News

(video)ಹುತಾತ್ಮನಾದ ಮಂಡ್ಯ ಯೋಧ ಗುರು ಕಳುಹಿಸಿದ ಒಂದು ಸೆಲ್ಫಿ ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ! ವಿಡಿಯೋ ನೋಡಿ

guru-soldier

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದೇಶವೇ ಕಂಣ್ರೀಡಿಯುವ ಘಟನೆ ಒಂದು ನಡೆದಿದೆ. ಅದೇನಪ್ಪ ಅಂದರೆ ನಮ್ಮ ದೇಶದ CRPF ಯೋಧರು ಇರುವ ಲೋರಿ ಅನ್ನು #ಪುಲ್ವಾಮಾ ದಲ್ಲಿ ಕಾಚದ ಪಾಕಿಸ್ತಾನದ ಉಗ್ರಗಾಮಿಗಳು ಬ್ಲಾಸ್ಟ್ ಮಾಡಿ ಸುಮಾರು 45 bharatada ಸೈನಿಕರ ಜೀವವನ್ನು ಪಡೆದಿದ್ದಾರೆ! ಪಾಕಿಸ್ತಾನದ ಇದು ನಿಜಕ್ಕೂ ಹೇಡಿತನದ ಕೃತ್ಯ ಎಂದೇ ಹೇಳಬಹುದು! ಈ ಘಟನೆ ನಡೆದ ನಂತರ ಇಡೀ ದೇಶದಲ್ಲಿ janara ರಕ್ತ ಕುಧಿಯುತ್ತಿದೆ. ಇದಲ್ಲದೆ ಈ 45 ಜನ sainikaralli ನಮ್ಮ ಕರ್ನಾಟಕದ ಮಂಡ್ಯ ಜಿಲ್ಲಿಯ ಗುರು ಎಂಬುವವರು ಕೂಡ ಮರಣ ಹೊಂದಿದ್ದಾರೆ! ಘಟನೆಯ ಕೆಲವು ದಿನಗಳ ಹಿಂದೆ bharatada ಯೋಧ ಗುರು, ಒಂದು ಸೆಲ್ಫಿ ವಿಡಿಯೋ ಮಾಡಿ, ತನ್ನ ಮನೆಗೆ ಕಳುಹಿಸಿದ್ದರು! ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ! ನೀವು ನಮ್ಮ ಮಂಡ್ಯ ಜಿಲ್ಲಿಯ ಯೋಧ ಗುರು ಅವರ ಸೆಲ್ಫಿ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಈ ದುರ್ಘಟನೆ ನಡೆದ ಮೇಲೆ ಇಡೀ ದೇಶದಲ್ಲಿ ನಮ್ಮ ಜನರ ರಕ್ತ ಕುಧಿಯುತ್ತಿದೆ. ಎಲ್ಲಾರೂ ನರೇಂದ್ರ ಮೋದಿ ಅವರಿಗೆ, ನೀವು ಮನಸ್ಸು ಮಾಡಿದ್ರೆ ಭಾರತವು ಹೇಡಿ ರಾಷ್ಟ್ರ ಪಾಕಿಸ್ತಾನದ ಮೇಲೆ ರಿವೆಂಜ್ ತಗೋಬಹುದು ಎಂದು ಹೇಳುತ್ತಿದ್ದಾರೆ! ಇದಲ್ಲದೆ ನರೇಂದ್ರ ಮೋದಿ ಅವರು ಕೂಡ ತಮ್ಮ ಭಾಷದಲ್ಲಿ ಭಾವುಕರಾಗಿ, ನಮ್ಮ ಯೋಧರಿಗೆ ಫುಲ್ ಸ್ವಾತಂತ್ರ ಕೊಟ್ಟಿದಿವಿ, ಆದಷ್ಟು ಬೇಗ ರಿವೆಂಜ್ ತಗೊಳುತ್ತೀವಿ ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಇಡೀ ಭಾರತದಲ್ಲಿ ಜನರು ಬ್ಲಾಕ್ ಡೇ ಅನ್ನು ಆಚರಿಸುತ್ತಿದ್ದಾರೆ!
ಕೆಲವು ಕಾಚದ ರಾಜಕಾರಣಿಗಳು ಈಗ ಕೂಡ, ಆ ಪಕ್ಷ , ಈ ಪಕ್ಷ ಅಂತ ಇದರಲ್ಲೂ ಕೂಡ ರಾಜಕೀಯವನ್ನು ತರುತ್ತಿದ್ದಾರೆ! ನಿಜ ಹೇಳಬಕೆಡ್ರೆ, ಹೊರ ದೇಶಗಳಲ್ಲಿ ಇರುವ ನಮ್ಮ ಶತ್ರುಗಳನ್ನು ನಾವು ಹೊಡೆಯಬಹುದು ಆದರೆ ನಮ್ಮ ದೇಶದಲ್ಲೀ ಇದ್ದು ಕೊಂಡು ನಮ್ಮ ದೇಶವನ್ನೇ ಹಾಲು ಮಾಡಲು ಹೊರಟಿರುವ ಕಾಚದ ರಾಜಕಾರಣಿಗಳಿಗೆ ಮೊದಲು ಒಂದು ಗತಿ ಕಾಣಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ! ನಿಜಕ್ಕೂ ಆದಷ್ಟು ಬೇಗ ನಮ್ಮ ದೇಶದ ಯೋಧರು ಕಾಚದ ಹೇಡಿ ರಾಷ್ಟ್ರ ಪಾಕಿಸ್ತಾನದ ಮೇಲೆ ಧಾಳಿ ಮಾಡಬೇಕು ಎಂದು ನಮ್ಮ ವಿನಂತಿ! ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದೇಶವೇ ಕಂಣ್ರೀಡಿಯುವ ಘಟನೆ ಒಂದು ನಡೆದಿದೆ. ಅದೇನಪ್ಪ ಅಂದರೆ ನಮ್ಮ deshada CRPF yodharu ಇರುವ ಲೋರಿ ಅನ್ನು #ಪುಲ್ವಾಮಾ ದಲ್ಲಿ ಕಾಚದ ಪಾಕಿಸ್ತಾನದ ಉಗ್ರಗಾಮಿಗಳು ಬ್ಲಾಸ್ಟ್ ಮಾಡಿ ಸುಮಾರು 45 bharatada ಸೈನಿಕರ ಜೀವವನ್ನು ಪಡೆದಿದ್ದಾರೆ! ಪಾಕಿಸ್ತಾನದ ಇದು ನಿಜಕ್ಕೂ ಹೇಡಿತನದ ಕೃತ್ಯ ಎಂದೇ ಹೇಳಬಹುದು! ಈ ಘಟನೆ ನಡೆದ ನಂತರ ಇಡೀ ದೇಶದಲ್ಲಿ janara ರಕ್ತ ಕುಧಿಯುತ್ತಿದೆ. ಇದಲ್ಲದೆ ಈ 45 ಜನ sainikaralli ನಮ್ಮ ಕರ್ನಾಟಕದ ಮಂಡ್ಯ ಜಿಲ್ಲಿಯ ಗುರು ಎಂಬುವವರು ಕೂಡ ಮರಣ ಹೊಂದಿದ್ದಾರೆ! ಘಟನೆಯ ಕೆಲವು ದಿನಗಳ ಹಿಂದೆ bharatada ಯೋಧ ಗುರು, ಒಂದು ಸೆಲ್ಫಿ ವಿಡಿಯೋ ಮಾಡಿ, ತನ್ನ ಮನೆಗೆ ಕಳುಹಿಸಿದ್ದರು!

Trending

To Top