ಈ ವಿಡಿಯೋ ನೋಡಿದ ಮೇಲೆ ಪೊಲೀಸರೆ ಇವರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿದ್ರು | ಯಾಕೆ ಗೊತ್ತಾದರೆ ಶಾಕ್ ಆಗುತ್ತಿರ

drive
drive

ಇದು ನಡೆದದ್ದು ನಮ್ಮ ಕರ್ನಾಟಕ ದಲ್ಲಿ! ಈ ಇಡೀ ಕುಟುಂಬ ತನ್ನ ಮಗಳ ಕೈಯಲ್ಲಿ ಗಡಿ ಓಡಿಸೋಕೆ ಕೊಟ್ಟು, ಮಧ್ಯದಲ್ಲಿ ತಮ್ಮ ಪುಟ್ಟ ಮಗುವನ್ನು ಇಟ್ಟುಕೊಂಡು ತಾವು ಆ ಗಾಡಿಯಲ್ಲಿ ಕುಳಿತು ಕೊಂಡು ಆಕ್ಟಿವಾ ದಲ್ಲಿ ಹೋಗುತ್ತಿರುವ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಹಾಕಿಕೊಂಡರು. ಮುಂದೇನ್ ಆಯಿತು ಈ ವಿಡಿಯೋ ನೋಡಿ! ಈ ವಿಡಿಯೋ ನೋಡಿದ ಮೇಲೆ ಪೊಲೀಸರೆ ಇವರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿದ್ರು | ಯಾಕೆ ಗೊತ್ತಾದರೆ ಶಾಕ್ ಆಗುತ್ತಿರ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/VS_B7VIuhjI?t=39

ಈ ವಿಡಿಯೋ ವನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಅವರು ಕೂಡಲೇ ಈ ಕುಟುಂಬ ಗಡಿ ಓಡಿಸುವ ಲೈಸೆನ್ಸ್ ಅನ್ನು ರದ್ದು ಮಾಡಿದರು ಹಾಗು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಏನೇ ಆಗಲಿ ಪುಟ್ಟ ಮಕ್ಕಳ ಕೈಯಲ್ಲಿ ಗಡಿಗಳನ್ನು ಕೊಡಬಾರದು. ಏನು ಬೇಕಾದ್ರು ಆಗ ಬಹುದು.

ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಹಾಗು ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Previous article(video)ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಆರೋಪದ ಬಗ್ಗೆ ಚರಣ್ ರಾಜ್ ಹೇಳಿದ್ದೇನು ನೋಡಿ! ವಿಡಿಯೋ
Next articleದಿವಂಗತ ನಟಿ ಸೌಂದರ್ಯಾ ಅವರ ತಂಗಿ ಕನ್ನಡದ ಟಾಪ್ ಸೀರಿಯಲ್ ನಟಿ ಎಂದು ನಿಮಗೆ ಗೊತ್ತಾ!