(video) ದೇವರ ಪವಾಡ ಅಂದರೆ ಇದೆ ನೋಡಿ! ಇಲ್ಲಿ ಏನ್ ನಡೆದು ಹೋಯಿತು ಗೊತ್ತಾ

god1
god1

(video) ದೇವರ ಪವಾಡ ಅಂದರೆ ಇದೆ ನೋಡಿ! ಇಲ್ಲಿ ಏನ್ ನಡೆದು ಹೋಯಿತು ಗೊತ್ತಾ
ಈ ಕೆಳಗಿನ ವಿಡಿಯೋ ನೋಡಿ
https://youtu.be/0tEtvEMhfXA?t=11

ಇದ್ದಕಿದ್ದ ಹಾಗೆ ಅರಿಶಿನ ಇಡುತ್ತಿದ್ದ ಸಂದರ್ಭದಲ್ಲಿ ಭಕ್ತರೊಬ್ಬರಿಗೇ ಕಣ್ಣು ತೆರೆದಂತೆ ಕಂಡ ದೇವಿ ಎಲ್ಲರನ್ನು ದಿಗ್ಭ್ರಮೆ ಆಗುವಂತೆ ಮಾಡಿದ್ದಾಳೆ. ಅಲ್ಲೇ ಇದ್ದ ಭಕ್ತರೊಬ್ಬರು ಆ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಇಡಿಯುವುದರ ಮೂಲಕ ಯಶಸ್ವಿ ಆಗಿದ್ದಾರೆ.ಈ ಸುದ್ಧಿ ತಡವಾಗಿ ಜನಗಳಿಗೆ ತಿಳಿದು ಬಂದರು ಸುದ್ಧಿ ತಿಳಿಯುತ್ತಿದ್ದಂತೆ ಕ್ಯಾಮೆರಾದಲ್ಲಿ ಸೆರೆ ಇಡಿದ ವಿಡಿಯೋ

ಈಗ ನ್ಯೂಸ್ ಚಾನಲ್ ಗಳಲ್ಲಿ ಮತ್ತು ಸೋಶಿಯಲ್ ಸೈಟ್ಸ್ ಗಳಲ್ಲಿ ವೈರಲ್ ಆಗುತ್ತಿದೆ. ಇಂತದೊಂದು ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೆ ಕೆರೆ ಗ್ರಾಮದ ಬಳಿ ಇರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದಿದೆ.ಅಲ್ಲಿ ನೆರೆದಿರುವ ಗ್ರಾಮಸ್ತರು ಇಂತಹ ಘಟನೆ ಪ್ರತಿ ಅಮಾವಾಸ್ಯೆ ಎಂದು ನಡೆಯುತ್ತದೆ ಆದರೆ ಯಾರಿಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಈ ಘಟನೆ ನಡೆದದ್ದು ಕಳೆದ ಅಮಾವಾಸ್ಯೆ ಯಲ್ಲಿ ನಿಜವಾಗಿಯೂ ದೇವಿ ಕಣ್ಣು ಬಿಟ್ಟಿದ್ರ ಅಥವ ಇದು ಭಕ್ತರ ಅತಿಯಾದ ಭಕ್ತಿ ಆ ರೀತಿ ಭಾಷವಾಗುವಂತೆ ಮಾಡಿತ ಎಂದು ಬರುವ ಅಮಾವಾಸ್ಯೆ ಯ ವರೆಗೂ ಕಾಯ್ದು ನೋಡಬೇಕಾಗಿದೆ. ಹಾಗೂ ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಜೊತೆ ಶೇರ್ ಮಾಡಿ ಹಾಗೂ ಹೆಚ್ಚಿನ ಸುದ್ದಿಗಳಿಗಾಗಿ ನಾಮ ಪೇಜ್ ಲೈಕ್ ಮಾಡಿ.

Previous article(video)ಇಷ್ಟೊಂದು ಡಬಲ್ ಮೀನಿಂಗ್ ಟ್ರೈಲರ್ ಎಂದು ನೋಡಿರಲಿಕ್ಕಿಲ್ಲ! ಯಪ್ಪಾ ದೇವ್ರೇ ಅಸಹ್ಯ್ಯ ಅನ್ಸುತ್ತೆ
Next article(video)ದರ್ಶನ್ ಮನೆಗೆ ಹೊಸ ಅತಿಥಿ! ಪತ್ನಿ ವಿಜಯ್ಲಾಕ್ಷ್ಮಿ ಜೊತೆ ಸುಂದರ ಫೋಟೋಗಳು ವೈರಲ್