(video)KGF ಚಿತ್ರದ ಮೊದಲ ಷೋ ಅನ್ನು ನೋಡಿ ಫಿದಾ ಆದ ದುಬೈ ಕನ್ನಡಿಗರು! ಮೊದಲ ರಿವ್ಯೂ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಇಂದು KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. ಇದೆ ರೀತಿ ದೂರದ ದುಬೈ ದೇಶದಲ್ಲಿ ಕೂಡ KGF ಬಿಡುಗಡೆ ಆಗಿದೆ. ಮೊಟ್ಟ ಮೊದಲ ಬಾರಿಗೆ ದುಬೈ ಕನ್ನಡಿಗರು KGF…

dubai

ನಿಮಗೆಲ್ಲ ಗೊತ್ತಿರೋ ಹಾಗೆ ಇಂದು KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. ಇದೆ ರೀತಿ ದೂರದ ದುಬೈ ದೇಶದಲ್ಲಿ ಕೂಡ KGF ಬಿಡುಗಡೆ ಆಗಿದೆ. ಮೊಟ್ಟ ಮೊದಲ ಬಾರಿಗೆ ದುಬೈ ಕನ್ನಡಿಗರು KGF ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ. ಚಿತ್ರವನ್ನು ನೋಡಿ ಅದ್ಭುತ ಎಂದು ಹಾಡಿ ಹೊಗಳಿದ್ದಾರೆ. KGF ಚಿತ್ರ ದುಬೈ ನಲ್ಲಿ ಸುಮಾರು 50 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ಕನ್ನಡ, ತಮಿಳು ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿದೆ. ದುಬೈ ಜನರ ಪ್ರತಿಕ್ರಿಯೆ ನೀವು ಒಮ್ಮೆ ನೋಡಿರಿ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಾಳೆ ವಿಶ್ವ ದಾದ್ಯಂತ KGF ಚಿತ್ರ ಬಿಡುಗಡೆ ಆಗದೆ. KGF ಚಿತ್ರಕ್ಕಾಗಿ ಬರೋಬ್ಬರಿ 4 ವರ್ಷದಿಂದ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ಭುವನ್ ಗೌಡ, ಆರ್ಟ್ ಡೈರೆಕ್ಟರ್ ಶಿವೂ, ನಿಮಾಪಕರು ಹಾಗು ಎಲ್ಲರು ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತ! ಒಂದೊಂದು ಫ್ರೆಮ್ ಕೂಡ ಅದ್ಭುತವಾಗಿ ಕಾಣಲು KGF ಚಿತ್ರ ತಂಡದವರು ಬಹಳ ಶ್ರಮ ಪಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಕೋಲಾರದಲ್ಲಿ ಸುಮಾರು ಒಂದು ವರ್ಷಗಳ ಕಾಲ ತಮ್ಮ ಮೈ ಕೈ ಧೂಳಾದರು ಕೆಲಸ ಮಾಡಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ.
KGF ಚಿತ್ರ ನಾಳೆ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರದ ಹಿಂದಿ ವರ್ಷನ್ ಅಲ್ಲಿ ಒಂದು ಐಟಂ ಹಾಡನು ಚಿತ್ರೀಕರಿಸಿದರು. ಈ ಹಾಡು ಇತ್ತೀಚಿಗೆ ಬಿಡುಗಡೆ ಆಗಿ ಯೌಟ್ಯೂಬ್ ನ ಎಲ್ಲಾ ದಾಖಲೆಯನ್ನು ಉಡೀಸ್ ಮಾಡಿತ್ತು. ಈ ಹಾಡನ್ನು ಬಾಲಿವುಡ್ ಫೇಮಸ್ ಡಾನ್ಸ್ choreographer ಗಣೇಶ್ ಆಚಾರ್ಯ ಅವರು ಡಾನ್ಸ್ ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಮೇಕಿಂಗ್ ವಿಡಿಯೋ ಈಗ ಬಿಡುಗಡೆ ಆಗಿದೆ. ಈ ಕೆಳಗಿನ ಮೇಕಿಂಗ್ ವಿಡಿಯೋ ತಪ್ಪದೆ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ಇನ್ನು ಎರಡೇ ಎರಡು ದಿನದಲ್ಲಿ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ತಮಿಳು , ತೆಲುಗು , ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿರದಿಂದ ಇಡೀ ದೇಶವೇ ನಮ್ಮ ಕನ್ನಡ ಚಿತ್ರ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. KGF ಚಿತ್ರ ನರ್ತಕೀ ಚಿತ್ರ ಮಂದಿರದಲ್ಲಿ ಕೂಡ ಬಿಡುಗಡೆ ಆಗಲಿದೆ. ಬೆಂಗಳೂರಿನ ನರ್ತಕೀ ಚಿತ್ರ ಮಂದಿರದಲ್ಲಿ KGF ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಎರಡನೇ ಟ್ರೇಲರ್, ಸಲಾಂ ರಾಕಿ bhai ಹಾಡಿನ ವಿಡಿಯೋ , ಹಾಗು ತಾಯಿ ಸೆಂಟಿಮೆಂಟ್ ಇರುವ ಒಂದು ಹಾಡನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಎಲ್ಲಾವೂ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಇಡೀ ಭಾರತವೇ KGF ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. ಈಗ KGF ಚಿತ್ರ ತಂಡ KGF ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗೇ ಕೆಲವೇ ಕೆಲವು ಘಂಟೆಗಳಲ್ಲಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನೀವು ಒಮ್ಮೆ KGF ಚಿತ್ರದ ಮೇಕಿಂಗ್ ನೋಡಿ! ಈ ಕೆಳಗಿನ ವಿಡಿಯೋ ನೋಡಿ ನೆನ್ನೆ ಹೈದೆರಾಬಾದ್ ನಲ್ಲಿ ನಡೆದ KGF ಚಿತ್ರದ ಪ್ರಿ ರಿಲೀಸ್ ಸಮಾರಂಭದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲೇ ಮಾತಾಡಿ ಅಂದ್ರ ಜನರ ಮನಸ್ಸನ್ನು ಗೆದಿದ್ದಾರೆ. ಕೆಲವು ಬುದ್ದಿ ಇಲ್ಲದವರು ಯಶ್ ತೆಲುಗು ಭಾಷೆಯಲ್ಲಿ ಮಾತಾಡಿದ್ದಾರೆ ಅಂತ ಇದಕ್ಕೆ ಕೂಡ ಟ್ರೊಲ್ ಮಾಡಿದ್ದಾರೆ. ಅವರ ರಾಜ್ಯಕ್ಕೆ ಹೋಗಿ ಅವರ ಭಾಷೆಯಲ್ಲಿ ಮಾತಾಡಿದ್ರೆ ತಪ್ಪೇನಿದೆ ಅಲ್ವಾ ಸ್ನೇಹಿತರೆ. ಎಲ್ಲಾ ಭಾಷೆಯನ್ನು ಗೌರವ ದಿಂದ ಕಾಣಬೇಕು! ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲಿ ಏನ್ ಹೇಳಿದ್ದಾರೆ ನೀವೇ ನೋಡಿ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