ನಿಮಗೆಲ್ಲ ಗೊತ್ತಿರೋ ಹಾಗೆ, ಇತ್ತೀಚಿಗೆ ಬಿಗ್ ಬಾಸ್ ಮನೆಯಿಂದ ಅಕ್ಷತಾ ಅವರು ಆಚೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ ಹಾಗು ರಾಕೇಶ್ ಅವರು ಬಹಳ ಕ್ಲೋಸ್ ಆಗಿ ಇದ್ದವರು, ಒಬ್ಬರನ್ನೊಬ್ಬರು ತಬ್ಬಿ ಕೊಳ್ಳುವುದು, ಒಟ್ಟಿಗೆ ಓಡಾಡುವುದು, ಇದನೆಲ್ಲ ಮಾಡುತ್ತಿದ್ದರು. ಅಕ್ಷತಾ ಅವರು ಮದುವೆ ಆಗಿದ್ದರು ರಾಕೇಶ್ ಅವರ ಜೊತೆ ಬಹಳ ಸಲಿಗೆ ಇಂದ ಬಿಗ್ ಬಾಸ್ ಮನೆಯಲ್ಲಿ ಇರುತ್ತಿದ್ದರು. ಈಗ ಮನೆಯಿಂದ ಆಚೆ ಬಂದ ಮೇಲೆ ಫಸ್ಟ್ ನ್ಯೂಸ್ ವಾಹಿನಿ ಜೊತೆ ಮಾತಾಡಿದ್ದಾರೆ, ಫಸ್ಟ್ ನ್ಯೂಸ್ ಸಂದರ್ಶನ ದಲ್ಲಿ ಅಕ್ಷತಾ ಅವರು ಭಾವುಕರಾಗಿ ಅತ್ತಿದ್ದಾರೆ. ಅಕ್ಷತಾ ಹೇಳುವ ಪ್ರಕಾರ, ಅವರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ, ಟ್ರೊಲ್ ಗಳನ್ನೂ ನೋಡಿ ಬಹಳ ಬೇಜಾರಾಗಿದೆ, ಇನ್ನೂ ಅಕ್ಷತಾ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡದ ಬಿಗ್ ಬಾಸ್ ಸ್ಪರ್ಧಿಗಳಾದ ಅಕ್ಷತಾ ಹಾಗು ರಾಕೇಶ್ ಅವರು ಇಷ್ಟು ದಿನ ಬಹಳ ಕ್ಲೋಸ್ ಆಗಿ ಇರುತ್ತಿದ್ದರು. ಇಬ್ಬರೇ ಕೈ ಕೈ ಹಿಡಿದುಕೊಂಡು ಓಡಾಡುವುದು, ತಬ್ಬಿ ಕೊಳ್ಳುವುದು ಇದನೆಲ್ಲ ಮಾಡುತ್ತಿದ್ದರು. ಅಕ್ಷತಾ ಅವರು ಮದುವೆ ಆಗಿದ್ದರು ರಾಕೇಶ್ ಅವರ ಜೊತೆ ಬಹಳ ಸಲಿಗೆ ಇಂದ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ. ಪ್ರತಿ ವರ್ಷದ ಬಿಗ್ ಬಾಸ್ ಸೀಸನ್ ತರಹ ಈ ಭಾರಿ ಕೂಡ ಬಿಗ್ ಬಾಸ್ ಮನೆಗೆ, ಮನೆಯ ಸ್ಪರ್ಧಿಗಳ ಕುಟುಂಬದವರು ಬರುತ್ತಾರೆ. ಅದೇ ರೀತಿ ಈ ಬಾರಿ ಕೂಡ ಬಿಗ್ ಬಾಸ್ ಮನೆಗೆ ಎಲ್ಲಾ ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು. ಈ ಸಮಯದಲ್ಲಿ ಸ್ಪರ್ಧಿಯಾದ ಅಕ್ಷತಾ ಅವರ ತಾಯಿ ಕೂಡ ಬಂದಿದ್ದರು.
