News

(video)ಕರುನಾಡ ಹೆಮ್ಮೆಯ ಜಾನಪದ ಕಲೆಯನ್ನು ಅದ್ಭುತವಾಗಿ ಮಾಡಿದ ಪುಟಾಣಿ! ಡ್ರಾಮಾ ಜೂನಿಯರ್ಸ್ ಫೈನಲ್

drama-final-kannada

ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡದಲ್ಲಿ ಪ್ರಸಾರ ವಾಗುವ ಡ್ರಾಮಾ ಜೂನಿಯರ್ಸ್ ಫೈನಲ್ ನೆನ್ನೆ ನಡೆಯಿತು. ಈ ಸಮಯದಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ತಾರೆಯರು, ಸ ರೇ ಗ ಮ ಪ ತಾರೆಯರು ಕೂಡ ಆಗಮಿಸಿದ್ದರು. ಡ್ರಾಮಾ ಜೂನಿಯರ್ಸ್ ಫೈನಲ್ ಯಲ್ಲಿ ಪುಟಾಣಿ ನಮ್ಮ ಕರ್ನಾಟಕದ ಅದ್ಭುತ ಜಾನಪದ ಕಲೆಯನ್ನು ಅದ್ಭುತ ವಾಗಿ ಪ್ರದರ್ಶಿಸಿದ್ದಾರೆ! ಇವನ ಪರ್ಫಾರ್ಮೆನ್ಸ್ ನೋಡಿ ಜಡ್ಜ್ ಆದ ವಿಜಯ್ ರಾಘವೇಂದ್ರ, ಹಿರಿಯ ನಟಿ ಲಕ್ಷ್ಮಿ, ಹಿರಿಯ ನಟ ಮುಖ್ಯ ಮಂತ್ರಿ ಚಂದ್ರು ಅವರು ಇವರಿಗೆ ಭೇಷ್ ಎಂದಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ನೀವು ಈ ಪುಟಾಣಿಯ ಅದ್ಭುತ ಕಲೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಲೇಬೇಕು
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುವ ಡ್ರಾಮಾ ಜೂನಿಯರ್ಸ್ ಬಹಳ ಫೇಮಸ್ ಆದ ಮಕ್ಕಳ ಡ್ರಾಮಾ ರಿಯಾಲಿಟಿ ಶೋ. ಈ ಶೋನಲ್ಲಿ ಕರ್ನಾಟಕದ ಮೂಲೆ ಮೂಲೆ ಇಂದ ಪುಟಾಣಿ ಮಕ್ಕಳು ತಮ್ಮ ಅದ್ಭುತ ಪ್ರತಿಭೆಯನ್ನು ಇಟ್ಟುಕೊಂಡು ಬಂದಿದ್ದಾರೆ. ಡ್ರಾಮಾ ಜೂನಿಯರ್ಸ್ ರೇಲಾಲಿತ್ಯ ಶೋನ ಇತ್ತೀಚಿಗೆ ಒಂದು ಎಪಿಸೋಡ್ ನಲ್ಲಿ ಪುಟಾಣಿ ಮಕ್ಕಳು, ನಮ್ಮ ರಾಜಕಾರಣಿಗಳು ಹೇಗೆ ರೈತರ ಹೆಸರು ಹೇಳಿಕೊಂಡು, ಭಾಷೆಯ ಹೆಸರು ಹೇಳಿಕೊಂಡು, ಕಾವೇರಿ ನೀರಿನ ವಿಚಾರವನ್ನು ಹೇಳಿಕೊಂಡು, ಜನರನ್ನು ಹೇಗೆ ಯಾಮಾರಿಸುತ್ತಾರೆ ಎಂದು ಅದ್ಭುತವಾದ ದ್ರಾಮ ವನ್ನು ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು ಜನರನ ಕಣ್ಣನು ತೆರೆಸಿದೆ! ನೀವು ಈ ಪುಟಾಣಿ ಮಕ್ಕಳ ಅದ್ಭುತ ಡ್ರಾಮವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಅಷ್ಟೇ ಝೀ ಕನ್ನಡ ವಾಹಿನಿಯಲ್ಲಿ ಕನ್ನಡದ ಕಣ್ಮಣಿ ಎಂಬ ಹೊಚ್ಚ ಹೊಸ ರಿಯಾಲಿಟಿ ಷೋ ಶುರು ಆಗಿದೆ. ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪ್ರತಿಭೆ ಇರುವ ಪುಟಾಣಿಗಳು ಬಂದು ಈ ಶೋನಲ್ಲಿ ತಮ್ಮ ವಾಕ್ ಚಾತುರ್ಯ ಟ್ಯಾಲೆಂಟ್ ತೋರಿಸುತ್ತಾರೆ. ನಮ್ಮ ಉತ್ತರ ಕರ್ನಾಟಕ ಭಾಗದ ಒಬ್ಬ ಬಾಲಕಿ ಕನ್ನಡದ ಕಣ್ಮಣಿ ಯಲ್ಲಿ ನಮ್ಮ ದೇಶದಲ್ಲಿ ಇರುವ ಮೀಸಲಾತಿ ಪದ್ಧತಿ ಬಗ್ಗೆ, ಕೆಟ್ಟ ಸರ್ಕಾರಗಳ ಬಗ್ಗೆ, ಬಹಳ ಅದ್ಭುತವಾಗಿ ಮಾತಾಡಿದ್ದಾಳೆ. ಇವಳ ಮಾತುಗಳನ್ನು ಕೇಳಿದ್ರೆ ನಿಮ್ಮ ರಕ್ತ ಕುದಿಯುತ್ತದೆ ಕಣ್ರೀ! ಈಕೆಯ ಮಾತುಗಳನ್ನು ಕೇಳಿ ಪ್ರಾಣೇಶ್, ಕಿರಿಕ್ ಕೀರ್ತಿ ಹಾಗು ಜಯಂತ್ kaaikini ಭೇಷ್ ಎಂದಿದ್ದಾರೆ! ಬನ್ನಿ ಸ್ನೇಹಿತರೆ ಈ ಉತ್ತರ ಕರ್ನಾಟಕ ಬಾಲಕಿಯ ಅದ್ಭುತವಾದ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡ ದವರು, ಪ್ರತಿ ವರ್ಷದಂತೆ ಈ ವರ್ಹಾ ಕೂಡ ಒಂದು ಹೊಚ್ಚ ಹೊಸ ರಿಯಾಲಿಟಿ ಷೋ ಒಂದನ್ನು ಶುರು ಮಾಡಿದ್ದಾರೆ! ಈ ಹೊಚ್ಚ ಹೊಸ ರಿಯಾಲಿಟಿ ಶೋನ ಹೆಸರು ಕನ್ನಡದ ಕಣ್ಮಣಿ! ಈ ಶೋನಲ್ಲಿ ನಮ್ಮ ಕನ್ನಡ ಹೋರಾಟಗಾರ ಕಿರಿಕ್ ಕೀರ್ತಿ ಅವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ ಹಾಗು ಇದರಲ್ಲಿ ನಮ್ಮ ಪ್ರಣೀಶ್, ಜಯಂತ್ ಕಾಯ್ಕಿಣಿ ಹಾಗು ನವರಸ ನಾಯಕ ಜಗ್ಗೇಶ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದಾರೆ! ಸದ್ಯ ಕನ್ನಡದ ಕಣ್ಮಣಿ ರಿಯಾಲಿಟಿ ಶೋನ ಟೀಸರ್ ಬಿಡುಗಡೆ ಆಗಿ ಸಕತ್ ಸದ್ದು ಮಾಡಿದೆ! ನೀವು ಇದನ್ನು ನೋಡಲೇಬೇಕು! ಕನ್ನಡದ ಕಣ್ಮಣಿ ಮೊದಲ ಝಲಕ್ ಅನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ಒಬ್ಬ ಸಾಮಾನ್ಯ ಕುರಿ ಕಾಯುವ ಹುಡುಗನಾದ ಹನುಮಂತನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಇಡೀ ಕರ್ನಾಟಕದ ಮನೆ ಮಾತಾಗಿದ್ದನು. ಸದ್ಯ ಜಿ ಕನ್ನಡದಲ್ಲಿ ಪ್ರಸಾರ ವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತೀ ವಾರ ಕೂಡ ಹನುಮಂತ ಒಂದರಕ್ಕಿಂತ ಒಂದು ಸಕತ್ ಹಾಡು ಗಳನ್ನೂ ಹಾಡಿ ಜನರಿಗೆ ಮನೋರಂಜನೆ ನೀಡುತ್ತಿದ್ದಾನೆ. ಈ ವಾರದ ಝೀ ಕನ್ನಡ ಸ ರೇ ಗ ಮ ಪ ಎಪಿಸೋಡ್ ನಲ್ಲಿ ಹನುಮಂತ ಶಾಸ್ತ್ರೀ ಅವರು ಹಾಡಿದ್ದ ಲಾಲಿ ಸುವ್ವಾಲಿ ಹಾಡನ್ನು ಹಾದಿ ಎಲ್ಲರಿಂದ ಭೇಷ್ ಅನಿಸಿಕೊಂಡಿದ್ದಾನೆ. ಲಾಲಿ ಸುವ್ವಾಲಿ ಹಾಡು ನಮ್ಮ ಶಿವಣ್ಣ ಅವರ ಜೋಡಿ ಹಕ್ಕಿ ಚಿತ್ರದ ಫೇಮಸ್ ಹಾಡು! ಈ ಚಿತ್ರದಲ್ಲಿ ಶಿವಣ್ಣ ಜೊತೆ ಚಾರುಲತಾ ನಟಿಸಿದ್ದಾರೆ . ಈ ಸಮಯದಲ್ಲಿ ಭಟ್ಟರ ಒಂದು ಹಾಡಿಗೆ ಹನುಮಂತ ಸಕತ್ ಡೈಲಾಗ್ ಹೇಳಿದ್ದಾರೆ! ಇವನ ಡೈಲಾಗ್ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ ಅನುಶ್ರೀ! ಈ ಕೆಳಗಿನ ವಿಡಿಯೋ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಇದಲ್ಲದೆ ಹನುಮಂತನ ತಂಗಿ ಕೂಡ ವೇದಿಕೆ ಮೇಲೆ ಬಂದು “ಬಡತನದ ಮನೆ ಒಳಗ ಹೆಣ್ಣು ಹುಟ್ಟ ಬಾರದು” ಎಂಬ ಜಾನಪದ ಹಾಡನ್ನು ಹಾಡಿ ಎಲ್ಲರನ್ನು ಮೋಡಿ ಮಾಡಿದ್ದರು. ಇದನ್ನು ಗಾಮಿನಿಸಿದ confident ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ಹನುಮಂತ ಅವರ ತಂಗಿಗೆ ತಮ್ಮ ಸಂಸ್ಥೆಯಲ್ಲಿ ಒಂದು ಉದ್ಯೋಗವನ್ನು ಕೊಟ್ಟು ಅವರಿಗೆ ಬರೊಬ್ಬರು 22000 ಸಂಬಳ ಬರುತ್ತದೆ ಎಂದು ಹೇಳಿದ್ದಾರೆ!

Trending

To Top