ಕಥೆ ಅಲ್ಲ ಜೀವನ ಎನ್ನುವ ಒಂದು ಟಿವಿ ಚಾನಲ್ ಪ್ರೋಗ್ರಾಮ್ ನಲ್ಲಿ ನಟಿ ಲಕ್ಷ್ಮಿ ಅವರು ಮುಖ್ಯ ನಿರೂಪಕಿ ಪಾತ್ರ ನೆರವೇರಿಸಿರುತ್ತಾರೆ ಅಂತ ಸಮಯದಲ್ಲಿ ಒಂದು ದಂಪತಿ ಹೇಳಿಕೊಂಡ ಮಾತಿದು.ರಾಮ್ ಕುಮಾರ್ ಮತ್ತು ಪದ್ಮಶ್ರೀ ಎನ್ನುವ ದಂಪತಿ ಏನ್ ಹೇಳ್ತಾರೆ ಅಂತ ಹೇಳ್ತೀವಿ ಬನ್ನಿ.
ಈ ದಂಪತಿಗಳು ಮದುವೆ ಆಗಿ ಇವತ್ತಿನ ದಿನಕ್ಕೆ 29 ವರ್ಷ ಕಳೆದಿದೆ ಅಪ್ಪಾಜಿ ಅವರ ಜೊತೆ ತುಂಬಾ ಫೋಟೋ ಗಳನ್ನು ತೆಗೆಸಿಕೊಂಡ್ಡಿದ್ದಾರೆ ಈ ಜೋಡಿ, ಮತ್ತು ಇವರಿಬ್ಬರ ವಿಶೇಷ ವೇನೆಂದರೆ ಹುಡುಗಿ ಮತ್ತು ಹುಡುಗ ಇಬ್ಬರು ಅಪ್ಪಟ ಅಪ್ಪಾಜಿ ಅವರ ಅಭಿಮಾನಿಗಳು.
ಮದುವೆ ಆದರೆ ನಾನು ಅಪ್ಪಾಜಿ ಅವರ ಅಭಿಮಾನಿ ಯನ್ನೇ ಮದುವೆ ಆಗುತ್ತೇನೆ ಎಂದು ಹುಡುಗಿ ಮತ್ತು ಮದುವೆ ಆದರೆ ಅಪ್ಪಾಜಿ ಅವರ ಅಭಿಮಾನಿ ಯನ್ನೇ ಮದುವೆ ಆಗುತ್ತೇನೆ ಎಂದು ಹುಡುಗ ಇಬ್ಬರು ಒಬ್ಬರನ್ನು ಒಬ್ಬರು ನೋಡದೆ ಅವರ ಅಭಿಮಾನಿ ಆಗಿದ್ದಾರೆ ಸಾಕು ಎಂದು ಇಬ್ಬರು ಮದುವೆ ಆಗಿದ್ದಾರೆ.
(video)ಅಣ್ಣಾವ್ರ ಹಾಲು ಜೇನು ಚಿತ್ರದಿಂದ ಸ್ಪೂರ್ತಿಗೊಂಡು ಮದುವೆ ಆಗಿ ಜೀವನ ನಡೆಸುತ್ತಿರುವ ಜೋಡಿ ಬಗ್ಗೆ ಪುನೀತ್ ಹೇಳಿದ್ದೇನು ನೋಡಿ!
ಮತ್ತು ಪದ್ಮಶ್ರೀ ಅವರಿಗೆ ಅವರ ದೇಹದಲ್ಲಿ ಕಡಿಮೆ ಅಂದರು 10 ಕಾಯಿಲೆ ಗಳು ಇವೆ ಅಂತೆ ಆದರೂ ಅವನೆಲ್ಲವನ್ನು ಮರೆತು ಅಪ್ಪಾಜಿ ಅವರ ಗೀತೆ ಗಳನ್ನು ಕೇಳುತ್ತಾ ಆ ನೋವುಗಳನ್ನೆಲ್ಲಾ ಮರೆಯುತ್ತೇವೆ ಎಂದು ಹೇಳಿಕೊಂಡಿದ್ದಾರೆ, ಹಾಗೂ ಅವರ ಪತಿ ರಾಮ್ ಕುಮಾರ್ ಅವರು ಮದರ್ ತೆರೆಸಾ ಅವರ ತರಹ ಪತ್ನಿ ಯನ್ನು ನೋಡಿಕೊಳ್ಳುತ್ತಿದ್ದಾರೆ.
ಇದನ್ನು ಕೇಳಿದ ಪುನೀತ್ ರಾಜ್ ಕುಮಾರ್ ಅವರು ತಂದೆಯ ಬಗ್ಗೆ ಹೆಮ್ಮೆ ಪಟ್ಟು ಬಾಹುಕ ರಾಗಿದ್ದಾರೆ ಮತ್ತು ಆ ದಂಪತಿಗಳಿಗೆ ಗೌರವ ವ್ಯಕ್ತ ಪಡಿಸಿದ್ದಾರೆ, ನೋಡಿ ನಮ್ಮ ಪುನೀತ್ ರಾಜ್ ಕುಮಾರ್ ಅವರ ಸರಳತೆ ಮತ್ತು ನಮ್ಮ ಅಪ್ಪಾಜಿ ಅವರ ಬೆಲೆ ಹೇಗಿದೆ ಎಂದು ತಮ್ಮ ಇಡೀ ಜೀವನವೆಲ್ಲ ಅಪ್ಪಾಜಿ ಅವರ ಹೆಸರಿನಲ್ಲೇ ಕಳಿಯುತ್ತಾರೆ ಎಂದರೆ ಅವರ ಏನಿದೆ ಹೇಳಲು.
ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಮರೆಯದೆ ಇದನ್ನು ಶೇರ್ ಮಾಡಿ