News

(video)ಇತಿಹಾಸ ಪ್ರಸಿದ್ದ ಹಂಪಿಯಲ್ಲಿ ಎಗ್ಗಿಲ್ಲದೇ ಸಾಗಿದೆ ಅಶ್ಲೀಲ ಚಿತ್ರಗಳ ಚಿತ! ಶಾಕಿಂಗ್ ವಿಡಿಯೋ ಲೀಕ್

a

ಇತಿಹಾಸ ಪ್ರಸಿದ್ಧ ಕನ್ನಡಿಗರ ಹೆಮ್ಮೆ ಹಂಪಿ ಯಲ್ಲಿ ಅಷ್ಲೀಲಾ ಚಿತ್ರಗಳನ್ನು ಶೂಟ್ ಮಾಡಲು ಶುರು ಮಾಡಿದ್ದಾರೆ! ಇದು ಈಗಿನ ವಿಷ್ಯ ಅಲ್ಲ! ಸುಮಾರು 7 ರಿಂದ 8 ವರ್ಷಗಳಿಂದ ಹಂಪಿಯಲ್ಲಿ ಇಂತಹ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ! ನಮ್ಮ ಸರ್ಕಾರದವರು ಏನು ಮಾಡ್ತಾ ಇದ್ದಾರೆ! ಇಂತಹ ಚಿತ್ರಗಳ ಶೂಟಿಂಗ್ ಅನ್ನು ಮೊದಲ ಬ್ಯಾನ್ ಮಾಡಬೇಕು ಕಣ್ರೀ! ನಿಜಕ್ಕೂ ಬೇಸರ ಬರುಸುವ ಸಂಗತಿ! ನೀವು ಯಾವಾಗ ಹಂಪಿಗೆ ಹೋದರು ಒಂದಲ್ಲ ಒಂದು ಇಂತಹ ಚಿತ್ರಗಳ ಶೂಟಿಂಗ್ ಅನ್ನು ಕಾಣಬಹುದು! ಇದರ ಬಗ್ಗೆ ಈಗಾಗಲೇ ಅಲ್ಲಿದ್ದ ಜನ ಎಷ್ಟೋ ಬಾರಿ ದೂರನ್ನು ಕೂಡ ಕೊಟ್ಟಿದ್ದಾರೆ.
ಈಗ ಸುಮಾರು ಹಿಂದಿ ಸಂಘಟನೆ ಗಳು ಇದರ ವಿರುದ್ಧ ಧ್ವನಿ ಎತ್ತಿವೆ. ಪೊಲೀಸರಿಗೆ ಹಾಗು ಸರ್ಕಾರಕ್ಕೆ ಇದನ್ನು ನಿಲ್ಲಿಸುವುದಕ್ಕೆ ಬೇಡಿಕೆ ಇಟ್ಟಿದ್ದಾರೆ. ನಮ್ಮ ಸಂಸ್ಕೃತಿಯನ್ನು ಸಾರಲು ಉಳಿದಿರುವ ಪ್ರದೇಶವದು, ಸಾವಿರಾರು ಜನ ಅಲ್ಲಿಗೆ ಪ್ರತಿನ ಬೇಟಿ ಕೊಡುತ್ತಾರೆ ಇನ್ನು ವಿದೇಶಿಗರಿಗೆ ಹಬ್ಬ ಯಾಕಂದರೆ ನಮ್ಮ ಹೆಮ್ಮೆಯ ನಾಡು ಹಂಪಿ ಯನ್ನು ಕ್ಯಾಮೆರಾ ಗಳಲ್ಲಿ ಸೆರೆ ಇಡಿಯುವುದೆ ಅವರಿಗೆ ಒಂದು ರಸದೌತಣ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ! ನಿಜವಾಗ್ಲೂ ಬೇಜಾರ್ ಆಗುತ್ತೆ ಕಣ್ರೀ! ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿರಿ
