News

(video)ಭಗವಂತನ ರೂಪದಲ್ಲಿ ಬಂದ ಈ ಶ್ವಾನ ಮಾಡಿದ ಕೆಲ್ಸ ಕೇಳಿದ್ರೆ ದೇವಸ್ತಾನ ಕಟ್ಟುತ್ತಿರ!

dog1

ತಿಳಿದವರು ಯಾವಾಗ್ಲೂ ಹೇಳ್ತಾ ಇರ್ತಾರೆ ನೀವು ಕೇಳಿರಬಹುದು ಶ್ವಾನ ಅಂದರೆ ನಾಯಿ ಗೆ ಪ್ರಾಮಾಣಿಕತೆ ಜಾಸ್ತಿ ಅಂತ ಅಲ್ವಾ ಹೌದು ಅಂತದೊಂದು ಪ್ರಾಮಾಣಿಕ ವಾದಂತಹ ಕೆಲಸವನ್ನು ಒಂದು ಶ್ವಾನ ಮಾಡಿ ಭೇಷ್ ಎನಿಸಿಕೊಂಡಿದೆ. (video)ಭಗವಂತನ ರೂಪದಲ್ಲಿ ಬಂದ ಈ ಶ್ವಾನ ಮಾಡಿದ ಕೆಲ್ಸ ಕೇಳಿದ್ರೆ ದೇವಸ್ತಾನ ಕಟ್ಟುತ್ತಿರ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/b_oZKqVcwgM?t=11

ಇದು ನಮ್ಮ ದೇಶ ದ ಉತ್ತರ ಪ್ರದೇಶದ ಟೀ ಅಂಗಡಿ ಒಂದರ ಮುಂದೆ ನಡೆದ ಘಟನೆ. ಉತ್ತರ ಪ್ರದೇಶದ ಟೀ ಅಂಗಡಿ ಬಳಿ ವಾಸವಾಗಿದ್ದ ಶ್ವಾನ ಒಂದು ದಿನ ನಿತ್ಯ ಬರುವ ಜನಗಳ ಜೊತೆ ಸಲುಗೆ ಇಂದ ಇರುತಿತ್ತು ಮತ್ತು ಅವರು ಆಕಿದ ತಿಂಡಿ ತಿನಿಸುಗಳನ್ನು ತಿನ್ನುತ್ತಾ ತನ್ನ ಅಂಗಡಿ ಒಡೆಯನ ಜೊತೆ ಹೊಂದಾಣಿಕೆ ಇಂದ ಇರುತಿತ್ತು.

ಒಮ್ಮೆ ಯಾರೋ ಪಾಪಿಗಳು ಈಗಷ್ಟೆ ಜನನವಾದ ಅಸುಗುಸೊಂದನ್ನು ಕಸದ ಬುಟ್ಟಿಯಲ್ಲಿ ಎಸೆದು ಹೋಗಿದ್ದಾರೆ ಅದನ್ನು ಕಂಡ ಆ ಶ್ವಾನ ಆ ಮಗುವನ್ನು ಸ್ವಲ್ಪವೂ ನೋವಾಗದಂತೆ ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಬಂದು ತನ್ನ ಒಡೆಯನಿಗೆ ಒಪ್ಪಿಸಿದೆ.

ಇದನ್ನು ಕ್ಯಾಮೆರಾ ದಲ್ಲಿ ಸರೆ ಇಡಿದ ವ್ಯಕ್ತಿ ಯೊಬ್ಬರೂ ಸೋಶಿಯಲ್ ಸೈಟ್ಸ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಸುದ್ದಿ ತಿಳಯುತ್ತಿದ್ದಂತೆಯೇ ಆ ಫೋಟೋ ಎಲ್ಲರ ಮನ ಸೆಳೆಯುವಂತೆ ಮಾಡಿದೆ. ಹಾಗೂ ಶ್ವಾನ ದ ಪ್ರಾಮಾಣಿಕತೆ ಯನ್ನೂ ಕಂಡ ಜನ ಬೇಸ್ ಎಂದಿದ್ದಾರೆ.

ಯಾರೋ ಕಷ್ಟದಲ್ಲಿದ್ದಾಗ ಹಾಗೂ ಮತ್ತೇನೋ ಸಮಸ್ಯೆ ಇದ್ದಾಗ ಕಣ್ಣಾರೆ ಕಂಡ ನಾವೇ ಸುಮ್ಮನೆ ಹೋಗುತ್ತೇವೆ ಆದರೆ ಶ್ವಾನ ದ ಕೆಲ್ಸ ನೋಡಿ…
ಇದರ ಬಗ್ಗೆ ಮಾತೆ ಬರುವುದಿಲ್ಲ.

Click to comment

You must be logged in to post a comment Login

Leave a Reply

Trending

To Top