health-Kannada

ಬಂದೇ ಬಿಡ್ತು ಗಿರಿಧರ್ ಕಜೆ ಅವರ ಉಚಿತ ಔ’ಷಧಿ! ಇದ್ದರಿಂದ ಕರೋನ ವನ್ನು ಗೆಲ್ಲಬಹುದಾ, ವಿಡಿಯೋ ನೋಡಿ!

ಸದ್ಯ ಇಡೀ ಜಗತ್ತಿನಲ್ಲಿ ಈ ಕರೋನ ಗಲಾ#ಟೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ! ಪ್ರತಿ ದಿನ ಮಾಧ್ಯಮಗಳಲ್ಲಿ, ಈ ವಿಷ್ಯ ನಾವು ನೋಡುತ್ತಾ ಇರುತ್ತೇವೆ. ಇದಲ್ಲದೆ ಹಲವಾರು ದಿನಗಳಿಂದ ಆಯುರ್ವೇದ ದಲ್ಲಿ ಕರೋನ ಗೆ ಔಷಧಿ ಇದೆ ಎಂದು ಕೂಡ ಬಹಳಷ್ಟು ಜನ ಹೇಳುತ್ತಿದ್ದಾರೆ. ಇತ್ತೀಚಿಗೆ ಬಾಬಾ ರಾಮ್ದೇವ್ ಅವರು ಕೂಡ ಒಂದು ಔಷ#ಧಿ ತಯಾರಿಸಿ, ಭಾರಿ ಚರ್ಚೆಗೆ ಕಾರಣ ರಾಗಿದ್ದರು. ಇದಲ್ಲದೆ ನಮ್ಮ ಕರ್ನಾಟಕದ ಹೆಮ್ಮೆಯ ಆಯುರ್ವೇದ ವೈದ್ಯರಾದ ಗಿರಿಧರ್ ಕಜೆ ಅವರು ಕೂಡ ಒಂದು ಔಷದಿ ಕಂಡು ಹಿಡಿದಿರುವುದು ನಿಮಗೆ ಗೊತ್ತೇ ಇದೆ! ಇದರಿಂದ ಕರೋನವನ್ನು ಗೆಲ್ಲಬಹುದಾ! ಇದನ್ನು ಸದ್ಯ ಉಚಿತವಾಗಿ ಕೊಡುತ್ತಿದ್ದಾರೆ! ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ

ಆ ದಿನ ಬಂದೇ ಬಿಡ್ತು. ನಾವೆಲ್ಲ ಕಾಯುತ್ತಿದ್ದ ಡಾ. ಗಿರಿಧರ ಕಜೆ ಅವರ ಮಾತ್ರೆ ಲಭ್ಯವಿದೆ. ಸರ್ಕಾರ ಏನು ಮಾಡುತ್ತೋ ಬಿಡುತ್ತೋ, ಆದರೆ ಗಿರಿಧರ ಕಜೆ ಅವರಂತೂ ಕೊಟ್ಟ ಮಾತು ಉಳಿಸಿಕೊಂಡು ಒಂದೂವರೆ ಕೋಟಿ ಮೌಲ್ಯದ ಮಾತ್ರೆಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ. ಹೌದು! ಇದರ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ನಮ್ಮ “ಚಿರು ಭಟ್” ಅವರ ಈ ವಿಡಿಯೋದಲ್ಲಿ ನೋಡಬಹುದು! ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿರಿ, ವಿಡಿಯೋ ನೋಡಿ ಶೇರ್ ಮಾಡಿ (Video courtesy – Chiru bhat)

