News

ಡ್ರೋನ್ ಪ್ರತಾಪ್ ಸಿಕ್ಕಿ ಹಾಕೊಂಡಿದ್ದೆ ಈ ನಾಲಕ್ಕು ಸು#ಳ್ಳುಗಳಿಂದ! ಅವು ಏನು ಗೊತ್ತಾ, ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಸುಮಾರು ಒಂದು ತಿಂಗಳಿಂದ ಎಲ್ಲೆಲ್ಲೂ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇವನದ್ದೇ ಹವಾ! ಈಗ ಕೂಡ ಡ್ರೋನ್ ಪ್ರತಾಪ್ ಅವರ ಸಾಧನೆಗಳ ಬಗ್ಗೆ, ಸು#ಳ್ಳುಗಳ ಬಗ್ಗೆ ತನಿ#ಖೆ ನಡೆಯುತ್ತಾ ಇದೆ! ಆದರೆ ಯಾವ ಪೊಲೀಸ್ ಕೂಡ ಇದರಲ್ಲಿ ಇಲ್ಲಿಯ ತನಕ ಕ್ವಾ#ರಂಟೈನ್ ಉಲ್ಲಂ#ಘನೆ ಬಿಟ್ಟು, ಡ್ರೋನ್ ಪ್ರತಾಪ್ ವಿಚಾರಕ್ಕೆ ತಲೆ ಹಾಕೆ ಇಲ್ಲ! ಅಷ್ಟಕ್ಕೂ ಡ್ರೋನ್ ಪ್ರತಾಪ್ ಸಿಕ್ಕಿ ಹಾಕಿಕೂಳ್ಳುವ ಹಾಗೆ ಮಾಡಿದ, ಆ ನಾ#ಲಕ್ಕು ಸು#ಳ್ಳುಗಳು ಏನು ಗೊತ್ತಾ! ಅಸಲಿ ಸ#ತ್ಯ ತಿಳಿಯು#ತ್ತೀರಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

Video by – Karnataka TV ಈ ಸುದ್ದಿಯ ಮೂಲ ಉದಯವಾಣಿ ಅವರ ವೆಬ್ಸೈಟ್. ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯಾಗುತ್ತಿರುವ ವಿಷಯ ಡ್ರೋನ್ ಪ್ರತಾಪ್. ಡ್ರೋನ್ ಕಂಡುಹಿಡಿದು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿರುವುದಾಗಿ ಪ್ರತಾಪ್ ಹೇಳಿಕೊಂಡಿದ್ದರು. ಆದರೆ ಅವೆಲ್ಲಾ ಸುಳ್ಳು ಎಂದು ನಿರೂಪಿಸಲಾಯಿತು. ಇದರಿಂದ ಬಹಳ ಟ್ರೋಲ್ ಗೆ ಒಳಗಾದರು ಡ್ರೋನ್ ಪ್ರತಾಪ್.ಮಾಧ್ಯಮಗಳಲ್ಲಿ ಇವರ ಬಗ್ಗೆ ಹಲವಾರು ವಿಷಯಗಳು ಚರ್ಚೆಯಾಗಿ, ಪ್ರತಾಪ್ ಡ್ರೋನ್ ತಯಾರಿಸಿರುವುದು ಶುದ್ಧ ಸುಳ್ಳು ಎಂದು ಸಾಬೀತಾಯಿತು. ಇದಾದ ನಂತರ ಪ್ರತಾಪ್ ನಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ.

ಇದೀಗ ಪ್ರತಾಪ್ ಬಗ್ಗೆ ಬಂದಿರುವ ಹೊಸ ಸುದ್ದಿ ಏನೆಂದರೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಎಫ್.ಐ.ಆರ್ ದಾಖಲಾಗಿರುವುದು ಡ್ರೋನ್ ವಿಚಾರಕ್ಕಾಗಿ ಇಲ್ಲ. ಬದಲಾಗಿ ಪ್ರತಾಪ್ ಲಾಕ್ ಡೌನ್ ನಿಯಮ ಉಲ್ಲಂಘಿಸಿರುವುದಕ್ಕಾಗಿ ಎಫ್.ಐ.ಆರ್ ದಾಖಲಾಗಿದೆ. ಜುಲೈ 15ರಂದು ಪ್ರತಾಪ್ ಹೈದರಾಬಾದ್ ಇಂದ ಬೆಂಗಳೂರಿಗೆ ಬಂದಿದ್ದಾರೆ. ನಿಯಮದ ಪ್ರಕಾರ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಿತ್ತು. ಹೈದರಾಬಾದ್ ಇಂದ ಬಂದು ತಲಘಟ್ಟಪುರದ ಅಪಾರ್ಟ್ಮೆಂಟ್ ಒಂದರಲ್ಲಿ ಹೋಮ್ ಕ್ವಾರಂಟೈನ್ ನಲ್ಲಿ ಇದ್ದ ಪ್ರತಾಪ್ , 14 ದಿನಗಳ ಕ್ವಾರಂಟೈನ್ ನಿಯಮ ಮುರಿದು. ಮರುದಿನವೇ ಖಾಸಗಿ ವಾಹಿನಿಯಲ್ಲಿ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

ಇದರಿಂದ ಲಾಕ್ ಡೌನ್ ನಿಯಮ ಉಲ್ಲಂಘನೆ ಸ್ಪಷ್ಟವಾಗಿದೆ. ಹಾಗಾಗಿ ಪ್ರತಾಪ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಪ್ರತಾಪ್ ವಿರುದ್ಧ ತಲಘಟ್ಟಪುರದಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರತಾಪ್ ರನ್ನು ಬಂಧಿಸಲು ಹುಡುಕಾಟದಲ್ಲಿದ್ದಾರೆ. ಪ್ರತಾಪ್ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿದ್ದು, ಪೊಲೀಸರು ಅಪಾರ್ಟ್ಮೆಂಟ್ ಗೆ ಭೇಟಿ ನೀಡಿದ್ದಾಗ ಆತ ಸಿಕ್ಕಿಲ್ಲ. ಈಗ ಮಂಡ್ಯ ಅಥವಾ ಚಿಕ್ಕಮಗಳೂರಿನಲ್ಲಿ ಇರಬಹುದು ಎನ್ನಲಾಗಿದೆ, ಪೊಲೀಸರು ಈ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕೆಲವು ದಿನಗಳಿಂದ ಎಲ್ಲೆಡೆ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಇವರು ಮಾಡಿರುವ ಸಾಧನೆಗಳೆಲ್ಲ ಸುಳ್ಳು ಎಂದು ಕೆಲವು ಹೇಳುತ್ತಿದ್ದಾರೆ, ಇದಲ್ಲದೆ ಡ್ರೋನ್ ಪ್ರತಾಪ್ ಅವರು BTV ಯಲ್ಲಿ ಬಂದು ಕಿರಿಕ್ ಕೀರ್ತಿ ಮಾಡಿದ ಸಂದರ್ಶನದಲ್ಲಿ ಕೂಡ ಪಾಲ್ಗೊಂಡಿದ್ದರು. ಈ ಹಿಂದೆ ಡ್ರೋನ್ ಪ್ರತಾಪ್ ಅವರು ಹಲವಾರು ಶಾಲೆಗಳಲಲ್ಲಿ ಭಾಷಣಗಳನ್ನು ಕೊಟ್ಟಿದ್ದಾರೆ! ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಕನ್ನಡ ಸ್ಟಾರ್ ನಟರನ್ನು, ಹಾಗು ರಾಜಕಾರಣಿಗಳನ್ನು ಭೇಟಿ ಆಗಿದ್ದಾರೆ!

Trending

To Top