News

(video) ಅಕ್ರಮ ಸಂಬಂಧ ಬಿಚ್ಚಿಟ್ಟ ಗೂಗಲ್ (Google) ಅದು ಹೇಗೆ ಗೊತ್ತಾ? ನೀವು ಬೆಚ್ಚಿ ಬೀಳ್ತೀರಾ!

google

ಗೂಗಲ್ ಅಂದರೆ ಇನ್ಫರ್ಮೇಷನ್ ಕೊಡುವ ಮಷೀನ್ ಅದು ಅದಕ್ಕೆ ಸಾಮಾನ್ಯವಾಗಿ ಗೂಗಲ್ ಗೌಡ್ರು ಎಂದು ಹಾಸ್ಯವಾಗಿ ಕರೆಯುವುದುಂಟು. ಗೂಗಲ್ ನಲ್ಲಿ ಕ್ಷಣಾರ್ದದಲ್ಲಿ ಕೋಟ್ಯಂತರ ಇನ್ಫರ್ಮೇಷನ್ ಗಳನ್ನು ಕಲೆ ಆಕಬಹುದೂ. ಸರಿ ಸುಮಾರು ಪ್ರಪಂಚದ ಎಲ್ಲರೂ ಗೂಗಲ್ ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ. (video) ಅಕ್ರಮ ಸಂಬಂಧ ಬಿಚ್ಚಿಟ್ಟ ಗೂಗಲ್ (Google) ಅದು ಹೇಗೆ ಗೊತ್ತಾ?
ಈ ಕೆಳಗಿನ ವಿಡಿಯೋ ನೋಡಿರಿ

ಅಂಥದೊಂದು ಮಾಹಿತಿಯನ್ನು Google ತೆರೆದಿಟ್ಟಿದೆ. ಗುಜರಾತ್ ನಲ್ಲಿ ಮದುವೆ ಆಗಿ ಒಂದು ಮಗುವಾದ ಬಳಿಕ ಗಂಡ ಹೆಚ್ಚು ಹಣ ಕಾಸು ದುಡಿಯಲಿಂದು ದುಬೈ ಗೆ ತೆರಳುತ್ತಾನೆ ಹಾಗೂ ಹೆಂಡತಿಯ ಜೊತೆ ಮಾತನಾಡಲು ಒಂದು ಸ್ಮಾರ್ಟ್ ಫೋನ್ ಕೊಡಿಸಿರುತ್ತಾನೆ ಹಾಗೂ ವಾಟ್ಸಾಪ್ ಮುಖಾಂತರ ಆಗಾಗ ವಿಡಿಯೋ ಕಾಲ್ ಮಾಡುತ್ತಿರುತ್ತಾನೆ.

ಅದರಲ್ಲಿ ಅವರು ತೆಗೆದ ಹಾಗೂ ಶೇರ್ ಮಾಡಿದ ಎಲ್ಲ ಫೋಟೋಗಳು ಗೂಗಲ್ ಡ್ರೈವ್ ನಲ್ಲಿ ಶೇವ್ ಆಗಿರುತ್ತವೆ. ಸುಮಾರು ದಿನ ಅದರ ಬಗ್ಗೆ ಗಮನ ಕೊಟ್ಟಿರಲಿಲ್ಲ ಹಾಗೂ ಅದನ್ನು ನೋಡುವ ಪ್ರಮೇಯವೇ ಬಂದಿರುವುದಿಲ್ಲ. ಒಮ್ಮೆ ಹೀಗೆ ಸುಮ್ಮನೆ ಗೂಗಲ್ ಡ್ರೈವ್ ಫೈಲ್ಸ್ ನೋಡುತ್ತಿರುವಾಗ ಹೆಂಡತಿ ತನ್ನ ಇಟ್ಟುಕೊಂಡಿದ್ದ ಅನೈತಿಕ ಸಂಬಂಧ ಮತ್ತು ಆ ಹುಡುಗನು ಜೊತೆ ತೆಗೆದ ಫೋಟೋ ಗಳು ಕಾಣುತ್ತವೆ.

ನೋಡಿ ಗೂಗಲ್ ಎಂತ ಕೆಲಸ ಮಾಡಿದೆ ಗಂಡ ಎಲ್ಲೋ ಇದ್ದರು ಅವನ ಹೆಂಡತಿ ಮಾಡುತಿದ್ದ ಅನೈತಿಕ ಕೆಲಸ ಹೇಗೆ ಬೆಳಕಿಗೆ ಬಂದಿದೆ.

Click to comment

You must be logged in to post a comment Login

Leave a Reply

Trending

To Top