News

(video)ಇಬ್ಬರು ಗಂಡಂದಿರ ಕೈಯಲ್ಲಿ ಒಂದೇ ಸಲಿ ಸಿಕ್ಕಿಹಾಕಿಕೊಂಡ ಹೆಂಡತಿ ಮುಂದೆ ನಡೆದಿದ್ದು ? ಶಾಕಿಂಗ್

ganda

(video)ಇಬ್ಬರು ಗಂಡಂದಿರ ಕೈಯಲ್ಲಿ ಒಂದೇ ಸಲಿ ಸಿಕ್ಕಿಹಾಕಿಕೊಂಡ ಹೆಂಡತಿ ಮುಂದೆ ನಡೆದಿದ್ದು ? ಶಾಕಿಂಗ್
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
https://youtu.be/WOUHfXqyHGM

ಇದೊಂದು ವಿಚಿತ್ರ ಸಂಗತಿ. ನೀವೆಲ್ಲ ಇಬ್ಬರು ಹೆಂಡತಿಯರ ನಡುವೆ ಸಿಕ್ಕಿ ಹಾಕೊಂಡ್ ಗಂಡ ನನ್ನ ನೋಡಿದ್ದೀರಾ. ಆದರೆ ಇಲ್ಲಿ ಇಬ್ಬರು ಗಂಡಂದಿರ ಮಧ್ಯೆ ಸಿಕ್ಕಿ ಹಾಕೊಂಡಿದ್ದಾಳೆ ಈ ಮಹಿಳೆ. ಒಂದು ಹಳ್ಳಿಯ ಅಲ್ಲಿ ವಾಸಗಿರುವ ಈಕೆಯೂ ತನ್ನ ಮೊದಲ ಮಾಡುವೆ ಆಗಿ ಕೆಲವೇ ಕೆಲವು ದಿನ ಗಳಲ್ಲಿ ತನ್ನ ಮೊದಲನೇ ಗಂಡನಿಗೆ ಗೊತ್ತಿಲ್ಲದೇ ಇನ್ನೊಬ್ಬನ್ನ ಸ್ನೇಹ ಮಾಡಿ ಮೊದಲಗಂಡನಿಗೆ ಗೊತ್ತಿಲ್ಲದೇ ಈಕೆ ಇನ್ನೊಬನ್ನನ್ನು ಮದುವೆ ಆಗುತ್ತಾಳೆ.

ಈ ವಿಷ್ಯ ತಿಳಿದ ಮೊದಲನೇ ಗಂಡ ಅವಳ ವಿರುದ್ಧ ಪೊಲೀಸರಲ್ಲಿ ದೂರು ಕೊಡುತ್ತಾನೆ. ಮುಂದೇನೆ ಆಯಿತು ಎಂದು ಈ ವಿಡಿಯೋ ತಪ್ಪದೆ ನೋಡಿರಿ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ಕಿರುತೆರೆ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top