ಏನ್ ಕಾಲ ಬಂದಿದೆ ಗುರು! ಈಗಿನ ಕಾಲದ ಹುಡುಗ ಹುಡುಗಿಯರು ಮಾತ್ ಎತ್ತಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಶಾಲೆ ಯಲ್ಲಿ ಮೇಷ್ಟ್ರು ಬೈದಿದ್ದಕ್ಕೆ, ಕಡಿಮೆ ಮಾರ್ಕ್ಸ್ ಬಂದಿದ್ದಾಕೆ, ಲವ್ failure ಆಗಿದ್ರೆ, ಯಾರೋ ಮೆಸೇಜ್ ಮಾಡ ದಿದ್ರೆ, ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ. ನಿಜಕ್ಕೂ ನಮ್ಮ ಕಾಲ ದಲ್ಲಿ ಹೇಗೆ ಇರಲಿಲ್ಲ ಕಣ್ರೀ. ಈಗೊಂದು ಶಾಕಿಂಗ್ ವಿಡಿಯೋ ಲೀಕ್ ಆಗಿದೆ. ಏನಪ್ಪಾ ಅಂದರೆ ಮೈಸೂರಿನ ಒಬ್ಬ ಹುಡುಗಿ ತನ್ನನ್ನು ಯಾರು ಲೈಕ್ ಮಾಡೋದಿಲ್ಲ, ನನನ್ನು ಯಾರು ಇಷ್ಟ ಪಡುವುದಿಲ್ಲ, ನಾನು ಜೀವನದಲ್ಲಿ ವೇಸ್ಟ್, ನನ್ನನ್ನು ಯಾರು ಸರಿಯಾಗಿ ಮಾತಾಡಿಸುವುದಿಲ್ಲ ಎಂಬ ಕಾರಣಕ್ಕೆ ಫೇಸ್ಬುಕ್ ನಲ್ಲಿ ಲೈವ್ ಮಾಡಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ಫೇಸ್ಬುಕ್ ನಲ್ಲಿ ಲೀಕ್ ಆಗಿ ಬಹಳ ಜನರು ಇದನ್ನು ನೋಡಿದ್ದಾರೆ. ಆ ವಿಡಿಯೋ ಹೇಗಿದೆ ಗೊತ್ತ? ನೀವು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಈ ಘಟನೆ ನಡೆದಿದ್ದು ಮೈಸೂರಿನಲ್ಲಿ. ಈಕೆಯ ಹೆಸರು ಬಯಲು ಮಾಡಲು ನಾವು ಬಯುಸುವುದಿಲ್ಲ. ಈಕೆ ದ್ವಿತೀಯ PUC ಓದುತಿದ್ದ ವಿದ್ಯಾರ್ಥಿನಿ. ಈ ಹುಡುಗಿ ತನ್ನನ್ನು ಯಾರು ಇಷ್ಟ ಪಡುವುದಿಲ್ಲ, ನನ್ನ ಫೋಟೋಗಳಿಗೆ ಯಾರು ಲೈಕ್ ಕಾಮೆಂಟ್ ಮಾಡುವುದಿಲ್ಲ, ಎಂದು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಮಾತ್ರೆಗಳನ್ನು ತೊಗೊಂಡು ತೀರಿಕೊಂಡಿದ್ದಾಳೆ. ಇದು ನಿಜಕ್ಕೂ ಹುಂಬತನ ಎಂದು ಹೇಳಬಹುದು. ಇತ್ತೀಚಿಗೆ ಕೂಡ ನಮ್ಮ ಕರ್ನಾಟಕದಲ್ಲಿ ಯಶ್ ಅವರ ಅಭಿಮಾನಿ ಒಬ್ಬ ತನ್ನ ಹುಚ್ಚು ಅಭಿಮಾನದಿಂದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಇದಕ್ಕೆ ಏನ್ ಹೆಕ್ಬೇಕೋ ಗೊತ್ತಿಲ್ಲ ಸ್ನೇಹಿತರೆ. ಹುಟ್ಟು ಹಬ್ಬದ ದಿನ ಯಾರು ಖುಷಿ ಇಂದ ಇರೋದಿಲ್ಲ ಹೇಳಿ! ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಅಂಬರೀಷ್ ಅವರ ನಿಧನದ ಕಾರಣದಿಂದ ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹುಟ್ಟು ಹಬ್ಬದ 1 ದಿನ ಹಿಂದೆ ಹೇಳಿದ್ದರು. ಆದರೂ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದ ದಿನ ಅದೆಷ್ಟೋ ಸಾವಿರ ಜನ ಯಶ್ ಅವರ ಮನೆ ಮುಂದೆ ಬಂದಿದ್ದರು. ಆದರೆ ಯಶ್ ಅವರು ಮನೆಯಲಿ ಇರಲಿಲ್ಲ ಹಾಗು ಅವರ ಫೋನ್ ಅನ್ನು ಕೂಡ ಆಫ್ ಮಾಡಿಕೊಂಡಿದ್ದರು. ಇದ್ದಕಿದ್ದ ಹಾಗೆ ಯಶ್ ಅವರ ಹುಚ್ಚು ಅಭಿಮಾನಿ ತನ್ನ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಅಂಟಿಸಿ ಆತ್ಮ ಹತ್ಯೆ ಮಾಡಿಕೊಳ್ಳಲು ಯತ್ನಸಿದ, ಯಶ್ ಹುಟ್ಟು ಹಬ್ಬದ ಮರುದಿನವೇ ಈತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದು ಯಶ್ ಅವರಿಗೆ ಬಹಳ ದುಃಖ ವನ್ನು ತಂದು ಕೊಟ್ಟಿದೆ.
