News

ಈ ಅಜ್ಜಿ ಮಾಡಿದ ಕೆಲಸ ಈಗ ಇಡೀ ಭಾರತದಲ್ಲಿ ವೈರಲ್ ಆಗುತ್ತಿದೆ ! ನೋಡಿ ಆದಷ್ಟು ಶೇರ್ ಮಾಡಿರಿ

ajji

ಗಂಡನ ಉಳಿಸಿಕೊಳ್ಳಲು ಈ ಅಜ್ಜಿ ಮಾಡಿದಂತಹ ಸಾಧನೆ ಇಡೀ ದೇಶವೇ ತಿರಿಗಿನೋಡುವಂತೆ ಮಾಡಿದೆ. ಅಂತಹ ಸಾಧನೆ ಈ ವಯಸ್ಸಾಗಿರೋ ಅಜ್ಜಿ ಏನ್
ಮಾಡಿರಬೌದು ಅಂತ ಯೋಚ್ನೆ ಮಾಡ್ತಾ ಇದೀರಾ ಹಾಗಿದ್ರೆ ಮುಂದೆ ಓದಿ ನಿಮ್ಗೆ ಗೊತ್ತಾಗುತ್ತೆ…

ನನಗೆ ನಿಮ್ಗೆ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ಸತಿ ಸಾವಿತ್ರಿ ಏನ್ನೋ ಒಂದು ಹೆಂಗಸು ಯಮ ನನ್ನೆ ಬೆನ್ನಟ್ಟಿ ತನ್ನ ಗಂಡನ ಪ್ರಾಣವನ್ನು ಹುಳಿಸಿಕೊಂಡಳು ಎಂದು ಅಲ್ವಾ…
ಆ ಕಥೆ ಹಳೆದ್ ಆಯ್ತು ಬಿಡಿ ಆದ್ರೆ ಈ ಕಲಿಯುಗದ ಅಜ್ಜಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಾಧನೆ ಮಾಡಿದ್ದಾಳೆ…!

ಮೂಲತಃ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿರುವ 66 ವರ್ಷದ ಲತಾ ಕರ್ ಎನ್ನುವ ಈ ಮಹಿಳೆಗೆ 4 ಮಕ್ಕಳು.
ಮತ್ತು ಇಕೆಗೆ ಕೂಲಿ ಕೆಲಸ ಮಾಡಿ ಬರುವ ಹಣ ಬರಿ 80 ರೂಪಾಯಿಗಳು ಅದರಲ್ಲಿ ಕಷ್ಟದ ಜೀವನ ಸಾಗಿಸುತ್ತಿದ್ದ ಈ ಮಹಿಳಿಗೆ ಬಂದ ಮತ್ತೊಂದು ದೊಡ್ಡ ಸಮಸ್ಯೆ ಕೇಳಿದ್ರೆ ಶಾಕ್ ಆಗ್ತೀರಾ!

ಗಂಡನಿಗೆ ಹೃದ್ರೋಗ ಸಮಸ್ಯೆ ಇದೆ ಅದಕ್ಕೆ 50 ಸಾವಿರ ರೂಪಾಯಿಗಳು ವ್ಯಚ್ಚ ವಾಗುತ್ತದೆ ಎಂದು ಸೊರಗಿ ಕುಳಿತಿದ್ದ ಅಜ್ಜಿಗೆ ಬಂದ ಅದೃಷ್ಟವೇ ಮ್ಯಾರಥಾನ್ ಓಟ,
ಹೌದು ಆ 3km ನ ಮ್ಯಾರಥಾನ್ ಓಟದಲ್ಲಿ ಓಡಿ ಗೆದ್ದರೆ 20 ಸಾವಿರ ರೂಪಾಯಿ ಸಿಗುತ್ತದೆ ಎಂದು ತಿಳಿದ ಅಜ್ಜಿ ನಾನು ನೀವೆಲ್ಲಾ ಹೂಯಿಸಿ ಕೊಳ್ಳಲು ಸಾಧ್ಯವಾಗದ ಹಾಗೆ ಓಡಿ ಮ್ಯಾರಥಾನ್ ಗೆದ್ದು ಬಂದ ಹಣದಿಂದ ಆಪರೇಶನ್ ಮಾಡಿಸಿ ತನ್ನ ಗಂಡು ನನ್ನು ಉಳಿಸಿ ಕೊಂಡಿದ್ದಾಳೆ!

ನೋಡಿ ಸಾಧನೆ ಮಾಡಲು ವಯಸ್ಸು ಎಂದಿಗೂ ಅಡ್ಡ ಬರುವುದಿಲ್ಲ ಆದರೆ ಮಾಡುವ ಮನಸ್ ಇರ್ಬೇಕು ಅದಕ್ಕೆ ಬೇಕಾದ ಛಲ ಇರ್ಬೇಕು ಅಷ್ಟೆ!
ನಿಮ್ಗೆ ಈ ಸುದ್ದಿ ಇಷ್ಟ ಹಾಗಿದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿ.

Article by : Ravi Brahmawar

Click to comment

You must be logged in to post a comment Login

Leave a Reply

Trending

To Top