(video)ನಾಲ್ಕು ಲಕ್ಷ ಕೋಟಿ ಬೆಲೆ ಬಾಳುವ ಬಂಗಾರದ ಬೆಟ್ಟ ಪತ್ತೆ ಎಲ್ಲಿ ಗೊತ್ತಾ! ಶಾಕಿಂಗ್ ಸುದ್ದಿ ಲೀಕ್!

gold
gold

(video)ನಾಲ್ಕು ಲಕ್ಷ ಕೋಟಿ ಬೆಲೆ ಬಾಳುವ ಬಂಗಾರದ ಬೆಟ್ಟ ಪತ್ತೆ ಎಲ್ಲಿ ಗೊತ್ತಾ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ನಮಗೆಲ್ಲ ಸಾಮನ್ಯವಾಗಿ ಕೇಳಿರ್ತಿವಿ ಹಿಂದೂ ಪುರಾಣದ ಪ್ರಕಾರ ಒಂದು ಬಂಗಾರದ ಬೆಟ್ಟ ವೀದೇ ಅಂತ ಅಲ್ವಾ! ಆದರೆ ಯಾರೂ ಸಹ ಅದನ್ನ ಇದುವರೆಗೂ ನೋಡಿರಲಿಲ್ಲ ಮತ್ತು ಅದು ಎಲ್ಲಿದ ಅಂತ ಸಹ ಯಾರಿಗೂ ತಿಳಿದಿರಲಿಲ್ಲ ಇದನ್ನು ರಾಜರ ಕಾಲದಿಂದಲೂ ಅದು ಎಲ್ಲಿದೆ ಅಂತ ಹುಡುಕುತ್ತಾ ಬಂದಿದ್ದಾರೆ..

ಆದರೆ ಅಂತಹದೇ ಒಂದು ಬೆಟ್ಟ ಒಂದು ಪತ್ತೆಯಾಗಿದೆ. ಅರುಣಾಚಲ ಪ್ರದೇಶದ ಸುತ್ತಮುತ್ತಲಿನಲ್ಲಿ ಈ ಬೆಟ್ಟ ಒಂದು ಕಾಣಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅಲ್ಲಿನ ಶ್ರೀಮಂತರು ಅಲ್ಲಿರುವ ಜನಗಳನ್ನು ಜಾಗ ಕಾಲಿಮಾಡಿಸಿ ಗಣಿಗಾರಿಕೆ ಶುರುಮಾಡಿದ್ದಾರೆ ಅಲ್ಲಿ ಬಂಗಾರದ ಜೊತೆಗೆ ನಿಧಿ ಇದೇ ಎಂಬುವುದು ಸತ್ಯ.

ಆದರೆ ಗಣಿಗಾರಿಕೆ ಮಾಡಲು ಸಾದ್ಯ ವಾಗುವುದಿಲ್ಲ ಯಾಕೆಂದರೆ ಆ ಬೆಟ್ಟ ಚೈನಾ ಮತ್ತು ಭಾರತ ದೇಶದ ನಡುವೆ ಇದೇ ಇದರಿಂದ ತೊಂದರೆ ಆಗುವುದು ಎಂದು ಗಣಿಕಾರಿಗೆ ನಿಲ್ಲಿಸಲಾಗಿದೆ. ಜೇನ್ ಯೋಯೋ ಎಂಬುವರ ಸಂಶೋಧನೆಯ ನೇತೃತ್ವದಲ್ಲಿ ತಿಳಿದು ಬಂದ ಮಾಹಿತಿಯ ಪ್ರಕಾರ ಅಲ್ಲಿ ನಾಲ್ಕು ಲಕ್ಷ ಕೋಟಿ ಬೆಲೆ ಬಾಳುವ ನಿಧಿ ನಿಕ್ಷೇಪ ವಿದೇ ಎಂದು ತಿಳಿದು ಬಂದಿದೆ.

ಇದೆ ರೀತಿ ವಿಸ್ಮಯ ಕಾರಿ, ತಾಜಾ ಮತ್ತು ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ನಮಗೆ ತಿಳಿಸಿ

Previous article(video)ರಾತ್ರೋ ರಾತ್ರಿ ಸಮುದ್ರದ ಮಧ್ಯದಲ್ಲಿ ಹಿಂದೂ ದೇವಾಲಯ ಪತ್ತೆ ಯಲ್ಲಿ ಗೊತ್ತಾ!
Next article(video)ನಿಮ್ಮ ತಂದೆ ತಾಯಿ ಮೇಲೆ ಪ್ರೀತಿ ಇದ್ದರೆ ಈ ವಿಡಿಯೋ ತಪ್ಪದೆ ನೋಡಿ ಹಾಗು ಆದಷ್ಟು ಶೇರ್ ಮಾಡಿ