News

(video)ಮೊದ್ಲು ಗಿರಿನಗರ ದಿಂದ ತೊಲಗಿ! ಎಂದು ಪೊಲೀಸರು ವಿಜಿಗೆ ಅವಾಜ್, ವಿಡಿಯೋ ನೋಡಿ

duniya1

ಮತ್ತೆ ದುನಿಯಾ ವಿಜಿ ಹಾಗು ಅವರ ಕುಟುಂಬ ಸುದ್ದಿ ಅಲ್ಲಿದೆ! ದುನಿಯಾ ವಿಜಿ ಹಾಗು ಅವರ ಕುಟುಂಬ ಪದೇ ಪದೇ ಗಲಾಟೆ ಗಳನ್ನೂ ಮಾಡಿಕೊಂಡು ಗಿರಿನಗರ ಏರಿಯಾದ ಜನರಿಗೆ ತೊಂದರೆ ಆಗುತ್ತದೆ ಎಂದು ಗಿರಿನಗರ ವ್ಯಾಪ್ತಿ ಪ್ರದೇಶದ ಪೊಲೀಸರು ದುನಿಯಾ ವಿಜಿ ಹಾಗು ಅವರ ಕುಟುಂಬಕ್ಕೆ ಅಲ್ಲಿಂದ ಮೊದಲು ಬೇರೆ ಕಡೆ ಹೋಗಿ ಎಂದು ಖಡಕ್ ಆಗಿ ಹೇಳಿದ್ದಾರೆ.

(video)ಮೊದ್ಲು ಗಿರಿನಗರ ದಿಂದ ತೊಲಗಿ! ಎಂದು ಪೊಲೀಸರು ವಿಜಿಗೆ ಅವಾಜ್, ವಿಡಿಯೋ ನೋಡಿ

ಇತ್ತೀಚಿಗೆ ಅಷ್ಟೇ ದುನಿಯಾ ವಿಜಿ ಅವರು ತನ್ನ ಮೊದಲ ಪತ್ನಿ ಎರಡನೇ ಪತ್ನಿ ಕೀರ್ತಿ ಗೆ ಮಾಡಿದ ಹಲ್ಲೆ ಪ್ರಕರಣವನ್ನು ಪೊಲೀಸರಿಗೆ ತಿಳಿಸಿದ್ದರು. ಇದಲ್ಲದೆ ನಾಗರತ್ನ ಮೇಲೆ ಕಂಪ್ಲೇಂಟ್ ಕೂಡ ಕೊಟ್ಟಿದ್ದರು. ಪೊಲೀಸರು ನಾಗರತ್ನ ಅವರನ್ನು ಹುಡುಕುತ್ತ ಇದ್ದರು ಕೊನೆಗೆ ಆ ವಿಷ್ಯ ಏನ್ ಆಯಿತೋ ಗೊತ್ತಿಲ್ಲ ಕಣ್ರೀ!

ಪದೇ ಪದೇ ದುನಿಯಾ ವಿಜಿ ಕುಟುಂಬದ ವಿಚಾರಗಳು ಬಹಿರಂಗ ಮಾಡುತ್ತಿದ್ದ ವಿಜಿ ಹಾಗು ಅವರ ಕುಟುಂಬದವರಿಗೆ ಪೊಲೀಸರು ವಾರ್ನ್ ಮಾಡಿದ್ದಾರೆ.

ನಾಗರತ್ನ ಕೀರ್ತಿ ಗೌಡ ಗೆ ಹೇಗೆ ಹೊಡೆದಿದ್ದಾಳೆ ಎಂದು ಬಯಲಾಗಿದೆ. ಈ ವಿಡಿಯೋ ನೋಡಿ (video)ನಾಗರತ್ನ ಅವರು ಕೀರ್ತಿ ಗೌಡ ಮೇಲೆ ಬರ್ಬರ ಹಲ್ಲೆ! ಲೀಕ್ ಆಯಿತು CCTV ವಿಡಿಯೋ!
ಈ ಕೆಳಗಿನ ವಿಡಿಯೋ ನೋಡಿ
https://youtu.be/5y-xIKjMyBI

ದುನಿಯಾ ವಿಜಿ ಅವರ ಮಗಳು ಮೋನಿಕಾ ಅವರು ಇತ್ತೀಚಿಗೆ ಆಸ್ಪತ್ರೆ ಯಿಂದ ಮಿಡಿದ ದವರಿಗೆ ದುನಿಯಾ ವಿಜಿ ಹಾಗು ಅವರ ಎರಡನೇ ಹೆಂಡತಿ ಕೀರ್ತಿ ಗೌಡ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು.
https://youtu.be/mhwQ41hgyo0

ಅದಾದ ನಂತರ ದುನಿಯಾ ವಿಜಿ ಮೊದಲ ಹೆಂಡತಿ ನಾಗರತ್ನ ಅವರು ಕೂಡ ಇದರ ಬಗ್ಗೆ ಮಾತಾಡಿದರು.

ಈಗ ವಿಷ್ಯ ಏನಪ್ಪಾ ಅಂದರೆ ದುನಿಯಾ ವಿಜಿ ಅವರ ಮೊದಲ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮನೆಗೆ ಹೋಗಿ ಚಪ್ಪಲ್ಲಿ ಅಲ್ಲಿ ದುನಿಯಾ ವಿಜಿ ಎರಡನೇ ಹೆಂಡತಿಗೆ ಹಲ್ಲೆ ಮಾಡಿರುವ ದ್ರಿಶ್ಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಮೇಲಿನ ಷಾಕಿಂಗ್ ವಿಡಿಯೋ ನೋಡಿ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top