(video)ಈ ಹುಡುಗಿಯರ ಡಬಲ್ ಮೀನಿಂಗ್ ಡೈಲಾಗ್ dubsmash ಈಗ ಸಕತ್ ಸುದ್ದಿ ಮಾಡಿದೆ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ
https://youtu.be/ucaM894X1Uk?t=13
ಈಗಿನ ಕಾಲದಲ್ಲಿ ನಮ್ಮ ಯುವಕರು ಯುವತಿಯರು ದಿನದ 24 ಘಂಟೆ ತಮ್ಮ ಮೊಬೈಲ್ ನಲ್ಲಿ ಇರುತ್ತಾರೆ. ಅದರಲ್ಲೂ ಮೊಬೈಲ್ ನಲ್ಲಿ ಸೋಶಿಯಲ್ ಮೀಡಿಯಾ ಗಳನ್ನೂ ಉಪಯೋಗಿಸುತ್ತಾರೆ. ಇತ್ತೀಚಿಗೆ ಬಹಳ ಫೇಮಸ್ ಆಗಿರುವ ಅಪ್ ಅಂದರೆ ಅದು DUBSMASH . ಯಾರನ್ನು ನೋಡಿದರು DUBSMASH ವಿಡಿಯೋ ಮಾಡುತ್ತಾರೆ. ತಾವು ವಿಡಿಯೋ ಮಾಡಿ ಅದನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗು ವಾಟ್ಸಪ್ಪ್ ನಲ್ಲಿ ಅಪ್ಲೋಡ್ ಮಾಡುತ್ತಾರೆ.
ಅದೆಲ್ಲ ಯಾಕೆ! ನಮ್ಮ ಕಳೆದ ವರ್ಷದ ಬಿಗ್ಗ್ ಬಾಸ್ ನಲ್ಲಿ ಇದ್ದ ನಿವೇದಿತಾ ಗೌಡ ಅವರು DUBSHMAS ಮಾಡಿ ಅಷ್ಟೊಂದು ಫೇಮಸ್ ಆಗಿ ಕೊನೆಗೆ ಬಿಗ್ ಬಾಸ್ ಗೆ ಬಂದಳು. ಈ ವಿಷ್ಯ ನಿಮಗೆ ಗೊತ್ತೇ ಇದೆ. ಈಗ ಹೊಸ ಬಿಗ್ಗ್ ಬಾಸ್ ಇನ್ನೇನು ಶುರು ಆಗಲಿದೆ. ಅದೆಷ್ಟೋ ಯುವಕ ಹಾಗು ಯುವತಿಯರು ಡಬ್ಸ್ಮ್ಯಾಶ್ ಹಿಂದೆ ಬಿದ್ದಿದ್ದಾರೆ.
ಇದೆ ರೀತಿ ಈ ಮೇಲಿನ DUBSMASH ವಿಡಿಯೋ ಒಮ್ಮೆ ನೋಡಿ! ಈ ಹುಡುಗಿಯರು DUBSMASH ವಿಡಿಯೋ ಮಾಡಿ ಬಹಳ ಡಬಲ್ ಮೀನಿಂಗ್ ಡೈಲಾಗ್ ಗಳಿಗೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ತಪ್ಪದೆ ನೀವು ಈ ವಿಡಿಯೋ ನೋಡಿರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ನಮಗೆ ತಿಳಿಸಿ.
