ಮೈ ತುಂಬಾ ಬಟ್ಟೆ ಇದ್ದರೂ ಹಾಟ್ ಲುಕ್ಸ್ ಕೊಟ್ಟ ಐಶ್ವರ್ಯ, ಬ್ಲಾಕ್ ಡ್ರೆಸ್ ನಲ್ಲಿ ಡಾರ್ಕ್ ಚಾಕ್ಲೇಟ್ ಎಂಬ ಅಭಿಮಾನಿಗಳು….!

Follow Us :

ಸಿನಿರಂಗದಲ್ಲಿ ನಟಿಯರು ತಮ್ಮದೇ ಆದ ಶೈಲಿಯಲ್ಲಿ ಯುವಕರನ್ನು ಟೆಂಪ್ಟ್ ಮಾಡುತ್ತಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್, ಮಾರ್ಡನ್ ಡ್ರೆಸ್ ಗಳಲ್ಲಿ ಟೆಂಪ್ಟ್ ಮಾಡುವುದನ್ನು ನೋಡಿರುತ್ತೇವೆ. ಟ್ರೆಂಡಿ ವೇರ್‍ ನಲ್ಲೂ ಸಹ ಟೆಂಪ್ಟ್ ಮಾಡುವುದು ಹೇಗೆ ಎಂಬುದನ್ನು ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ತೋರಿಸಿಕೊಟ್ಟಿದ್ದಾರೆ. ಗ್ಲಾಮರ್‍ ಡೋಸ್ ಹೆಚ್ಚಿಸುವಂತಹ ಪೋಸ್ ಗಳನ್ನು ನೀಡಿದ್ದಾರೆ. ಬ್ಲಾಕ್ ಕಲರ್‍ ಟಾಪ್ ಧರಿಸಿ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ತೆಲುಗು ಮೂಲದ ನಟಿಯಾದರೂ ಸಹ ಆಕೆ ಹೆಚ್ಚಾಗಿ ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಾಲಿವುಡ್ ನಲ್ಲಿಯೇ ಸ್ಟಾರ್‍ ಇಮೇಜ್ ಅನ್ನು ಸ್ವಂತ ಮಾಡಿಕೊಂಡಿದ್ದಾರೆ ಇನ್ನೂ ಆಕೆ ಮೊದಲಿಗಿಂತಲೂ ಕೊಂಚ ಗ್ಲಾಮರ್‍ ಡೋಸ್ ಹೆಚ್ಚಿಸಿದ್ದಾರೆ. ತಾನು ಸಹ ಗ್ಲಾಮರ್‍ ಪ್ರದರ್ಶನ ಮಾಡಬಲ್ಲೆ ಎಂಬುದನ್ನು ಸಾರುವ ನಿಟ್ಟಿನಲ್ಲಿ ಆಕೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬ್ಲಾಕ್ ಡ್ರೆಸ್ ನಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟಿದ್ದಾರೆ. ಆಕೆ ಧರಿಸಿದ ಈ ಡ್ರೆಸ್‌ ಅಷ್ಟೊಂದು ಹಾಟ್ ಆಗದೇ ಇದ್ದರೂ ಸಹ ಆಕೆಯ ಲುಕ್ಸ್ ಮಾತ್ರ ಮತ್ತೇರಿಸುವಂತಿದೆ ಎನ್ನಲಾಗುತ್ತಿದೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಡಾರ್ಕ್ ಚಾಕ್ಲೇಟ್ ನಂತಿವೆ ಪೊಟೋಗಳು ಎಂತಲೂ, ಬ್ಲಾಕ್ ಡ್ರೆಸ್ ನಲ್ಲಿ ಡಸ್ಕಿ ಬ್ಯೂಟಿ ಸೌಂದಯ್ಯ ನೆಕ್ಸ್ಟ್ ಲೆವೆಲ್ ಎಂತಲೂ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ನಟಿ ಐಶ್ವರ್ಯ ರಾಜೇಶ್ ಕೆರಿಯರ್‍ ನಲ್ಲಿ ಆತುರಪಡಿ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳದೇ ಪಾತ್ರಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡು ಎಂತಹ ಸಾಹಸಕ್ಕಾದರೂ ಆಕೆ ಸಿದ್ದ ಆಗುತ್ತಾರೆ. ಪಾತ್ರಕ್ಕಾಗಿ ಸಾಹಸಗಳಿಗೆ ಕೈ ಹಾಕುತ್ತಾರೆ, ನಟನೆಗೆ ಪ್ರಾಧಾನ್ಯತೆ ನೀಡುತ್ತಾರೆ. ಆದರೆ ಗ್ಲಾಮರ್‍ ಶೋ ನಿಂದ ದೂರವೇ ಉಳಿದಿದ್ದಾರೆ. ಆದರೆ ಪಾತ್ರ ಡಿಮ್ಯಾಂಡ್ ಮಾಡಿದರೇ ಬೋಲ್ಡ್ ದೃಶ್ಯಗಳಲ್ಲೂ ಸಹ ನಟಿಸಲು ಸಿದ್ದವಿರುತ್ತಾರೆ.  ಇನ್ನೂ ಬ್ಯಾಕ್ ಟು ಬ್ಯಾಕ್ ಸಿನೆಮಾಗಳು ಹಾಗೂ ವೆಬ್ ಸಿರೀಸ್ ಗಳ ಮೂಲಕ ಆಕೆ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಆಕೆ ಡ್ರೈವರ್‍ ಜಮುನಾ, ದಿ ಗ್ರೇಟ್ ಇಂಡಿಯನ್ ಕಿಚನ್, ಸ್ವಪ್ನ ಸುಂದರಿ, ರನ್ ಬೇಬಿ ರನ್ ಎಂಬ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು.

ಇನ್ನೂ ಐಶ್ವರ್ಯ ಕೈಯಲ್ಲಿ ಏಳು ಸಿನೆಮಾಗಳಿವೆ ಅದರಲ್ಲಿ ಮೂರು ಮಲಯಾಳಂ ಸಿನೆಮಾಗಳು ಹಾಗೂ ನಾಲ್ಕು ತಮಿಳು ಸಿನೆಮಾಗಳು. ಇನ್ನೂ ಈಕೆ ತೆಲುಗಿನಲ್ಲಿ ನಟಿಸಿದ ಕೌಸಲ್ಯ ಕೃಷ್ಣಮೂರ್ತಿ, ಟಕ್ ಜಗದೀಶ್, ರಿಪಬ್ಲಿಕ್, ಮಿಸ್ ಮ್ಯಾಚ್ ಸೇರಿದಂಯತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದು, ಈ ಸಿನೆಮಾಗಳು ಅಷ್ಟೊಂದು ಖ್ಯಾತಿ ಪಡೆದುಕೊಂಡಿಲ್ಲ. ಸದ್ಯ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲೇ ನಟಿಸುತ್ತಿದ್ದಾರೆ.