ಮೊದಲನೆಯದು ತುಳಸಿ ಕಷಾಯ. ಇದನ್ನು ತಯಾರಿಸಲು, ಏಳರಿಂದ ಎಂಟು ಶುಂಠಿ ಎಲೆಗಳನ್ನು ತೆಗೆದುಕೊಂಡು ಶುದ್ದವಾದ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರು ತೆಗೆದುಕೊಂಡು, ಅದಕ್ಕೆ ತುಳಸಿ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಶೋಧಿಸಿ ಸೇವಿಸಬಹುದು. ಈ ನೀರನ್ನು ಪ್ರತಿಯೊಬ್ಬರು, ದಿನಕ್ಕೆ ಒಂದು ಲೀಟರ್ ನಷ್ಟು ಕುಡಿಯಬೇಕು. ಹೆಚ್ಚಾಗಿ ಸೇವಿಸಬಾರದು. ಈ ನೀರಿನ ಜೊತೆಗೆ ಬೇರೆ ನೀರನ್ನು ಕುಡಿಯಬಹುದು.

ಎರಡನೆಯದು.. ಕಾಯಿಸಿದ ಹಾಲಿಗೆ ಅರ್ಧ ಟೀ ಸ್ಪೂನ್ ಅರಿಶಿನವನ್ನು ಬೆರೆಸಿ ಎರಡರಿಂದ ಮೂರು ನಿಮಿಷ ಕುದಿಸಬೇಕು. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನೈಸರ್ಗಿಕವಾದ ಬೆಲ್ಲವನ್ನು ಬೆರೆಸಬೇಕು. ಇದನ್ನು ಪ್ರತಿದಿನ ರಾತ್ರಿ ಸೇವಿಸಿದರೆ ಆರೋಗ್ಯಕ್ಕೆ ಒಳಿತು.ಮೂರನೆಯದು ನೆಲನಲ್ಲಿ ಕಷಾಯ.. ಇದು ಒಂದು ಸಸ್ಯ ಆಗಿದ್ದು ಇದರ ಗಿಡದಲ್ಲಿ ಕಾಯಿ ಮತ್ತು ಹೂವುಗಳು ಬಿಡುತ್ತವೆ. ಈ ಸಸ್ಯ ನಿಮಗೆ ಸಿಗದೆ ಹೋದಲ್ಲಿ, ಆಯುರ್ವೇದಿಕ್ ಅಂಗಡಿಗಳಲ್ಲಿ, ನೆಲನಲ್ಲಿ ಗಿಡದ ಪೌಡರ್ ಸಿಗುತ್ತದೆ. ಕಷಾಯಕ್ಕೆ ಇದರ ಬೇರು ಸಹ ಉಪಯೋಗವಾಗುತ್ತದೆ.ನೆಲನಲ್ಲಿ ಸಸ್ಯವನ್ನು ಚೆನ್ನಾಗಿ ತೊಳೆದು. ಒಂದು ಪಾತ್ರೆಗೆ ನಾಲ್ಕು ಗ್ಲಾಸ್ ನೀರು ಹಾಕಿ ಅದಕ್ಕೆ ನೆಲನಲ್ಲಿ ಸಸ್ಯ ಹಾಕಿ ಚೆನ್ನಾಗಿ ಕುದಿಸಬೇಕು. ಒಂದು ವೇಳೆ ನೆಲನಲ್ಲಿ ಗಿಡ ಸಿಗದೆ ಇದ್ದಲ್ಲಿ, ಆಯುರ್ವೇದ ಅಂಗಡಿಯಲ್ಲಿ ಸಿಗುವ ನೆಲನಲ್ಲಿ ಪೌಡರ್ ಅನ್ನು ಕುದಿಸಬಹುದು. ನಾಲ್ಕು ಲೋಟದ ನೀರು ಒಂದು ಲೋಟದ ನೀರು ಆಗುವವರೆಗೂ ಚೆನ್ನಾಗಿ ಕುದಿಸಬೇಕು. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಕಾಲು ಲೋಟದಷ್ಟು ಕಷಾಯವನ್ನು ಸೇವಿಸಬೇಕು. ಬೇಕಿದ್ದರೆ ಈ ಕಷಾಯಕ್ಕೆ ಒಂದು ಟೇಬಲ್ ಸ್ಪೂನ್ ಬೆಲ್ಲ ಹಾಕಿ ಸೇವಿಸಬಹುದು.

Trending

To Top