(video)ಈಗಾಗಲೇ ಕೋಟಿ ಜನ ವೀಕ್ಷಿಸಿದರೆ ಈ ವೀಡಿಯೋವನ್ನು ನೀವು ಮಿಸ್ ಮಾಡ್ಬೇಡಿ!

dog11
dog11

ಫಿಲಿಫೈನ್ಸ್ ರಸ್ತೆ ಯಲ್ಲಿ ಕಂಡ ದೃಶ್ಯವಿದು ಇದನ್ನು ಕಂಡು ಕಾರ್ ನಲ್ಲಿ ಓಗುತಿದ್ದ ವ್ಯಕ್ತಿ ಯೊಬ್ಬ ಕ್ಯಾಮೆರಾ ದಲ್ಲಿ ಸೆರೆ ಇಡಿದು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದಾನೆ ಈ ವಿಡಿಯೋ ವನ್ನು ನೋಡಿದ ಜನರೆಲ್ಲ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.(video)ಈಗಾಗಲೇ ಕೋಟಿ ಜನ ವೀಕ್ಷಿಸಿದರೆ ಈ ವೀಡಿಯೋವನ್ನು ನೀವು ಮಿಸ್ ಮಾಡ್ಬೇಡಿ, ಏನದು ಕ್ಯಾಮೆರಾ ದಲ್ಲಿ ಸೆರೆಯಾದ ದೃಶ್ಯ ಅಂತ ಯೋಚ್ನೆ ಮಾಡ್ತಾ ಇದೀರಾ? ಹೌದು ಫಿಲಿಫೈನ್ಸ್ ರಸ್ತೆ ಒಂದರಲ್ಲಿ ಕಾರ್ ಆಕ್ಸಿಡೆಂಟ್ ನಿಂದಾ ಕಾಲನ್ನು ಕಳೆದುಕೊಂಡ ವ್ಯಕ್ತಿ ಯೊಬ್ಬನನ್ನು ವ್ಹೀಲ್ ಚೇರ್ ಮುಖಾಂತರ ತನ್ನ ಮೂತಿ ಮತ್ತು ತಲೆ ಇಂದ ತಳ್ಳಿಕೊಂಡು ಒಗುತಿದೆ. ಈ ಕೆಳಗಿನ ವಿಡಿಯೋ ನೋಡಿರಿ

ಬರಿ ವಿಷವೇ ತುಂಬಿರುವ ಪ್ರಪಂಚವಿದು ಇಲ್ಲಿ ಯಾರಿಗೆ ಯಾರೂ ಕಂಡರೂ ಆಗಲ್ಲಾ ಅಸುಹೆ ದ್ವೇಷ ಕೋಪ ತಾನು ಮಾತ್ರ ಬೆಳೆದರೆ ಸಾಕೆನ್ನುವ ಮನಸ್ಥಿತಿ ಅಲ್ಲವೇ. ಆದರೂ ದೊಡ್ಡವರು ಹೇಳುತ್ತಾರೆ ಪ್ರಾಣಿಗಳಿಗೆ ನಿಯತ್ತು ಜಾಸ್ತಿ ಅಂತ.

ಅದರಲ್ಲೂ ಶ್ವಾನ ಕ್ಕೇ ಇರುವ ನಿಯತ್ತು ಯಾವ ಬೇರೆ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಇರಲು ಸಾದ್ಯವಿಲ್ಲ. ಅಂತ ನಿಯತ್ತಿನ ಕೆಲಸವನ್ನು ಈ ನಾಯಿ ಮಾಡಿದೆ. ತನ್ನ ಒಡೆಯ ಊಟಾ ನೀಡಿದ ವಿಶ್ವಾಸಕ್ಕೆ ತನ್ನ ತನ ವನ್ನು ತೋರಿಸಿದೆ.. ಹೇಯ್ ಮಾನವ ನೀನು ಈ ಪ್ರಾಣಿಗಳಿಂದ ಕಲಿಯುವುದು ಸಾಕಷ್ಟಿದೆ!!!
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Previous article(video) ಬಂಪರ್ ಆಫರ್ – ಕೇವಲ 60 ಸಾವಿರ ರೂಪಯಿಗೆ ಬಜಾಜ್ ಕಾರ್! ಹೇಗಿದೆ ಗೊತ್ತಾ ಈ ಕಾರ್?
Next article(video) KRS ನಲ್ಲಿರೋ ಆ ಸುರಂಗದ ಬಗ್ಗೆ ನಿಮಗೆಷ್ಟು ಗೊತ್ತು? ಸ್ಪೋಟಕ ಮಾಹಿತಿ ಒಮ್ಮೆ ನೋಡಿ!