ಆ ಹುಡುಗಿಯ ಹೆಸರು ರಿಷ್ಮಾ ಬಲ್ಯ ಅವ್ಳು ಮದುವೆ ಆಗಲು ಬಯಸಿದ್ದು ರಿಚ್ಟಬ್ ಎನ್ನುವ ಹುಡುಗನನ್ನು ಈ ಘಟನೆ ನಡೆದದ್ದು ಬೇರೆ ಎಲ್ಲೂ ಅಲ್ಲ ನಮ್ಮ ಕಾಸ್ಮೋಪಾಲಿಟನ್ ಸಿಟಿ ಬೆಂಗಳೂರಿನಲ್ಲಿ. ಅಂದು ಮದುವೆ ಆಗಲೂ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ ಅಂತ ಸಮಯದಲ್ಲಿ ನಾಯಿಯ ಸಮಸ್ಯೆ ಇಂದ ಒಂದು ಅಚಾತುರ್ಯ ನಡೆದೇ ಹೋಯಿತು. (video)ಈ ನಾಯಿ ಮಾಡಿದ ಕೆಲಸಕ್ಕೆ ಎರಡು ದಿನದಲ್ಲಿ ನಡೆಯಲಿದ್ದ ಮದುವೆ ಕ್ಯಾನ್ಸಲ್ ಆಯ್ತು ಯಾಕೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ
https://youtu.be/d5KNjO9e0yg?t=11
ಅದೇನದು ಅಂತ ಯೋಚ್ನೆ ಮಾಡ್ತಾ ಇದೀರಾ ಮುಂದೆ ಓದಿ ನಿಮಗೆ ತಿಳಿಯುತ್ತದೆ, ಚಿಕ್ಕ ವಯಸ್ಸಿನಿಂದಲೂ ಪ್ರಾಣಿ ಪ್ರೇಮಿ ಆಗಿದ್ದಾ ಆ ಹುಡುಗಿ ಒಂದು ನಾಯಿ ಅನ್ನು ಸಾಕುತಿದ್ದಳು ಅವಳಿಗೆ ನಾಯಿ ಎಂದರೆ ಎಲ್ಲ್ಲಿಲದ ಪ್ರೀತಿ ಮತ್ತು ಅಚ್ಚುಮೆಚ್ಚು.
ಮದುವೆಯ ನಂತರವೂ ಆ ನಾಯಿ ಅನ್ನು ಮನೆಗೆ ಕರೆದು ಕೊಂಡು ಬರುವೆ ಎಂದು ಹುಡುಗಿ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿದ್ದಾಳೆ ಆ ಹುಡುಗನಿಗೆ. ಅದನು ನಿರಾಕರಿಸಿದ ಆ ಹುಡುಗ ನಮ್ಮ ತಾಯಿ ಗೆ ನಾಯಿ ಎಂದರೆ ಆಗುವುದಿಲ್ಲ.
ನೀನು ನಾಯಿ ಯನ್ನು ಮನೆಗೆ ಕರೆತರಬೇಡ ಎಂದು ಹೇಳಿದ್ದಾನೆ ಆ ಸಣ್ಣ ವಿಚಾರಕ್ಕೆ ಆ ಹುಡ್ಗಿ ಮದುವೆ ಅನ್ನೆ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ. ಈ ವಿಚಾರ ಈಗಾಗಲೇ ಸಾಮಾಜಿಕ ಜಲ ತಾಣ ಗಳಲ್ಲಿ ಅರಿದಾಡಿತ್ತಿದೆ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ , ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