ರಾಕಿಂಗ್ ಸ್ಟಾರ್ ಯಶ್ ಆ ಅಭಿಮಾನಿಯೇ ತಂದೆ ತಾಯಿಯ ಮನೆಗೆ ಹೋಗಿ, ಅವರಿಗೆ ಆರ್ಥಿಕವಾಗಿ ನೆರವು ಕೊಟ್ಟಿದ್ದಾರೆ. ಬಲ್ಲ ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ರವಿ ಅವರ ಕುಟುಂಬಕ್ಕೆ 5 ಲಕ್ಷ ಹಣವನ್ನು ಕೊಟ್ಟಿದ್ದಾರೆ. ಇದಲ್ಲದೆ ಅವರಿಗೆ ಏನೇ ಸಹಾಯ ಬೇಕಾದ್ರು ಬರುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಆ ಅಭಿಮಾನಿಯೇ ಕುಟುಂಬದವರಿಗೆ ಸಮಾಧಾನ ಮಾಡಿ, ನಿಮಗೆ ಎಂಥಹ ಸಹಾಯ ಬೇಕಂದ್ರೂ ನಾನು ಮಾಡುತ್ತೇನೆ ಎಂದು ಹೇಳಿ ಕಣ್ಣೀರಿಟ್ಟು ಅಲ್ಲಿಂದ ವಾಪಾಸ್ ಬಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್!
ಇದನೆಲ್ಲ ನೋಡಿ ಬಹಳ ಬೇಸರದಲ್ಲಿದ್ದ ರಾಧಿಕಾ ಪಂಡಿತ್ ಅವರು ಕೂಡ ರವಿ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ. ರಾಧಿಕಾ ಪಂಡಿತ್ ಅವರು ಮಾಡಿರುವ ಈ ಕೆಲಸಕ್ಕೆ ಎಲ್ಲರು ಪ್ರಶಂಸೆ ನೀಡುತ್ತಿದ್ದಾರೆ. ಇದಲ್ಲದೆ ರಾಧಿಕಾ ಪಂಡಿತ್ ಅವರು ಯಶ್ ಅಭಿಮಾನಿ ರವಿ ಅವರ ಕುಟುಂಬಕ್ಕೆ ಇರುವುದಿಕ್ಕೆ ಒಂದು ಒಂದು ಮನೆಯನ್ನೂ ಕೂಡ ನೋಡುತ್ತಿದ್ದಾರೆ ಎಂದೂ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸ್ನೇಹಿತರೆ, ಒಂದು ವಿಷ್ಯ ಮನಸಿನಲ್ಲಿ ಇಟ್ಟುಕೊಳ್ಳಿ, ನಟರ ಮೇಲೆ ಅಭಿಮಾನ ಇರಲಿ, ಆದರೆ ಈರೀತಿ ಮಾತ್ರ ದಯವಿಟ್ಟು ಮಾಡಬೇಡಿ.
ನಿಮ್ಮನ್ನು ಹೆತ್ತು , ಹೊತ್ತು ಸಾಕಿದ ಅಪ್ಪ ಅಮ್ಮ ನನ್ನ ಚನ್ನಾಗಿ ನೋಡಿ ಕೊಳ್ಳಿ, ನಿಮ್ಮ ಜೀವನವನ್ನು ಚನ್ನಾಗಿ ರೂಪಿಸಿಕೊಳ್ಳಿ, ಕಷ್ಟಪಟ್ಟು ಕೆಲಸ ಮಾಡಿ, ಜೀವನದಲ್ಲಿ ಮುಂದೆ ಬನ್ನಿ! ಅಭಿಮಾನ ಇರಲಿ ಆದರೆ ಹುಚ್ಚು ಅಭಿಮಾನಿಗಳಾಗಬೇಡಿ. ಏನ್ ಕಾಲ ಬಂದಿದೆ ಗುರು! ಈಗಿನ ಕಾಲದ ಹುಡುಗ ಹುಡುಗಿಯರು ಮಾತ್ ಎತ್ತಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಶಾಲೆ ಯಲ್ಲಿ ಮೇಷ್ಟ್ರು ಬೈದಿದ್ದಕ್ಕೆ, ಕಡಿಮೆ ಮಾರ್ಕ್ಸ್ ಬಂದಿದ್ದಾಕೆ, ಲವ್ failure ಆಗಿದ್ರೆ, ಯಾರೋ ಮೆಸೇಜ್ ಮಾಡ ದಿದ್ರೆ, ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ. ನಿಜಕ್ಕೂ ನಮ್ಮ ಕಾಲ ದಲ್ಲಿ ಹೇಗೆ ಇರಲಿಲ್ಲ ಕಣ್ರೀ. ಈಗೊಂದು ಶಾಕಿಂಗ್ ವಿಡಿಯೋ ಲೀಕ್ ಆಗಿದೆ. ಏನಪ್ಪಾ ಅಂದರೆ ಮೈಸೂರಿನ ಒಬ್ಬ ಹುಡುಗಿ ತನ್ನನ್ನು ಯಾರು ಲೈಕ್ ಮಾಡೋದಿಲ್ಲ, ನನನ್ನು ಯಾರು ಇಷ್ಟ ಪಡುವುದಿಲ್ಲ, ನಾನು ಜೀವನದಲ್ಲಿ ವೇಸ್ಟ್, ನನ್ನನ್ನು ಯಾರು ಸರಿಯಾಗಿ ಮಾತಾಡಿಸುವುದಿಲ್ಲ ಎಂಬ ಕಾರಣಕ್ಕೆ ಫೇಸ್ಬುಕ್ ನಲ್ಲಿ ಲೈವ್ ಮಾಡಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
