health-Kannada

ಕರೋನ ರೋಗಕ್ಕೆ ಆಯುರ್ವೇದವೇ ರಾಮ ಭಾಣ ಎಂದ ಗಿರಿಧರ್ ಕಜೆ! ವಿಡಿಯೋ ನೋಡಿ

ಸದ್ಯ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಕರೋನದ್ದೇ ಸುದ್ದಿ! ಪ್ರತಿ ನಿತ್ಯ ನ್ಯೂಸ್ ಗಳಲ್ಲಿ, ಪತ್ರಿಕೆ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇದೆ ಸುದ್ದಿ! ಇದಕೆಲ್ಲ ಕೊನೆ ಯಾವಾಗ? ನಮ್ಮ ಕರ್ನಾಟಕದ ಹೆಮ್ಮೆಯ ವೈದ್ಯರಾದ ಡಾಕ್ಟರ್ ಗಿರಿಧರ್ ಕಜೆ ಅವರು ಹಲವಾರು ವರ್ಷಗಳಿಂದ ಆಯುರ್ವೇದ ದಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ. ಗಿರಿಧರ್ ಕಜೆ ಅವರು ಹೇಳುವ ಪ್ರಕಾರ ಕರೋನ ರೋಗಕ್ಕೆ, ಆಯುರ್ವೇದವೇ ರಾಮ ಭಾಣ ಎಂದು ಹೇಳಿದ್ದಾರೆ! ಈ ರೋಗಕ್ಕೆ ಆಯುರ್ವೇದ ದಲ್ಲಿ ಸೂಕ್ತ ಔಷದಿ ಇದೆ ಎಂದು ಹೇಳುತ್ತಿದ್ದಾರೆ! ಅಷ್ಟಕ್ಕೂ ಗಿರಿಧರ್ ಕಜೆ ಅವರು ಕರೋನ ರೋಗವನ್ನು ಹೇಗೆ ತಡೆಗಟ್ಟಬಹುದು, ಆಯುರ್ವೇದದಲ್ಲಿ ಹೇಗೆ ಔಷದಿ ಕೊಡಲಾಗುತ್ತದೆ ಎಂಬುದುವುದರ ಬಗ್ಗೆ ಈ ಕೆಳಗಿನ ವಿಡಿಯೋದಲ್ಲಿ ಮಾತಾಡಿದ್ದಾರೆ! ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ವಿತರಣೆ ಮಾಡಲು ಬರುವ ಸ್ವಯಂ ಸೇವಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಒಂದು ಜಾಗದಲ್ಲಿ 10 ಕ್ಕಿಂತ ಹೆಚ್ಚು ಸ್ವಯಂ ಸೇವಕರು ಇರುವ ಹಾಗಿಲ್ಲ. ಸ್ವಯಂ ಸೇವಕರು ಹಾಗೂ ದಾನಿಗಳ ಸಹಾಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಆಯುರ್ವೇದದ ಔಷಧಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸರ್ಕಾರ ಅನುಮತಿ ನೀಡಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ಡಾ.ಗಿರಿಧರ್ ಕಜೆ ಅವರು.ಔಷಧೀಯ ಸಸ್ಯಗಳ ಮೂಲಕ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಭಾರತೀಯ ಪರಂಪರೆಯ ಆಹಾರ ಪದ್ಧತಿ ಸಹಜವಾಗಿಯೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿದೆ. ಕರೊನಾ ಸೋಂಕಿನಿಂದ ಸಾವಿಗೀಡಾಗುವರ ಸಂಖ್ಯೆ ಕಡಿಮೆಯಾಗಿದ್ದು ಭಯ ಪಡುವ ಅಗತ್ಯವಿಲ್ಲ. ಆದರೆ ಸೋಂಕನ್ನು ಕಡೆಗಣಿಸಿದೆ, ಮಾರ್ಗಸೂಚಿಗಳನ್ನು ಪಾಲಿಸಿ, ಮನೆಮದ್ದಿನ ಮೂಲಕ ನಿಯಂತ್ರಿಸಬಹುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಶಾಸಕರಾದ ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಎಂ.ಡಿ.ಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ, ಪಟ್ಟಾಭಿರಾಂ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲ ದಿನಗಳ ಹಿಂದೆ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ.ಗಿರಿಧರ್ ಕಜೆ ಅವರು ಕರೊನಾ ಸೋಂಕಿಗೆ ಆಯುರ್ವೇದದ ಔಷಧಿ ಕಂಡುಹಿಡಿದಿದ್ದಾರೆ ಎಂದು ಸುದ್ದಿಯಾಗಿತ್ತು. ನಟ ನವರಸನಾಯಕ ಜಗ್ಗೇಶ್ ಸಹ ಇವರು ತಯಾರಿಸಿರುವ ಔಷಧಿಯನ್ನು ಬಲಸಬಹುದು ನಾನು ಸಹ ಬಳಸಿದ್ದೇನೆ ಎಂದು ಹೇಳಿದ್ದರು. ಅದರಂತೆಯೇ, ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಯಲ್ಲಿ ಕೆಲವು ರೋಗಿಗಳಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಹಾಗಾಗಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ 4 ಲಕ್ಷ ಜನರಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು. ಆಯುಷ್ ಆಯುರ್ವೇದಿಕ್ ಕಿಟ್ ಮೂಲಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Trending

To Top