ಈ ಹಿಂದೆ ಅಕ್ಷತಾ ಅವರ ತಾಯಿ ಹಾಗು ಅವರ ಗಂಡ ಬಿಗ್ ಬಾಸ್ ಗೆ ಒಂದು ಪತ್ರ ಬರೆದು ಅಕ್ಷತಾ ಅವರನ್ನು ಸ್ವಲ್ಪ ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಗರಂ ಆಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ ಅವರು ತನ್ನ ತಾಯಿಯನ್ನು ನೋಡಿ ಒಂದು ಕ್ಷಣ ಭಾವುಕರಾಗಿ ಅವರನ್ನು ತಬ್ಬಿಕೊಂಡು ಕಣ್ಣೀರಿಡುತ್ತಾರೆ. ಈಗ ಬಿಗ್ ಬಾಸ್ ಮನೆಗೆ ಬಂದ ಅವರ ತಾಯಿ ಅಕ್ಷತಾ ಹಾಗು ರಾಕೇಶ್ ಅವರಿಗೆ ಕೊನೆಯ ಒಂದು ವಾರ್ನಿಂಗ್ ಕೊಟ್ಟಿದ್ದಾರೆ. ಅಕ್ಷತಾ ಅವರ ತಾಯಿ “ನೋಡು ಅಕ್ಷತಾ, ನೀನು ಬಿಗ್ ಬಾಸ್ ನಲ್ಲಿ ಇಲ್ಲಿಯ ತನಕ ಏನು ಮಾಡಿದ್ಯಾ ಅದು ನನಗೆ ಬೇಕಿಲ್ಲ, ಇನ್ನು ಮುಂದೆ ಎಲ್ಲಾ ಟಾಸ್ಕ್ ಗಳಲ್ಲಿ ಚನ್ನಾಗಿ perform ಮಾಡು, ಬಿಗ್ ಬಾಸ್ ಗೆದ್ದು ಬಾ, ಆದರೆ ಆ ರಾಕೇಶ್ ನಿಂದ ದಯವಿಟ್ಟು ದೂರ ಇರು, ಅವನ ಜೊತೆ ಸೇರಬೇಡ” ಎಂದು ಗರಂ ಆಗಿ ಅಕ್ಷತಾ ಅವರಿಗೆ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡದ ಸೀಸನ್ 6 ರಲ್ಲಿ ಭಾರಿ ಚರ್ಚೆಗೆ ಒಳಗಾಗಿರುವ ಸ್ಪರ್ಧಿ ಎಂದರೆ ಅವರೇ ಅಕ್ಷತಾ. ಅಕ್ಷತಾ ಅವರು ಮತ್ತೊಬ್ಬ ಸ್ಪರ್ಧಿ ರಾಕೇಶ್ ಅವರ ಜೊತೆ ಭಾರಿ ಕ್ಲೋಸ್ ಆಗಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇಬ್ಬರೇ ಓಡಾಡುವುದು, ತಬ್ಬಿ ಕೊಳ್ಳುವುದು ಹಾಗು ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ನಮ್ಮ ಕಿಚ್ಚ ಸುದೀಪ್ ಅವರು ಕೂಡ ಅಕ್ಷತಾ ಹಾಗು ರಾಕೇಶ್ ಅವರಿಗೆ ವಾರ್ನ್ ಕೂಡ ಮಾಡಿದ್ದಾರೆ. ಇದಲ್ಲದೆ ಅಕ್ಷತಾ ಅವರ ತಾಯಿ ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ಅವಳಿಗೆ ಬುದ್ದಿ ಹೇಳಲು ಹೇಳಿದ್ದಾರೆ. ಅಷ್ಟಕ್ಕೂ ಸ್ಪರ್ಧಿ ಅಕ್ಷತಾ ಅವರ ಗಂಡ ಯಾರು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 6 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರು ಬಹಳ ಆತ್ಮೀಯತೆ ಇಂದ ಇರುತ್ತಾರೆ. ಇಬ್ಬರು ಒಟ್ಟಿಗೆ ಇರುವುದು, ಕೈ ಕೈ ಹಿಡಿದುಕೊಂಡು ಓಡಾಡುವುದು, ತಬ್ಬಿ ಕೊಳ್ಳುವುದು ಇದನೆಲ್ಲ ಮಾಡುತ್ತಾರೆ. ಇದೆನ್ನೆಲ್ಲ ನೋಡಿ ನೋಡಿ ಬೇಸತ್ತ ಕಿಚ್ಚ ಸುದೀಪ್ ಅವರು ಒಂದು ವಾರದ ಹಿಂದೆ ಯಷ್ಟೇ ಇದನೆಲ್ಲ ಮಾಡ್ಬೇಡಿ ಎಂದು ಹೇಳಿದ್ದರು.
ಅವರ ಮಾತನ್ನು ಕೇಳದೆ ಮತ್ತೆ ಇವರಿಬ್ಬರು ಅದೇ ಕೆಲಸ ಮಾಡುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಅಕ್ಷತಾ ಅವರು ಮದುವೆ ಆಗಿರುವ ಹುಡುಗಿ. ಅವರು ಕಿಚ್ಚ ಸುದೀಪ್ ಅವರಿಗೆ “ನನ್ನ ಗಂಡ ಇದನೆಲ್ಲ ನೋಡಿದ್ರೆ, ಅವರಿಗೆ ಪುಕ ಪುಕ ಅನ್ಸುತ್ತೆ” ಎಂದು ಖುಲ್ಲಂ ಕುಲ್ಲ ಆಗಿ ಹೇಳಿಕೆ ಕೊಟ್ಟಿದ್ದಾರೆ. ನಾವು ಇತ್ತೀಚಿಗೆ ಕನ್ನಡದ ಬಿಗ್ ಬಾಸ್ ಸೀಸನ್ 06 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರ ನಡುವಳಿಕೆ ಬಗ್ಗೆ ಈಗ ಎಲ್ಲರಿಗೂ ಗೊತ್ತೇ ಇದೆ ಕಣ್ರೀ.
