(video)ಜಿಮ್ ರವಿ ಅವರ ಮೈ ನವಿರೇಳಿಸುವ ಸ್ಫೂರ್ತಿದಾಯಕ ಕಥೆ ಇಲ್ಲಿದೆ ನೋಡಿ! ಹೆಮ್ಮೆಯಿಂದ ಶೇರ್ ಮಾಡಿ

ಈ ಬಾರಿಯ ಬಿಗ್ಬಾಸ್ ಕಾಂಟೆಸ್ಟ್ ಸ್ಪರ್ಧಿ ಗಳಲ್ಲಿ ತೂಕದ ವ್ಯಕ್ತಿ ಎಂದರೆ ಇವರೇ. ಶಿವಣ್ಣ, ಶಶಿಕುಮಾರ್, ರವಿಚಂದ್ರನ್ ಮತ್ತು ಇತ್ಯಾದಿ ನಟರ ಜೊತೆ ಬಾಡಿ ಯನ್ನ ತೋರಿಸುತ್ತಾ ನಿಂತ ವ್ಯಕ್ತಿ ಎಂದರೆ ಇವರೇ ಜಿಮ್…

gym ravi

ಈ ಬಾರಿಯ ಬಿಗ್ಬಾಸ್ ಕಾಂಟೆಸ್ಟ್ ಸ್ಪರ್ಧಿ ಗಳಲ್ಲಿ ತೂಕದ ವ್ಯಕ್ತಿ ಎಂದರೆ ಇವರೇ. ಶಿವಣ್ಣ, ಶಶಿಕುಮಾರ್, ರವಿಚಂದ್ರನ್ ಮತ್ತು ಇತ್ಯಾದಿ ನಟರ ಜೊತೆ ಬಾಡಿ ಯನ್ನ ತೋರಿಸುತ್ತಾ ನಿಂತ ವ್ಯಕ್ತಿ ಎಂದರೆ ಇವರೇ ಜಿಮ್ ರವಿ. ಈ ಬಾರಿಯ ಬಿಗ್ಬಾಸ್ ಕಾಂಟೆಸ್ಟ್ ಸ್ಪರ್ಧಿ ಗಳಲ್ಲಿ ತೂಕದ ವ್ಯಕ್ತಿ ಎಂದರೆ ಇವರೇ. ಶಿವಣ್ಣ, ಶಶಿಕುಮಾರ್, ರವಿಚಂದ್ರನ್ ಮತ್ತು ಇತ್ಯಾದಿ ನಟರ ಜೊತೆ ಬಾಡಿ ಯನ್ನ ತೋರಿಸುತ್ತಾ ನಿಂತ ವ್ಯಕ್ತಿ ಎಂದರೆ ಇವರೇ ಜಿಮ್ ರವಿ.ಮೂಲತಃ ಕೊಲದವ ರಾದ ಇವರು ಬಾಡಿ ಬಿಲ್ಡಿಂಗ್ ಮಾಡುತ್ತಾ ಜೊತೆಗೆ ಸಿನೆಮಾ ಗಳಲಿ ನಟಿಸುತ್ತಾ. ಸರಿ ಸುಮಾರು ನೂರಕ್ಕೂ ಚಿನ್ನದ ಪದಕ ಗಳನ್ನು ಗೆದ್ದಿದ್ದಾರೆ.(video)ಜಿಮ್ ರವಿ ಅವರ ಮೈ ನವಿರೇಳಿಸುವ ಸ್ಫೂರ್ತಿದಾಯಕ ಕಥೆ ಇಲ್ಲಿದೆ ನೋಡಿ! ಹೆಮ್ಮೆಯಿಂದ ಶೇರ್ ಮಾಡಿ , ಈ ಕೆಳಗಿನ ವಿಡಿಯೋ ನೋಡಿ
https://youtu.be/mnlFjL0cQHk ಹಾಗೂ ಇವರು ಯಾವುದೇ ರೀತಿತಯದಂತಹ ಪ್ರೊಟೀನ್ ಏನು ತೆಗೆದುಕೊಳ್ಳದೆ ಸಹಜ ಬಾಡಿ ಬಿಲ್ಡಿಂಗ್ ಮಾಡಿದ್ದರು. ಹಾಗೂ ಭಾರತಕ್ಕೇ ಸತತ 15 ಬರಿ ಪದಕ ಗೆದ್ದುಕಂಡಿದ್ದಾರೆ ಎಕಲ್ಯ ಪ್ರಶಸ್ತಿ ಪಡೆದು ಕೊಂಡಿರುವ ರವಿ ಅವರು ಅನೇಕ ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭಾರತದ ಶ್ರೀ, ಭಾರತ ಶ್ರೇಷ್ಟ, ಕರ್ನಾಟಕ ಶ್ರೀ, ಕರ್ನಾಟಕ ಶ್ರೇಷ್ಟ ಪ್ರಶಸ್ತಿ ಹಾಗೂ ಹತ್ತು ಅಲವು ಪ್ರಶಸ್ತಿ ಪಡೆದಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲಿನ ಈ ವಿಡಿಯೋ ನೋಡಿ. ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.ಕನ್ನಡ ಸಿನೆಮಾಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.