ಹೊಲ ದಲ್ಲಿ ಆಗೆಯುತಿದ್ದ ಕೂಲಿ ಗೆ ಎಷ್ಟು ಕೋಟಿ ಹಣ ಸಿಕ್ತು ಅಂತ ಕೇಳಿದ್ರೆ ಶಾಕ್ ಆಗ್ತೀರಾ
ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ
https://youtu.be/QVVk430Edpg
ಹೌದು ಎಷ್ಟೋ ಕೋಟ್ಯಂತರ ಜನಗಳಿಗೆ ಕೋಟಿ ಎನ್ನುವುದು ಕನಸು ಅಷ್ಟೆ. ಕೋಟಿ ಅನ್ನುವುದನ್ನು ದುಡಿಯಲು ದುಡಿಯಲು ಸಹ ಕಷ್ಟದ ವಿಚಾರ ಬಿಡಿ. ಕೋಟಿ ಯಾರಿಗೆ ಎಲ್ಲಿ ಹೇಗೆ ಸಿಕ್ತು ಅಂತ ತಿಳಿದುಕೊಳ್ಳೋಣ ಬನ್ನಿ!
ಈತನ ಹೆಸರು ಮೋತಿಲಾಲ್ ಪ್ರಜಾಪತಿ , ಮಧ್ಯಪ್ರದೇಶ ರಾಜ್ಯಾದ ಪನ್ನಾದಲ್ಲಿ ವಾಸವಿದ್ದ ಈತ ದಿನ ಕೂಲಿ ಕೆಲಸ ಮಾಡಿ ತನಗಿದ್ದ ದೊಡ್ಡ ಕುಟುಂಬವನ್ನು ಪೋಷಣೆ ಮಾಡುತ್ತಿದ್ದ , ಬಡತನದಿಂದ ರೋಸಿಹೋಗಿದ್ದ ಮೋತಿಲಾಲ್ ಕಷ್ಟಗಳನ್ನು ನೋಡಿ ಪ್ರತಿದಿನ ದೇವರನ್ನು ಬೈಯುತ್ತಿದ್ದ .
ಮಧ್ಯಪ್ರದೇಶ ರಾಜ್ಯದ ಪನ್ನಾ ಪ್ರಾದೇಶ ಹೇಳಿಕೇಳಿ ವಜ್ರದ ಗಣಿಯ ಪ್ರದೇಶ , ಇಲ್ಲಿ ಮೋತಿಲಾಲ್ ಗೆ ಸ್ವಲ್ಪ ಭೂಮಿ ಇತ್ತು , ಸಮಯ ಸಿಕ್ಕಾಗಲೆಲ್ಲಾ ಆ ಹೊಲಕ್ಕೆ ಹೊಗಿ ಭೂಮಿ ಅಗೆದು ವಜ್ರಕ್ಕಾಗಿ ಹುಡುಕಾಡುತ್ತಿದ್ದ , ಸುಮಾರು 30 ವರ್ಷಗಳಿಂದ ಏನು ಸಿಗಲಿಲ್ಲ .
ಮುಂದೇನಾಯ್ತು ವಿಡಿಯೋ ನೋಡಿ. ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
