News

(video)ನಾದಿನಿಗೆ ಕಿಸ್ ಕೊಟ್ಟು ಸೆಲ್ಫಿ ತೆಗೆದ ಪುರಸಭೆಸದಸ್ಯ! ಲೀಕ್ ಆಗಿದೆ ಅಸಹ್ಯ ವಿಡಿಯೋ

nadini

ಶಾಸಕ ಪರಮೇಶ್ವರ್ ನಾಯಕ್ ಬಲಗೈ ಬಂಟ ತನ್ನ ಹೆಂಡತಿಯ ಸಹೋದರಿಗೆ ಕಿಸ್ ಕೊಟ್ಟು ಅದನ್ನು ಒಂದು ಸೆಲ್ಫಿ ತಗೊಂಡಿದ್ದಾನೆ. ಈ ಸುದ್ದಿ ಈಗ ಹೊಸಪೇಟೆಯಲ್ಲಿ ಸಕತ್ ವೈರಲ್ ಆಗಿದೆ ಹಾಗು ಚರ್ಚೆಗೆ ಈಡಾಗಿದೆ.

ಈ ಕೆಳಗಿನ ವಿಡಿಯೋ ನೋಡಿರಿ

ಇದು ಹೂವಿನ ಹಡಗಲಿ ಪುರಸಭೆ ಅಧ್ಯಕ್ಷ ಮಾಡಿಕೊಂಡ ಭಾರಿ ಎಡವಟ್ಟು. ಸದ್ಯ ಈ ಕಿಸ್ ಕೊಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ನಮ್ಮ ರಾಜಕಾರಣಿಗಳಿಗೆ ಏನ್ ಅನ್ನಬೇಕು ಗೊತ್ತಿಲ್ಲ ಕಣ್ರೀ! ಪ್ರತಿ ಯೊಬ್ಬರದ್ದು ಇದೆ ಹಣೆ ಬರಹ. ಒಬ್ಬ ಕಪ್ಪು ಹಣ ದಿಂದ ಸುದ್ದಿ ಆಗುತ್ತಾನೆ, ಮತೊಬ್ಬ ಇಂತಹ ಕಚಡಾ ಕೆಲಸ ಮಾಡಿ ಸುದ್ದಿ ಆಗುತ್ತಾನೆ.

ನಾವು ಜನರು ರಾಜಕಾರಣಿಗಳಿಗೆ ವೋಟ್ ಹಾಕುವ ಮುನ್ನ ಸಾವಿರ ಸಲ ಯೋಚನೆ ಮಾಡಿ ವೋಟ್ ಹಾಕಬೇಕು! ಇಲ್ಲ ಅಂದರೆ ಹೀಗೆ ಆಗೋದು. ಬರಿ ಹಣದ ಆಸೆಗೆ, ಅವರು ಇಡುವ ಆಮೀಷಗಳಿಗೆ ದಯವಿಟ್ಟು ಮತದಾನ ಮಾಡಬೇಡಿ!

ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕರ್ನಾಟಕದ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top