್ಟೋ ಅದ್ಭುತ ಗ್ರಾಮೀಣ ಪ್ರತಿಭೆ ಗಳು ಇದ್ದಾರೆ. ಅವರಿಗೆ ಒಂದು ಒಳ್ಳೆಯ ವೇದಿಕೆ ಸಿಗಬೇಕು ಅಷ್ಟೇ! ನಮ್ಮ ಕರುನಾಡಿನ ಗ್ರಾಮೀಣ ಪ್ರತಿಭೆ ಗಳನ್ನೂ ಆದಷ್ಟು ಪ್ರೋತ್ಸಾಹಿಸೋಣ.
ಸ ರೇ ಗ ಮ ಪ ರಿಯಾಲಿಟಿ ಷೋ ಯಾರಿಗೆ ಗೊತ್ತಿಲ್ಲ ಹೇಳಿ! ಈ ಭಾರಿಯ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಕುರಿ ಕಾಯುವ ಹುಡುಗ ಹನುಮಂತ ಕೂಡ ಇದ್ದಾನೆ. ಇವನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಬಹಳ ಫೇಮಸ್ ಆಗಿ ಈಗ ಸ ರೇ ಗ ಮ ಪ ತನಕ ಬಂದಿದ್ದಾನೆ. ಇವನ ಪ್ರತಿಯೊಂದು ಹಾಡು ಕೂಡ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗುತ್ತಿದೆ. ಮೊನ್ನೆಯ ಎಪಿಸೋಡ್ ನಲ್ಲಿ ಗಾಯಕ ಹನುಮಂತ ಕನ್ನಡದಲ್ಲಿ ಇತ್ತೀಚಿಗೆ ಬಹಳ ಫೇಮಸ್ ಆದ ಚುಟು ಚುಟು ಹಾಡನ್ನು ಹಾಡುವ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದಾನೆ. ಈಗ ನೀರಿಗೆ ಬಾರೆ ತಂಗಿ ಹಾಡನ್ನು ಹಾಡಿದ್ದಾರೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡೀರ್. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ. ಸ ರೇ ಗ ಮ ಪ ರಿಯಾಲಿಟಿ ಷೋ ಯಾರಿಗೆ ಗೊತ್ತಿಲ್ಲ ಹೇಳಿ! ಈ ಭಾರಿಯ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಕುರಿ ಕಾಯುವ ಹುಡುಗ ಹನುಮಂತ ಕೂಡ ಇದ್ದಾನೆ. ಇವನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಬಹಳ ಫೇಮಸ್ ಆಗಿ ಈಗ ಸ ರೇ ಗ ಮ ಪ ತನಕ ಬಂದಿದ್ದಾನೆ. ಇವನ ಪ್ರತಿಯೊಂದು ಹಾಡು ಕೂಡ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗುತ್ತಿದೆ.

Trending

To Top