News

ನಿಮ್ಮ ಕೈ ನಲ್ಲಿ X ಚಿನ್ಹೆ ಇರುವಂತ ಗುರುತು ಇದೆಯೇ?? ಹಾಗಿದ್ರೆ ತಿಳಿದು ಕೊಳ್ಳಿ ನಿಮ್ಮ ಗುಣ ಎಂತದ್ದು ಅಂತ!

hand

ಹಸ್ತ ನೋಡಿ ಭವಿಷ್ಯ ಹೇಗ್ ಹೇಳೊಕ್ ಆಗುತ್ತೆ ಸಾರ್ ಯಾಕ್ ಅಂದ್ರೆ ಹಸ್ತ ಅಂದ್ರೆ ಕೈ ಇಲ್ದೆ ಇರೋ ಜನ ನಮ್ಮಲಿ ಸಾವಿರಾರು ಜನ ಇದ್ದಾರೆ ಅಲ್ವಾ ಅದರಲ್ಲಿ ಅವರ ಕೈ ಇಲ್ಲಿದೆ ಅಂದರೆ ಹಸ್ತ ಇಲ್ಲದೆ ಇರುವವರು ಎಂತೆಂತ ಸಾಧನೆ ಮಾಡಿದ್ದಾರೆ ಅಂತ ನೀವು ಕೂಡ ಎಲ್ಲೆಲ್ಲೋ ಟಿವಿ ಗಳಲ್ಲಿ ನ್ಯೂಸ್ ಪೇಪರ್ ಗಳಲ್ಲಿ ನೋಡಿ ಓದಿ ತಿಳ್ಕೊಂಡ್ ಇರ್ತಿರ ಅಲ್ವಾ ಸರಿ ಬೇರೆ ರೀತಿಯಾಗಿ ಯೋಚನೆ ಮಾಡೋಣ ಬನ್ನಿ.

ಭವಿಷ್ಯ ಕೆಲವೊಂದು ಬಾರಿ ನಿಜವೇ ಆಗಿರುತ್ತದೆ ಯಾಕೆಂದರೆ ನಮ್ಮ ಗುಣಗಳನ್ನು ಮತ್ತು ನಾವು ಇರುವ ರೀತಿಯನ್ನು ಸರ್ವೇ ಪ್ರಕಾರ ಹೇಳಬಹುದು ನಮ್ಮ ಹಾಗೆ ಬೇರೆ ಬೇರೆ ನೂರಾರು ಜನ ಇರುತ್ತಾರೆ ಅವರನ್ನೆಲ್ಲ ಗಣನೆಗೆ ತೆಗೆದು ಕೊಂಡು ಭವಿಷ್ಯ ಹೇಳಬಹುದು ಅದೇ ರೀತಿ ನಿಮ್ಮ ಕೈ ನಲ್ಲಿ ಇರುವ ರೇಖೆ ಗಳನ್ನು ಬೇರೆ ಬೇರೆ ಜನರ ರೇಖೆ ಗಳಿಗೆ ಅನುವಹಿಸಿ ಇದೆ ರೀತಿ ಇರುತ್ತದೆ ಎಂದು ಹೇಳಬಹುದು.

ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

X ಚಿನ್ಹೆ ಇರುವುದು ಅನ್ವೇಷಣೆಯ ಪ್ರಕಾರ ಇದು ನೂರರಲ್ಲಿ ಒಬ್ಬರಿಗೆ ಅಥವ ಇಬ್ಬರಿಗೆ ಮಾತ್ರ ಇರುತ್ತದೆ ಅಂತೆ ಈ ಗುರುತು ಇರುವವರು ಒಮ್ಮೆ ನಿಮ್ಮ ಹಸ್ತವನ್ನು ಪರೀಕ್ಷಿಸಿಕೊಳ್ಳಿ ಮತ್ತು ನಿಮ್ಮ ಹಸ್ತ ದಾಲ್ಲಿ x ಗುರುತು ಇದ್ದಿದ್ದೇ ಆದಲ್ಲಿ ನಿಮ್ಮ ಗುಣಗಳು ಮತ್ತು ನೀವು ಇರುವ ರೀತಿ ಇದಕ್ಕೆ ಅನುವಯಿಸುತ್ತದೆ.

ನೀವು ಲೀಡರ್ಶಿಪ್ ಕ್ವಾಲಿಟಿ ಹೊಂದಿರುವವರು ನ್ನೀವು ದಾನ ಧರ್ಮಗಳನ್ನು ಹೆಚ್ಚು ಹೆಚ್ಚು ಮಾಡುತ್ತೀರಿ ನಿಮ್ಮ ಮನಸ್ಸು ತುಂಬಾ ವಿಶಾಲ ವಾದುದು ನೀವೇ ಬೇರೆ ಯವರಂತೆ ಅಲ್ಲ ನಿಮ್ಮ ದೊಡ್ಡದಾಗಿ ಯೋಚನೆ ಮಾಡುತ್ತೀರಿ ನಿಮಗೆ ಯಾವುದೇ ಒಂದು ಕೆಲ್ಸ ಕೊಟ್ಟರು ಅಚ್ಚುಕಟ್ಟಾಗಿ ಮಾಡುವಂತವರು.

ನೀವು ಹಾಗಾಗಿ ನೀವು ದೊಡ್ಡ ದೊಡ್ಡ ಕನಸು ಗಳನ್ನೆ ಕಾಣಿ ಮತ್ತು ದೊಡ್ಡ ಮಟ್ಟದ ಕೆಲಸ ಗಳನ್ನೇ ಮಾಡುವಲ್ಲಿ ಮುನ್ನುಗ್ಗಿ ನೀವು ಲಕ್ಕಿ ಫೆಲೋ ನೀವು ಮಾಡಿದ ಎಲ್ಲ ಕೆಲಸಗಳು ನಿಮ್ಮ ಕೈ ಸೇರುತ್ತವೆ ಯಾವುದೋ ನೀವು ಮಾಡಿದ ಕೆಲಸ ಕೈ ಗೂಡಲಿಲ್ಲವೆಂದು ಸುಮ್ಮನೆ ಕೂರದಿರಿ ಪ್ರತಿಫಲ ಸಿಕ್ಕೆ ಸಿಗುತ್ತದೆ ಪ್ರಯತ್ನ ಮಾಡುತ್ತಲೇ ಇರಿ.

Click to comment

You must be logged in to post a comment Login

Leave a Reply

Trending

To Top