News

(video)I ಲವ್ ಬೆಂಗಳೂರು ಹೇಳಿದ ಸಂಜಯ್ ದತ್! ವಿಡಿಯೋ ನೋಡಿ ಹೆಮ್ಮೆಯಿಂದ ಶೇರ್ ಮಾಡಿರಿ

dutt

ಸಂಜಯ್ ದತ್ ಯಾರಿಗೆ ಗೊತ್ತಿಲ್ಲ ಹೇಳಿ! ಬಾಲಿವುಡ್ ಖ್ಯಾತ ನಟ ಬ್ಯಾಡ ಬಾಯ್ ಸಂಜಯ್ ದತ್ ಅವರು ನೆನ್ನೆ ಬೆಂಗಳೂರಿಗೆ ಬಂದಿದ್ದರು. ಅವರು ಫ್ರೇಸರ್ ಟೌನ್ ಅಲ್ಲಿ ಇರುವ ಒಂದು ಫಿಟ್ನೆಸ್ ಸೆಂಟರ್ ಅನ್ನು ಉದ್ಘಾಟನೆ ಮಾಡಲು ಬೆಂಗಳೂರಿಗೆ ಬಂದಿದ್ದರು. ಹೊಸ ಫಿಟ್ನೆಸ್ ಸೆಂಟರ್ ಅನ್ನು ಉದ್ಘಾಟನೆ ಮಡಿದ ಮೇಲೆ ಸಂಜಯ್ ಅವರು ಒಂದು ಪತ್ರಿಕಾ ಘೋಷ್ಠಿಯನ್ನು ನಡೆಸಿದರು.

ಮೀಡಿಯಾ ದವರ ಮುಂದೆ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರ I ಲವ್ ಬೆಂಗಳೂರು ಎಂದು ಹೇಳಿದ್ದಾರೆ! ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ! ನೀವು ಈ ವಿಡಿಯೋ ಒಮ್ಮೆ ನೋಡಿರಿ.

ಬಾಲಿವುಡ್ ನಟ ಸಂಜಯ್ ದತ್ ಅವರು ಬಾಲ್ಯದಿಂದಲೇ ತಮ್ಮ ಸಿನಿಮಾ ಕೆರಿಯರ್ ಅನ್ನು ಹಿಂದಿ ಯಲ್ಲಿ ಆರಂಭ ಮಾಡಿದ್ದರು. ಅವರ ಮೊಟ್ಟ ಮೊದಲ ಹಿಂದಿ ಚಿತ್ರ Reshma Aur Shera ಅವರ ತಂದೆ ಸುನಿಲ್ ದತ್ ಅವರ ನಿರ್ದೇಶನ ದಲ್ಲಿ 1971 ರಲ್ಲಿ ಮೂಡಿ ಬಂದಿತ್ತು.

ಹೀರೋ ಆಗಿ ನಟ ಸಂಜಯ್ ದತ್ ಅವರು Rocky ಎಂಬ ಚಿತ್ರದಲ್ಲಿ 1981 ಅಲ್ಲಿ ನಟಿಸಿ ಇಡೀ ಭಾರತದಲ್ಲೇ ಬಹಳ ಫೇಮಸ್ ಆದರು. ಅದಾದ ನಂತರ ನಟ ಸಂಜಯ್ ದತ್ ಅವರು ಸುಮಾರು 70 ಕ್ಕೂ ಹೆಚ್ಚು ಹಿಂದಿ ಚಿತ್ರ ಗಳಲ್ಲಿ ನಟಿಸಿದ್ದಾರೆ. ಸಂಜಯ್ ದತ್ ಅವರಿಗೆ ಬಾಲಿವುಡ್ ನ ಬ್ಯಾಡ ಬಾಯ್ ಎಂದು ಕರೆಯುತ್ತಾರೆ.

ತಮ್ಮ ಜೀವನ ದಲ್ಲಿ ಅದೆಷ್ಟೋ ತಪ್ಪು ಗಳನ್ನೂ ಮಾಡಿ ಸಂಜಯ್ ದತ್ ಅವರು ಜೇಲಿಗೆ ಕೂಡ ಹೋಗಿದ್ದಾರೆ. ಸುಮಾರ್ 10 ಕ್ಕೂ ಹೆಚ್ಚು ವರ್ಷಗಳ ಕಾಲ ಜೇಲಿನಲ್ಲಿ ಜೀವನವನ್ನು ಕಳೆದಿದ್ದಾರೆ.

ಈಗ ಬೆಂಗಳೂರಿಗೆ ಬಂದು ಬೆಂಗಳೂರು ಬಗ್ಗೆ ಅದ್ಭುತವಾಗಿ ಮಾತಾಡಿದ ಸಂಜಯ್ ದತ್ ಅವರಿಗೆ ಕನ್ನಡಿಗರಿಂದ ಒಂದು ಸಲಾಂ! ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top