Kannada Cinema News

ಡ್ರ’ಗ್ ಕೇಸ್ – ಅವಕಾಶ ಕ’ಳ್ಕೊಂಡ ‘ಗಟ್ಟಿಮೇಳ’ ಧಾರಾವಾಹಿಯ ಖ್ಯಾತ ನಟ! ಏನ್ ಆಗಿದೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂಬುದು ನಮಗೆಲ್ಲ ಗೊತ್ತು. ಇಡೀ ಕರ್ನಾಟಕದಲ್ಲಿ ಮನೆಮಾತಾಗಿರುವ ಧಾರಾವಾಹಿ ಇದು. ಗಟ್ಟಿಮೇಳ ಧಾರಾವಾಹಿಯ ಎಲ್ಲಾ ಪಾತ್ರಗಳನ್ನು ಸಹ ರಾಜ್ಯದ ಜನತೆ ಇಷ್ಟಪಟ್ಟಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ತಮ್ಮ ವಿಕ್ಕಿ ಪಾತ್ರ ನಿರ್ವಹಿಸಿರುವ ನಟ ಅಭಿಷೇಕ್ ದಾಸ್ ಎಲ್ಲರಿಗೂ ಫೇವರೆಟ್. ಈ ನಟ ಮೂಲತಃ ಮೈಸೂರಿನವರು. ಕನ್ನಡ ರಿಯಾಲಿಟಿ ಶೋ ಒಂದರ ಮೂಲಕ ಕೆರಿಯರ್ ಆರಂಭಿಸಿದ ಯುವ ಪ್ರತಿಭೆ ಅಭಿಷೇಕ್ ದಾಸ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಕೊನೆಯ ಸಿನಿಮಾ ಅಂಬಿ ನಿನ್ಗೆ ವಯಸ್ಸಾಯ್ತೋ ನಲ್ಲಿ ಅಂಬರೀಶ್ ಅವರೊಡನೆ ನಟಿಸಿದ್ದರು.

ನಂತರ ಕೆಲವು ಧಾರಾವಾಹಿಗಳಲ್ಲೂ ಸಹ ನಟಿಸಿದ್ದರು. ಆದರೆ ಇವರಿಗೆ ಹೆಚ್ಚು ಜನಪ್ರಿಯತೆ ನೀಡಿದ್ದು ಗಟ್ಟಿಮೇಳ ಧಾರಾವಾಹಿ. ಇವರ ಜೀವನದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆಯಿಂದ ಇವರ ಕೆರಿಯರ್ ಗೆ ತೊಂದರೆಯಾಗಿದೆ. ಅದೇನೆಂದರೆ, ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ ಸ್ಯಾಂಡಲ್ ವುಡ್ ನಲ್ಲಿ ಡ್ರ’ಗ್ಸ್ ವಿಚಾರವಾಗಿ ಸಾಕಷ್ಟು ನಟ ನಟಿಯರ ಕುರಿತು ವಿಚಾರಣೆ ನಡೆಯುತ್ತಿದೆ. ಹಾಗೆಯೇ ಅಭಿಷೇಕ್ ದಾಸ್ ಹೆಸರು ಸಹ ಕೇಳಿ ಬಂದಿತ್ತು.

ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಇಂದ ನೋಟಿಸ್ ಬಂದಿತ್ತು. ಅಭಿಷೇಕ್ ವಿಚಾರಣೆಗೆ ಹಾಜರಾಗಿ ತಮಗೆ ತಿಳಿದಿರುವ ವಿಚಾರಗಳನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಿರೂಪಕಿ ಅನುಶ್ರೀ ಪರಿಚಯ ಇರುವುದಾಗಿಯೂ ಒಪ್ಪಿಕೊಂಡಿದ್ದಾರೆ. ತಾವು ಸ್ಪರ್ಧಿಸಿದ್ದ ರಿಯಾಲಿಟಿ ಶೋ ಒಂದಕ್ಕೆ ಅನುಶ್ರೀ ನಿರೂಪಣೆ ಮಾಡಿದ್ದರು ಹಾಗಾಗಿ ಅನುಶ್ರೀ ಪರಿಚಯ ಇದೆ ಎಂದು ಹೇಳಿದ್ದಾರೆ ಅಭಿಷೇಕ್. ಜೊತೆಗೆ ಅಭಿಷೇಕ್ ರ ಮೆ’ಸೇಜ್ ಹಾಗೂ ಕಾ’ಲ್ ರೆ’ಕಾರ್ಡ್ ಗಳನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ.

ಅಭಿಷೇಕ್ ದಾಸ್ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದು, ಸಿನಿಮಾ ಮಾಡುವ ಪ್ಲಾನ್ ನಲ್ಲಿದ್ದರು. ಇವರಿಗೆ ಒಬ್ಬ ಪ್ರೊಡ್ಯುಸರ್ ಸಹ ಸಿಕ್ಕಿದ್ದರು, ಆದರೆ ಅಭಿಷೇಕ್ ದಾಸ್ ಅವರಿಗೆ ಸಿಸಿಬಿಯಿಂದ ವಿಚಾರಣೆ ನೋ’ಟಿಸ್ ಬಂದು, ಈ ವಿಷಯವಾಗಿ ಮಾಧ್ಯಮಗಳಲ್ಲಿ ನೆ’ಗ’ಟಿವ್ ಆಗಿ ತೋರಿಸಿದ ನಂತರ , ನಿರ್ಮಾಪಕರು ಸಿನಿಮಾ ಮಾಡಲು ಹಿಂದೇಟು ಹಾಕಿದ್ದಾರಂತೆ. ಈ ಕುರಿತು ವಿಡಿಯೋ ಒಂದರಲ್ಲಿ ಮಾತನಾಡಿದ್ದಾರೆ ಅಭಿಷೇಕ್ ದಾಸ್. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂಬುದು ನಮಗೆಲ್ಲ ಗೊತ್ತು. ಇಡೀ ಕರ್ನಾಟಕದಲ್ಲಿ ಮನೆಮಾತಾಗಿರುವ ಧಾರಾವಾಹಿ ಇದು. ಗಟ್ಟಿಮೇಳ ಧಾರಾವಾಹಿಯ ಎಲ್ಲಾ ಪಾತ್ರಗಳನ್ನು ಸಹ ರಾಜ್ಯದ ಜನತೆ ಇಷ್ಟಪಟ್ಟಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ತಮ್ಮ ವಿಕ್ಕಿ ಪಾತ್ರ ನಿರ್ವಹಿಸಿರುವ ನಟ ಅಭಿಷೇಕ್ ದಾಸ್ ಎಲ್ಲರಿಗೂ ಫೇವರೆಟ್. ಈ ನಟ ಮೂಲತಃ ಮೈಸೂರಿನವರು. ಕನ್ನಡ ರಿಯಾಲಿಟಿ ಶೋ ಒಂದರ ಮೂಲಕ ಕೆರಿಯರ್ ಆರಂಭಿಸಿದ ಯುವ ಪ್ರತಿಭೆ ಅಭಿಷೇಕ್ ದಾಸ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಕೊನೆಯ ಸಿನಿಮಾ ಅಂಬಿ ನಿನ್ಗೆ ವಯಸ್ಸಾಯ್ತೋ ನಲ್ಲಿ ಅಂಬರೀಶ್ ಅವರೊಡನೆ ನಟಿಸಿದ್ದರು.

Trending

To Top