ಸೋಶಿಯಲ್ ಮೀಡಿಯಾ ಗಳಲ್ಲಿ ಜನರು ಇದು ಫ್ಯಾಮಿಲಿ ಷೋ ದಯವಿಟ್ಟು ರಾಕೇಶ್ ಹಾಗು ಅಕ್ಷತಾ ಅವರನ್ನು ಬಿಗ್ ಬಾಸ್ ಇಂದ ತಗೆಯಿರಿ ಎಂದು ಟ್ರೊಲ್ ಮಾಡುತ್ತಾ ಇದ್ದಾರೆ ಹಾಗು ಕಾಮೆಂಟ್ ಮಾಡ್ತಾ ಇದ್ದಾರೆ. ಅವರಿಬ್ಬರ ಆತ್ಮೀಯತೆ ಯನ್ನು ನೋಡಿ ನೋಡಿ ಸಾಕಾಗಿ ಕಳೆದ ವಾರ ನಮ್ಮ ಕಿಚ್ಚ ಸುದೀಪ್ ಅವರು ಇವರಿಬ್ಬರಿಗೆ ಸೂಕ್ಷ್ಮ ವಾಗಿ ಎಚ್ಚರಿಕೆ ಕೊಟ್ಟಿದ್ದರು.
ಆದರೆ ಇದಕ್ಕೆಲ್ಲ ಕೇರ್ ಮಾಡದೆ ಬಿಗ್ ಬಾಸ್ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರು ಮತ್ತೆ ತಮ್ಮ ಆತ್ಮೀಯತೆಯನ್ನು ಮುಂದು ವರಿಸಿ, ಯಾರು ಇಲ್ಲದಿದ್ದಾಗ ತಬ್ಬಿ ಕೊಳ್ಳುವುದು, ಕೈ ಕೈ ಹಿಡಿದುಕೊಂಡು ಓಡಾಡುವುದು, ಇಬ್ಬರೇ ಇರುವುದು ಇದೆಲ್ಲ ಮತ್ತೆ ಮಾಡಲು ಶುರು ಮಾಡಿದ್ದಾರೆ. ಇದಲ್ಲದೆ ರಾತ್ರಿ ವೇಳೆ ಇವರಿಬ್ಬರು ಹಾಡು ಹಾಕಿ ಕೊಂಡು ಡಾನ್ಸ್ ಮಾಡುವುದು, ಯಾರು ಇಲ್ಲದ ಜಾಗಕ್ಕೆ ಹೋಗಿ ತಬ್ಬಿಕೊಳ್ಳುವುದನ್ನು ಮಾಡುತ್ತಿದ್ದಾರೆ.
ಇದನೆಲ್ಲ ನೋಡಿ ಬೇಸತ್ತ ಅಕ್ಷತಾ ಅವರ ತಾಯಿ ಈ ವಾರದ “ವಾರ ಕಥೆ ಕಿಚ್ಚನ ಜೊತೆ” ಸಮಯದಲ್ಲಿ ಬಿಗ್ ಬಾಸ್ ಮನೆಗೆ ಫೋನ್ ಕರೆ ಮಾಡಿ ಕಿಚ್ಚ ಸುದೀಪ್ ಜೊತೆ ಮಾತಾಡಿದರು. ನಿಮಗೆಲ್ಲ ಗೊತ್ತಿರೋ ಹಾಗೆ ಅಕ್ಷತಾ ಅವರ ಜೊತೆ ಮಾತಾಡಲು ಅವಕಾಶ ಇರುವುದಿಲ್ಲ. ಕಿಚ್ಚ ಸುದೀಪ್ ಜೊತೆ ಮಾತನಾಡುತ್ತ ಅಕ್ಷತಾ ಅವರ ತಾಯಿ “ನಿನ್ನ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿರುವರು, ಹೊರಗಡೆ ಇದ್ದಾರೆ, ಇಡೀ ಕರ್ನಾಟಕವೇ ನಿನ್ನ ಹಾಗು ರಾಕೇಶ್ ಅನ್ನು ನೋಡುತ್ತಿದೆ, ದಯವಿಟ್ಟು ರಾಕೇಶ್ ಇಂದ ದೂರ ಇರು, ಮತ್ತೆ ಮತ್ತೆ ಮಾಡಿದ್ದೆ ತಪ್ಪನ್ನು ಮಾಡಬೇಡ” ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಹಾಗು ರಾಕೇಶ್ ಹಾಗು ಅಕ್ಷತಾ ಅವರ ನಡುವಳಿಕೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.