ಹಂಪಿ ಯಲ್ಲಿ ಇರುವ ವಿರೂಪಾಕ್ಷ ಗುಡಿಯ ಇಂದೆ ಅಲ್ಲಿನ ಲೋಕಲ್ ಹುಡುಗ ಮತ್ತು ವಿದೇಶಿ ಹುಡ್ಗಿ ಯೊಬ್ಬಳು ಅನೈತಿಕ ಚಟುವಟಿಕೆ ಅಲ್ಲಿ ಇರುವುದು ಕಂಡು ಬಂದಿದೆ ಹಾಗೂ ಇದನ್ನು ಕ್ಯಾಮೆರಾ ದಲ್ಲಿ ಸೆರೆ ಆಗುತ್ತಿರುವುದನ್ನು ಕಂಡು ಅಲ್ಲಿಂದ ಪರಾರಿ ಆಗಿದ್ದಾರೆ. ಹೀಗೆ ಆದರೆ ನಮ್ಮ ಹೆಮ್ಮೆಯ ನಾಡು ಹಂಪಿಯ ಕಥೆ ಏನಾಗಬಹುದು ನೀವೇ ಒಮ್ಮೆ ಯೋಚಿಸಿ. ಇತಿಹಾಸ ಪ್ರಸಿದ್ಧ ಕನ್ನಡಿಗರ ಹೆಮ್ಮೆ ಹಂಪಿ ಯಲ್ಲಿ ಅಷ್ಲೀಲಾ ಚಿತ್ರಗಳನ್ನು ಶೂಟ್ ಮಾಡಲು ಶುರು ಮಾಡಿದ್ದಾರೆ! ಇದು ಈಗಿನ ವಿಷ್ಯ ಅಲ್ಲ! ಸುಮಾರು 7 ರಿಂದ 8 ವರ್ಷಗಳಿಂದ ಹಂಪಿಯಲ್ಲಿ ಇಂತಹ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ! ನಮ್ಮ ಸರ್ಕಾರದವರು ಏನು ಮಾಡ್ತಾ ಇದ್ದಾರೆ! ಇಂತಹ ಚಿತ್ರಗಳ ಶೂಟಿಂಗ್ ಅನ್ನು ಮೊದಲ ಬ್ಯಾನ್ ಮಾಡಬೇಕು ಕಣ್ರೀ! ನಿಜಕ್ಕೂ ಬೇಸರ ಬರುಸುವ ಸಂಗತಿ! ನೀವು ಯಾವಾಗ ಹಂಪಿಗೆ ಹೋದರು ಒಂದಲ್ಲ ಒಂದು ಇಂತಹ ಚಿತ್ರಗಳ ಶೂಟಿಂಗ್ ಅನ್ನು ಕಾಣಬಹುದು! ಇದರ ಬಗ್ಗೆ ಈಗಾಗಲೇ ಅಲ್ಲಿದ್ದ ಜನ ಎಷ್ಟೋ ಬಾರಿ ದೂರನ್ನು ಕೂಡ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ! ನಿಜವಾಗ್ಲೂ ಬೇಜಾರ್ ಆಗುತ್ತೆ ಕಣ್ರೀ! ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿರಿ.
ನಮ್ಮ ಸಂಸ್ಕೃತಿಯನ್ನು ಸಾರಲು ಉಳಿದಿರುವ ಪ್ರದೇಶವದು, ಸಾವಿರಾರು ಜನ ಅಲ್ಲಿಗೆ ಪ್ರತಿನ ಬೇಟಿ ಕೊಡುತ್ತಾರೆ ಇನ್ನು ವಿದೇಶಿಗರಿಗೆ ಹಬ್ಬ ಯಾಕಂದರೆ ನಮ್ಮ ಹೆಮ್ಮೆಯ ನಾಡು ಹಂಪಿ ಯನ್ನು ಕ್ಯಾಮೆರಾ ಗಳಲ್ಲಿ ಸೆರೆ ಇಡಿಯುವುದೆ ಅವರಿಗೆ ಒಂದು ರಸದೌತಣ. ಹಂಪಿ ಯಲ್ಲಿ ಇರುವ ವಿರೂಪಾಕ್ಷ ಗುಡಿಯ ಇಂದೆ ಅಲ್ಲಿನ ಲೋಕಲ್ ಹುಡುಗ ಮತ್ತು ವಿದೇಶಿ ಹುಡ್ಗಿ ಯೊಬ್ಬಳು ಅನೈತಿಕ ಚಟುವಟಿಕೆ ಅಲ್ಲಿ ಇರುವುದು ಕಂಡು ಬಂದಿದೆ ಹಾಗೂ ಇದನ್ನು ಕ್ಯಾಮೆರಾ ದಲ್ಲಿ ಸೆರೆ ಆಗುತ್ತಿರುವುದನ್ನು ಕಂಡು ಅಲ್ಲಿಂದ ಪರಾರಿ ಆಗಿದ್ದಾರೆ. ಹೀಗೆ ಆದರೆ ನಮ್ಮ ಹೆಮ್ಮೆಯ ನಾಡು ಹಂಪಿಯ ಕಥೆ ಏನಾಗಬಹುದು ನೀವೇ ಒಮ್ಮೆ ಯೋಚಿಸಿ

Trending

To Top