News

(video)ವೈರಲ್ ಆಯಿತು ಸಿಕ್ಕಾ ಪಟ್ಟೆ ಡಬಲ್ ಮೀನಿಂಗ್ ಇರುವ ಕನ್ನಡ ಚಿತ್ರದ ಟ್ರೇಲರ್! ವಿಡಿಯೋ ನೋಡಿ

gini-helida-kathe

ನಮ್ಮ ಕನ್ನಡ ಚಿತ್ರ ರಂಗದಲ್ಲಿ ಹೊಸ ಹೊಸ ಪ್ರಯೋಗಳಿಗೇನು ಕಮ್ಮಿ ಇಲ್ಲ! ದಿನನಿತ್ಯ ಬಹಳಷ್ಟು ಹೊಸ ಹೊಸ ಕಥೆ ಇರುವ, ಹೊಸ ಹೊಸ ಕಂಟೆಂಟ್ ಇರುವ ಸಿನಿಮಾಗಳು ಇಲ್ಲಿ ಬರುತ್ತವೆ. ಇತ್ತೀಚಿಗೆ ನಮ್ಮ ಕನ್ನಡದಲ್ಲಿ ಅದ್ಭುತವಾದ ಸಿನಿಮಾಗಳು ಬರುತ್ತಿವೆ. ಈಗೊಂದು ಕನ್ನಡ ಚಿತ್ರದ ಟ್ರೇಲರ್ ಇದ್ದಕ್ಕಿದ್ದ ಹಾಗೆ ಬಹಳ ಸದ್ದು ಮಾಡುತ್ತಿದೆ. ಈ ಚಿತ್ರದ ಹೆಸರು ಗಿಣಿ ಹೇಳಿದ ಕಥೆ! ಈ ಚಿತ್ರದಲ್ಲಿ ಹೀರೋಯಿನ್ ಅವರ ಬಾಯಲ್ಲಿ ಸಿಕ್ಕಾ ಪಟ್ಟೆ ಡಬಲ್ ಮೀನಿಂಗ್ ಡೈಲಾಗ್ ಗಳು ಇವೆ! ಈ ಟ್ರೈಲರ್ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ನೀವು ಒಮ್ಮೆ ಗಿಣಿ ಹೇಳಿದ ಕಥೆ ಚಿತ್ರದ ಟ್ರೇಲರ್ ನೋಡಿ, ಈ ಕೆಳಗಿನ ವಿಡಿಯೋ ನೋಡಿರಿ
Watch Gini Helida Kathe New Kannada Movie Official Trailer 2018, Starring Dev Rangabhoomi, Githanjali, Malathesh, Froy, Vinay, Music Composed by Hithan Hassan, Directed by Nagaraja Uppunda & Produced by V.Devaraj under the Banner Buddha Chithralaya. Album/Movie: Gini Helida Kathe, Artist Name: Dev, Githanjali, Malathesh, Froy, Vinay, Producer: V.Devaraj, Director: Nagaraja Uppunda, Music Director: Hithan Hassan, Banner: Buddha Chithralaya, Music Label: Lahari Music. ಈ ಟ್ರೇಲರ್ ನೋಡಿದ ಮೇಲೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈಗಿನ ಕಾಲದಲ್ಲಿ ನಮ್ಮ ಯುವಕರು ಯುವತಿಯರು ದಿನದ 24 ಘಂಟೆ ತಮ್ಮ ಮೊಬೈಲ್ ನಲ್ಲಿ ಇರುತ್ತಾರೆ. ಅದರಲ್ಲೂ ಮೊಬೈಲ್ ನಲ್ಲಿ ಸೋಶಿಯಲ್ ಮೀಡಿಯಾ ಗಳನ್ನೂ ಉಪಯೋಗಿಸುತ್ತಾರೆ.
ಇತ್ತೀಚಿಗೆ ಬಹಳ ಫೇಮಸ್ ಆಗಿರುವ ಅಪ್ ಅಂದರೆ ಅದು DUBSMASH . ಯಾರನ್ನು ನೋಡಿದರು DUBSMASH ವಿಡಿಯೋ ಮಾಡುತ್ತಾರೆ. ತಾವು ವಿಡಿಯೋ ಮಾಡಿ ಅದನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗು ವಾಟ್ಸಪ್ಪ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. (video)ಈ ಹುಡುಗಿಯರ ಡಬಲ್ ಮೀನಿಂಗ್ ಡೈಲಾಗ್ dubsmash ಈಗ ಸಕತ್ ಸುದ್ದಿ ಮಾಡಿದೆ! ಇದೆ ರೀತಿ ಈ ಮೇಲಿನ DUBSMASH ವಿಡಿಯೋ ಒಮ್ಮೆ ನೋಡಿ! ಈ ಹುಡುಗಿಯರು DUBSMASH ವಿಡಿಯೋ ಮಾಡಿ ಬಹಳ ಡಬಲ್ ಮೀನಿಂಗ್ ಡೈಲಾಗ್ ಗಳಿಗೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ತಪ್ಪದೆ ನೀವು ಈ ವಿಡಿಯೋ ನೋಡಿರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ನಮಗೆ ತಿಳಿಸಿ. ಅದೆಲ್ಲ ಯಾಕೆ! ನಮ್ಮ ಕಳೆದ ವರ್ಷದ ಬಿಗ್ಗ್ ಬಾಸ್ ನಲ್ಲಿ ಇದ್ದ ನಿವೇದಿತಾ ಗೌಡ ಅವರು DUBSHMAS ಮಾಡಿ ಅಷ್ಟೊಂದು ಫೇಮಸ್ ಆಗಿ ಕೊನೆಗೆ ಬಿಗ್ ಬಾಸ್ ಗೆ ಬಂದಳು. ಈ ವಿಷ್ಯ ನಿಮಗೆ ಗೊತ್ತೇ ಇದೆ. ಈಗ ಹೊಸ ಬಿಗ್ಗ್ ಬಾಸ್ ಇನ್ನೇನು ಶುರು ಆಗಲಿದೆ. ಅದೆಷ್ಟೋ ಯುವಕ ಹಾಗು ಯುವತಿಯರು ಡಬ್ಸ್ಮ್ಯಾಶ್ ಹಿಂದೆ ಬಿದ್ದಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Trending

To Top