News

ರೇಪ್ ನಿಂದ ತಪ್ಪಿಸಿಕೊಳ್ಳೋದಕ್ಕೆ 3ನೇ ಅಂತಸ್ತಿನಿಂದ ನಗ್ನವಾಗಿ ಜಿಗಿದ ಮಹಿಳೆ ಅನಂತರ ಏನ್ ನಡೀತು ಗೊತ್ತಾ!

girl

23 ವರ್ಷದ ನೇಪಾಳಿ ಹುಡ್ಗಿ ಯೊಬ್ಬಳು ತನ್ನನ್ನು ತಾನು ಉಳಿಸಿಕೊಳ್ಳಲು 3 ನೆ ಮಹಡಿ ಇಂದ ಬೆತ್ತಲೆಯಾಗಿ ಜಿಗಿದಿದ್ದಾಳೆ. ಅತ್ಯಾಚಾರದ ಆರೋಪದ ಮೇಲೆ ಇಬ್ಬರು ಯುವಕರನ್ನು ಈಗಾಗಲೇ ಬಂಧಿಸಲಾಗಿದೆ. ರೇಪ್ ನಿಂದ ತಪ್ಪಿಸಿಕೊಳ್ಳಲು 3 ನೆ ಅಂತ ಮಹಡಿ ಇಂದ ನಗ್ನವಾಗಿ ಜಿಗಿದ ಮಹಿಳೆ ಮುಂದೇನಾಯಿತು ಗೊತ್ತಾ?
ಈ ಕೆಳಗಿನ ವಿಡಿಯೋ ನೋಡಿ

ಮೇಲಿಂದ ಜಿಗಿದು ಗಾಯಕ್ಕೆ ಒಳಗಾದ ಮಹಿಳೆ ಸದ್ಯಕ್ಕೆ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆ ರಾಜಸ್ಥಾನದ ಜೈಪುರದ 18 km ದೂರದಲ್ಲಿರುವ ಮೋಹಾನ ಬಾಗದ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ನೇಪಾಳ ಮೂಲದ ಈ ಹುಡುಗಿಯ ಮೇಲೆ ಸತತ 2 ದಿನಗಳಿಂದ ರೇಪ್ ನಡೆದಿದ್ದು. ಅದರಿಂದ ತಪ್ಪಿಸಕೊಳ್ಳಲು ಬೆತ್ತಲೆ ಯಲ್ಲೆ 3 ನೆ ಮಹಡಿ ಇಂದ ಜಿಗಿದಿದ್ದಳೆ. ಇನ್ನು ಈ ಬಗ್ಗೆ ಜೈಪುರದ ದಕ್ಷಿಣ ಎಸಿಪಿ ಮಾತನಾಡಿದ್ದು ಹುಡುಗಿ ಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಬಂದಿರುವ 19 ವರ್ಷ ದ ಲೋಕೇಶ್ ಶೈನಿ ಮತ್ತು 24 ವರ್ಷದ ಕಮಲ್ ಶೈನಿ.
https://youtu.be/PtViuf0UpSg?t=10

ಶುಕ್ರವಾರ ಮತ್ತು ಶನಿವಾರ ಸತತವಾಗಿ ಅತ್ಯಾಚಾರ ವ್ಯಸಾಗಿದ್ದಾರೆ. ಮತ್ತು ಅವರಿಂದ ತಪ್ಪಿಸಿಕೊಳ್ಳಲು ಹುಡುಗಿ 3 ನೆ ಮಹಡಿ ಇಂದ ಜಿಗಿದಿದ್ದಾಳೆ ಎಂದು ಹೇಳಿದ್ದಾರೆ. ಹಾಗೂ ತನಿಕೆ ತೀವ್ರವಾಗಿ ನಡೆಯುತ್ತಿದ್ದು ಗಾಯಗೊಂಡ ಹುಡುಗಿ ಜೈಪುರದ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅವರು ತಿಳಿಸಿದ್ದಾರೆ

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ.

Click to comment

You must be logged in to post a comment Login

Leave a Reply

Trending

To Top