ನಮ್ಮ ರವಿಚಂದ್ರನ್ ಅವರ ದ್ರಿಶ್ಯ ಸಿನಿಮಾ ಯಾರಿಗೇ ಗೊತ್ತಿಲ್ಲ ಹೇಳಿ! ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ನಿಮಗೆ ಗೊತ್ತೇ ಇದೆ! ಹೇಗೆ ಹುಡುಗೆಯರಿಗೆ ಕೆಲವರು ಬ್ಲಾಕ್ ಮೇಲ್ ಮಾಡಿ ಅವರ ಜೀವನ ವನ್ನೇ ಹಾಳು ಮಾಡುತ್ತಾರೆ ಅಂತ ಈ ಚಿತ್ರದ ಕಥೆ! ಹಾಗು ಆ ಹುಡುಗಿಯ ಕುಟುಂಬ ಅವನಿಗೆ ಏನು ಮಾಡುತ್ತದೆ ಎಂಬುದು ಈ ಚಿತ್ರದ ಕಥೆ ಆಗಿತ್ತು!
ಈಗ ನಮ್ಮ ಕರ್ನಾಟಕ ದಲ್ಲಿ ಕೂಡ ಇಂಥದ್ದೇ ಆದ ಒಂದು ಘಟನೆ ನಡೆದಿದೆ. ಈ ಭಯಾನಕ ಘಟನೆ ನಡೆದದ್ದು ಕರ್ನಾಟಕದ ಚಿಕ್ಕ ಮಗಳೂರಿನಲ್ಲಿ! ಈತ ಪಕ್ಕದ ಮನೆಯ ಹುಡುಗಿ ಸ್ನಾನ ಮಾಡುತ್ತಿರುವಾಗ ಆಕೆ ಫೋಟೋ ಗಳನ್ನೂ ಅವಳಿಗೆ ಗೊತ್ತಿಲ್ಲದೇ ಕ್ಲಿಕ್ ಮಾಡಿ ಕೊನೆಗೆ ಅವಳಿಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ! ಇದರಿಂದ ಆಗಿ ಇಡೀ ಕುಟುಂಬವೇ ದುಕ್ಕದಲ್ಲಿತ್ತು.
ಕೊನೆಗೂ ಆ ಹುಡುಗಿಯ ಕುಟುಂಬ ದವರು ಧೈರ್ಯ ಮಾಡಿ ಆ ಹುಡುಗನನ್ನು ಹುಡುಗಿಯ ಮೂಲಕ ಅವನ ಊರಾದ ದಾವಣಗೆರೆ ಬರಲು ಹೇಳಿದ್ದಾರೆ. ಅವನು ದಾವಣಗೆರೆ ಬಂದಾಗ ಅವರ ತೋಟಕ್ಕೆ ಹೋಗೋಣ ಎಂದು ಹೇಳಿ ಈ ಹುಡುಗಿಯ ಅಪ್ಪ ಅಮ್ಮ ತಂಗಿ ಸೇರಿ ಅವನನ್ನು ಕೊಲೆ ಮಾಡಿದ್ದಾರೆ. ಈ ಕೆಳಗಿನ ವಿಡಿಯೋ ಸುದ್ದಿ ಒಮ್ಮೆ ನೋಡಿರಿ
ಇದರಲ್ಲಿ ಯಾರು ತಪ್ಪು ಯಾರು ಸರಿ ಎಂದು ನಮಗೆ ಗೊತ್ತಿಲ್ಲ! ಹುಡುಗಿಯ ಫೋಟೋ ಅವಳಿಗೆ ಗೊತ್ತಿಲ್ಲದೇ ಕ್ಲಿಕ್ ಮಾಡುವುದು ಎಷ್ಟೋ ತಪ್ಪೋ ಅಷ್ಟೇ ತಪ್ಪು ಒಬ್ಬನ್ನನ್ನು ಕೊಲೆ ಮಾಡುವುದು ಎಂದು ಅನಿಸುತ್ತದೆ.
ಸದ್ಯ ಪೊಲೀಸರು ಆಕೆಯನ್ನು ಹಾಗು ಅವಳ ತಂದೆ ತಾಯಿಯನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಬರುತ್ತಿದೆ! ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.
ನಮ್ಮ ರವಿಚಂದ್ರನ್ ಅವರ ದ್ರಿಶ್ಯ ಸಿನಿಮಾ ಯಾರಿಗೇ ಗೊತ್ತಿಲ್ಲ ಹೇಳಿ! ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ನಿಮಗೆ ಗೊತ್ತೇ ಇದೆ! ಹೇಗೆ ಹುಡುಗೆಯರಿಗೆ ಕೆಲವರು ಬ್ಲಾಕ್ ಮೇಲ್ ಮಾಡಿ ಅವರ ಜೀವನ ವನ್ನೇ ಹಾಳು ಮಾಡುತ್ತಾರೆ ಅಂತ ಈ ಚಿತ್ರದ ಕಥೆ! ಹಾಗು ಆ ಹುಡುಗಿಯ ಕುಟುಂಬ ಅವನಿಗೆ ಏನು ಮಾಡುತ್ತದೆ ಎಂಬುದು ಈ ಚಿತ್ರದ ಕಥೆ ಆಗಿತ್ತು!
ಈಗ ನಮ್ಮ ಕರ್ನಾಟಕ ದಲ್ಲಿ ಕೂಡ ಇಂಥದ್ದೇ ಆದ ಒಂದು ಘಟನೆ ನಡೆದಿದೆ. ಈ ಭಯಾನಕ ಘಟನೆ ನಡೆದದ್ದು ಕರ್ನಾಟಕದ ಚಿಕ್ಕ ಮಗಳೂರಿನಲ್ಲಿ! ಈತ ಪಕ್ಕದ ಮನೆಯ ಹುಡುಗಿ ಸ್ನಾನ ಮಾಡುತ್ತಿರುವಾಗ ಆಕೆ ಫೋಟೋ ಗಳನ್ನೂ ಅವಳಿಗೆ ಗೊತ್ತಿಲ್ಲದೇ ಕ್ಲಿಕ್ ಮಾಡಿ ಕೊನೆಗೆ ಅವಳಿಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ! ಇದರಿಂದ ಆಗಿ ಇಡೀ ಕುಟುಂಬವೇ ದುಕ್ಕದಲ್ಲಿತ್ತು.
ಕೊನೆಗೂ ಆ ಹುಡುಗಿಯ ಕುಟುಂಬ ದವರು ಧೈರ್ಯ ಮಾಡಿ ಆ ಹುಡುಗನನ್ನು ಹುಡುಗಿಯ ಮೂಲಕ ಅವನ ಊರಾದ ದಾವಣಗೆರೆ ಬರಲು ಹೇಳಿದ್ದಾರೆ. ಅವನು ದಾವಣಗೆರೆ ಬಂದಾಗ ಅವರ ತೋಟಕ್ಕೆ ಹೋಗೋಣ ಎಂದು ಹೇಳಿ ಈ ಹುಡುಗಿಯ ಅಪ್ಪ ಅಮ್ಮ ತಂಗಿ ಸೇರಿ ಅವನನ್ನು ಕೊಲೆ ಮಾಡಿದ್ದಾರೆ.