Kannada Serials

ಗಟ್ಟಿಮೇಳ ನಟಿ ಅಮೂಲ್ಯ ಮಂಜುನಾಥ್ ಅವರ ಸಕತ್ ಹಾ#ಟ್ ಡಾನ್ಸ್ ನೋಡಿ! ವಿಡಿಯೋ ನೋಡಿ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಶುರುವಾದಾಗಿನಿಂದಲೂ ಜನಪ್ರಿಯತೆಯ ನಂಬರ್ ಒನ್ ಗಟ್ಟಿಮೇಳ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟಿದ್ದಾರೆ ಕರ್ನಾಟಕದ ಜನತೆ. ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟ ರಕ್ಷ್ ಹಾಗೂ ಹೊಸ ಪ್ರತಿಭೆ ನಿಶಾರ (ಅಮೂಲ್ಯ) ಅಭಿನಯ ಬಹಳ ಇಷ್ಟವಾಗಿದೆ. ಸದ್ಯ ಗಟ್ಟಿಮೇಳ ಧಾರಾವಾಹಿಯ ನಾಯಕಿಯಾದ ಅಮೂಲ್ಯ ಮಂಜುನಾಥ್ (ನಿಶಾ) ಅವರು ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ! ಇವರಿಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ! ಇತ್ತೀಚಿಗೆ ಗಟ್ಟಮೇಲೆ ಖ್ಯಾತಿಯ ಅಮೂಲ್ಯ ಅವರ ಸಕತ್ ಡಾನ್ಸ್ ಒಂದು ವೈರಲ್ ಆಗಿದೆ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ಗಟ್ಟಿಮೇಳ ಖ್ಯಾತಿಯ ಫೇಮಸ್ ನಟಿಯಾದ ಅಮೂಲ್ಯ ಮಂಜುನಾಥ್ (ನಿಶಾ) ಅವರು ಸಕತ್ ಡಾನ್ಸ್ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈ#ರಲ್ ಆಗಿದೆ. ಅಷ್ಟಕ್ಕೂ ಗಟ್ಟಿಮೇಳ ಅಮೂಲ್ಯ ಅವರ ಡಾನ್ಸ್ ಹೇಗಿದೆ ಗೊತ್ತಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಶುರುವಾದಾಗಿನಿಂದಲೂ ಜನಪ್ರಿಯತೆಯ ನಂಬರ್ ಒನ್ ಗಟ್ಟಿಮೇಳ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟಿದ್ದಾರೆ ಕರ್ನಾಟಕದ ಜನತೆ. ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟ ರಕ್ಷ್ ಹಾಗೂ ಹೊಸ ಪ್ರತಿಭೆ ನಿಶಾರ ಅಭಿನಯ ಬಹಳ ಇಷ್ಟವಾಗಿದೆ. ವೇದಾಂತ್ ಅಮೂಲ್ಯ ಜಗಳ ಈಗ ಶುರುವಾಗಿರುವ ಅವರ ನಡುವಿನ ಪ್ರೀತಿ. ಅಕ್ಕ ತಂಗಿಯರ ಬಾಂಧವ್ಯ. ಅಮೂಲ್ಯರ ತಾಯಿ ಪಾತ್ರದಲ್ಲಿ ನಟಿಸಿರುವ ಸುಧಾ ನರಸಿಂಹರಾಜು ಅವರ ಅಭಿನಯ, ಜೊತೆಗೆ ವೇದಾಂತ್ ಮನೆಯವರ ಅಭಿನಯ ಎಲ್ಲವನ್ನೂ ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

ಜನಪ್ರಿಯತೆ ಮಾತ್ರವಲ್ಲದೆ ಟಿ.ಆರ್.ಪಿ ಯಲ್ಲೂ ನಂಬರ್ ಒನ್ ಸ್ಥಾನ ಗಳಿಸಿದೆ ಗಟ್ಟಿಮೇಳ. ಶುರುವಾದಾಗಿನಿಂದಲೂ ಟಿ.ಆರ್.ಪಿ ಹಾಗೂ ವೀಕ್ಷಣೆಯಲ್ಲಿ ಮುಂದಿರುವ ಗಟ್ಟಿಮೇಲೆ, ಜೊತೆಜೊತೆಯಲಿ ಧಾರಾವಾಹಿ ಶುರುವಾದ ನಂತರ ಸ್ವಲ್ಪ ಟಿ.ಆರ್.ಪಿಯಲ್ಲಿ ಕಡಿಮೆಯಾಗಿತ್ತು. ಆದರೆ ಈಗ ಬ್ಯಾಕ್ ಟು ಫಾರ್ಮ್ ಎನ್ನುವಂತೆ ಮತ್ತೆ ಟಿ.ಆರ್.ಪಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಬಂದಿದೆ. ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಪ್ರಸಾರವಾಗುತ್ತಿದೆ ಗಟ್ಟಿಮೇಳ. ಶುರುವಾದಾಗಿನಿಂದಲೂ ಇಲ್ಲಿಯವರೆಗೂ ಬಹಳ ಚೆನ್ನಾಗಿಯೇ ನಡೆಯುತ್ತಿದೆ. ಆದರೀಗ ಗಟ್ಟಿಮೇಳ ಧಾರಾವಾಹಿ ವೀಕ್ಷಕರಿಗೆ ಒಂದು ಬೇಸರದ ಸುದ್ದಿ ಇದೆ. ವೇದಾಂತ್ ತಾಯಿ ಪಾತ್ರ ಮಾಡುತ್ತಿದ್ದ ನಟಿ ಅರ್ಚನಾ ಅವರು ಧಾರಾವಾಹಿಯಿಂದ ಹೊರನಡೆದಿದ್ದಾರೆ.

Trending

To Top