Kannada Serials

ರೋ’ಗದಿಂದ ಸ’ತ್ತ ಮಗಳು, ಮ’ನೆ ಬಿ’ಟ್ಟೋದ ಮಗ, ಬಿಗ್ ಬಾಸ್ ಗಂಗವ್ವ ಕ’ಣ್ಣೀರ ಕಥೆ!

ಬಿಗ್ ಬಾಸ್ ಕಾರ್ಯಕ್ರಮ ಎಂದರೆ ಎಲ್ಲರಿಗೂ ಬಹಳ ಕು’ತೂಹಲ. ತಮ್ಮಿಷ್ಟದ ಸೆಲೆಬ್ರಿಟಿಗಳು ಮನೆಯೊಳಗೆ ಹೋದರಂತೂ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಜನರು ತಪ್ಪದೆ ಬಿಗ್ ಬಾಸ್ ಕಾರ್ಯಕ್ರಮವನ್ನು. ಭಾರತದಲ್ಲಿ ಮೊದಲಿಗೆ ಹಿಂದಿ ಭಾಷೆಯಲ್ಲಿ ಶುರುವಾಯಿತು ಬಿಗ್ ಬಾಸ್. ನಂತರ ದಕ್ಷಿಣ ಭಾರತದಲ್ಲಿ ಕನ್ನಡದಲ್ಲಿ ಶುರುವಾಯಿತು. ಈಗ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಹ ಮೂಡಿಬರುತ್ತದೆ ಬಿಗ್ ಬಾಸ್. ಇತ್ತೀಚೆಗಷ್ಟೇ ತೆಲುಗು ಬಿಗ್ ಬಾಸ್ ಸೀಸನ್ 4 ಶುರುವಾಗಿದ್ದು, ಕಿಂ’ಗ್ ನಾಗಾರ್ಜುನರ ಸಾರಥ್ಯದಲ್ಲಿ ನಡೆಯುತ್ತಿದೆ. ತೆಲುಗು ವೀಕ್ಷಕರು ಸಹ ಬಹಳ ಇಷ್ಟಪಟ್ಟು ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಈ ಸೀಸನ್ ನಲ್ಲಿ ಸ್ಪರ್ಧಿಗಳಾಗಿರುವ ಉಳಿದೆಲ್ಲಾ ಸ್ಪರ್ಧಿಗಳಿಗಿಂತ ಭಿನ್ನವಾಗಿ ಎಲ್ಲರಲ್ಲೂ ಕುತೂಹಲ ಮೂಡಿಸಿರುವ ಸ್ಪರ್ಧಿ ಗಂಗವ್ವ. ಈ ಗಂಗವ್ವ ಯಾರು ? ಇವರ ಹಿ’ನ್ನಲೆ ಏನು ? ಗೊತ್ತಾ.. ತಿಳಿಯಲು ಮುಂದೆ ಓದಿ..

