News

(video)ಈ ಹುಡುಗಿಯ ಕಣ್ಣೀರಿನ ಕಥೆ ಕೇಳಿದ್ರೆ ನಿಮ್ಮ ರಕ್ತ ಕುದಿಯುತ್ತದೆ! ಒಮ್ಮೆ ವಿಡಿಯೋ ನೋಡಿ

golu

ಪ್ರೀತಿ ಬರಿ ಎರಡಕ್ಷರದ ಪದ, ಬ್ರಹ್ಮಾಂಡ ವಾದ ಶಕ್ತಿ, ದೈವಿಕ ಸಾಂಗತ್ಯ, ಜಾತಿ ಬೇದಗಳೆ ಇಲ್ಲದ ಧರ್ಮ, ಮೀಲನಗಳ ಕಾತರ ಅದು ಒಬ್ರುನ ಒಬ್ರುಗೆ ಅಡಿಯಾಳನ್ನಾಗಿ ಮಾಡಿ ಬಿಡುತ್ತದೆ. ಅಂಥದೊಂದು ಪ್ರೀತಿ ಯಲ್ಲಿ ಈ ಹುಡುಗಿ ಇದ್ದಳು ಅವಳು ಬಯಸಿದ್ದು ಪ್ರೀತಿ ಮಾತ್ರ. ಪ್ರೀತಿ ಎಂದರೆ ಸುಮ್ಮನೆ ಬರುವಂತದಲ್ಲ ಅದು ಒಬ್ಬರನ್ನು ಒಬ್ಬರಿಗೆ ಕೊಟ್ಟುಕೊಳ್ಳುವ ಒಡೆತನವದು, ಒಡೆತನ ಇಲ್ಲವಾದರೆ ಅದು ನಿಜ ವಾದ ಪ್ರೀತಿಯೇ ಅಲ್ಲ. (video)ಈ ಹುಡುಗಿಯ ಕಣ್ಣೀರಿನ ಕಥೆ ಕೇಳಿದ್ರೆ ನಿಮ್ಮ ರಕ್ತ ಕುದಿಯುತ್ತದೆ! ಒಮ್ಮೆ ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ
https://youtu.be/QgbflPht8ZU

ಒಬ್ಬರನ್ನು ಒಬ್ಬರು ಬಿಟ್ಟಿರಲು ಸಾಧ್ಯವಾಗದಷ್ಟು ಪ್ರೀತಿಸಿ ದೂರ ಆಗುವುದು ಸುಮ್ಮನೆ ಅಲ್ಲ, ಅಂಥದೊಂದು ಸಮಸ್ಯೆಗೆ ಸಿಕ್ಕಿ. ಹೃದಯಕ್ಕೆ ಅತ್ತಿರವಾದ ಜೀವವನ್ನು ಬಿಟ್ಟು ಬದುಕುವುದು ಇದೆಯಲ್ಲ ಅದು ರೀ ಚಾಲೆಂಜ್ ಅಂದ್ರೆ..

ಆದ್ರೂ ಯಾಕೋ ಗೊತ್ತಾಗ್ತಿಲ್ಲ ಅವ್ನೆ ಬೇಕು ಅನ್ಸುತ್ತೆ ಅವಳೇ ಬೇಕು ಅನ್ಸುತ್ತೆ ಎಷ್ಟೆ ಬೇಡ ಅಂದ್ರೂ ಅವಳೇ/ಅವನೇ ಕನಸಿನಲ್ಲಿ ಬರುತ್ತಾನೆ ಏನು ಮಾಡೋದು ಗೋತಗ್ತಿಲ್ಲ ಅಂತ ಹೇಳಿ ಕೊಳ್ಳುವ ಈ ಹುಡುಗಿಯ ಆರ್ಥನಾದವನ್ನು ಒಮ್ಮೆ ನೀವೇ ಈ ವಿಡಿಯೋ ಮುಖಾಂತರ ನೋಡಿ. ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದನ್ನು ಆದಷ್ಟು ಶೇರ್ ಮಾಡಿ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top