ಯೂಟ್ಯೂ’ಬ್ ನಲ್ಲಿ, ಆಂಧ್ರಪ್ರದೇಶದ ಸಾಂಪ್ರದಾಯಿಕ ಅಡುಗೆಗಳನ್ನು ಹೇಳಿಕೊಡುತ್ತಾರೆ ಗಂಗವ್ವ. ವ’ಯಸ್ಸಾದಮೇಲೆ ಯೂಟ್ಯೂ’ಬ್ ಸ್ಟಾರ್ ಆಗಿ, ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಹಲವಾರು ಸೆಲೆಬ್ರಿಗಳನ್ನು ಸಹ ಇಂಟರ್ವ್ಯೂ ಮಾಡಿದ್ದಾರೆ. ಗಂಗವ್ವರ ಮು’ಗ್ಧ ಮಾತು ಹಾಗೂ ವರ್ತನೆ ಎಲ್ಲರಿಗೂ ಇಷ್ಟವಾಗಿದೆ. ಗಂಗವ್ವ ಶ್ರ’ಮಜೀವಿ. ಈಗಲೂ ಸಹ ದು’ಡಿದು ತಿನ್ನುವ ಸ್ವಭಾವ ಹೊಂದಿರುವವರು. ಇವರ ಜೀವನದಲ್ಲಿ ನಡೆದಿರುವ ಕಥೆ ಎಂಥವರಿಗೂ ಕ’ಣ್ಣೀರು ತರಿಸುತ್ತದೆ. ಈ ವಾರದ ವೀಕೆಂಡ್ ಎಪಿಸೋಡ್ ನಲ್ಲಿ, ಮತ್ತೊಬ್ಬ ಸ್ಪರ್ಧಿ ಅವಿನಾಶ್ ತಾವು ಆ’ತ್ಮ’ಹ’ತ್ಯೆ ಮಾ’ಡಿಕೊಳ್ಳಲು ಪ್ರಯ’ತ್ನಿಸಿದ್ದರ ಬಗ್ಗೆ ತಿಳಿಸಿದಾಗ, ಗಂಗವ್ವ ತಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಹಂಚಿಕೊಂಡರು. ಗಂಗವ್ವರಿಗೆ 5 ವರ್ಷ ಇದ್ದಾಗಲೇ ಮದುವೆ ಆಯಿತು, 17 ವ’ರ್ಷ ತ’ಲುಪುವ ಹೊತ್ತಿಗೆ ಮ’ಕ್ಕಳು ಸಹ ಆ’ಗಿದ್ದವು. ಗಂಗವ್ವರ ಮ’ಗ ದೊ’ಡ್ಡ ಕು’ಡು’ಕ. ತಾ’ಯಿಯ ಮಾ’ತನ್ನು ಕೇ’ಳುವವನಲ್ಲ.

ಇನ್ನು ಗಂಗವ್ವರಿಗೆ ಒಬ್ಬ ಮ’ಗಳಿದ್ದಳು ಆಕೆಗೆ ಮೆ’ದುಳಿಗೆ ಸಂ’ಬಂಧಿಸಿದ ಸ’ಮಸ್ಯೆ ಇತ್ತು, ಒಂದು ದಿನ ಮಗಳ ಆರೋ’ಗ್ಯದಲ್ಲಿ ಏ’ರುಪೇರಾಗಿ ಆ’ಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಮಾರ್ಗ ಮ’ಧ್ಯ’ದಲ್ಲೇ ಗಂಗವ್ವರ ಮಗಳು ಸಾ’ವ’ನ್ನ’ಪ್ಪುತ್ತಾರೆ. ಬಸ್ ಕಂಡಕ್ಟರ್ ಹೇಳುವ ವರೆಗೂ ಮಗಳು ಸ’ತ್ತಿ’ರುವ ವಿಷಯ ಗಂಗವ್ವರಿಗೆ ತಿಳಿಯುವುದಿಲ್ಲ. ಹೀಗೆ ತಾ’ಯಿಯ ಮ’ಡಿಲಲ್ಲೇ ಮಗ’ಳು ಕೊ’ನೆಯು’ಸಿರೆಳೆದಿದ್ದರು. ಇನ್ನು ಗಂಗವ್ವರ ಮ’ಗ, ಮೈ’ತುಂಬಾ ಸಾ’ಲ ಮಾಡಿಕೊಂಡು, ಎಲ್ಲಾ ಸಾ’ಲವನ್ನು ತಾಯಿ’ಯ ಮೇಲೆ ಹೊರಸಿ ಊರು ಬಿ’ಟ್ಟು ಓ’ಡಿ’ಹೋಗಿದ್ದಾನೆ. ಗಂಗವ್ವರ ನಿಜ ಜೀ’ವನದ ಕಥೆ ಎಲ್ಲರಿಗೂ ಕ’ಣ್ಣೀರು ತರಿಸಿತು. ಉಳಿದ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಗಂಗವ್ವರ ಮೇಲಿದ್ದ ಗೌರವ ಮತ್ತಷ್ಟು ಹೆಚ್ಚಾಯಿತು.

Trending

To Top