(video)ಅಂಬಿಯನ್ನು ನೆನೆದು ಕಣ್ಣೀರಿಟ್ಟ ಅಂಬಿ ಅವರ ಕುಚ್ಚಿಕ್ಕು ದೊಡ್ಡಣ್ಣ, ವೀಡಿಯೋ ನೋಡಿ

doddanna1
doddanna1

ನಿಮಗೆಲ್ಲ ಗೊತ್ತಿರೋ ಹಾಗೆ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ದೊಡ್ಡಣ್ಣ ಅವರು ಬಹಳ ಆಪ್ತ ರಾಗಿದ್ದರು. ಅಂಬರೀಷ್ ಅವರ ಕೊನೆಯ ದಿನದ ತನಕ ಅಂಬಿ ಅವರ ಜೊತೆ ದೊಡ್ಡಣ್ಣ ಇದ್ದರು. ಅಂಬಿ ಅವರು ತೀರಿಕೊಂಡ ದಿನ ಕೂಡ ಅಂಬಿ ಅವರ ಜೊತೆ ಇದ್ದರು. ಅದೇ ದಿನ ಮಧ್ಯಾಹ್ನ ಅಂಬಿ ಅವರ ಜೊತೆ ದೊಡ್ಡಣ್ಣ ಹಾಗು ರಾಕ್ ಲೈನ್ ವೆಂಕಟೇಶ್ ಊಟ ಮಾಡಿದ್ದರು. ಅಂಬಿ ಅವರು ವಿಧಿ ವಶರಾದ ಮೇಲೆ ದೊಡ್ಡಣ್ಣ ಅವರು ಹಾಗು ರಾಕ್ ಲೈನ್ ವೆಂಕಟೇಶ್ ಅವರು ಅಂಬಿ ಅವರ ಎಲ್ಲಾ ಕಾರ್ಯವನ್ನು ನೋಡಿಕೊಂಡರು. ಅಂಬಿ ಅವರ ಅಸ್ತಿ ಅನ್ನು ಕೂಡ ವಿಸರ್ಜಿಸಿದರು. ದೊಡ್ಡಣ್ಣ ಅವರು ಈ ಸಂದರ್ಶನದಲ್ಲಿ ಅಂಬಿ ಅವರ ಬಗ್ಗೆ ಹೇಳುತ್ತಾ ಭಾವುಕರಾದರು. ಈ ಕೆಳಗಿನ ವಿಡಿಯೋ ನೋಡಿರಿ

ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ KFCC condolence ಮೀಟಿಂಗ್ ಅನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬಿ ಬಗ್ಗೆ ಮಾತಾಡುತ್ತ ಬಹಳ ಭಾವುಕ ರಾದರು. “ಅಂಬಿ ರಾಜನಾಗಿ ಬಂದ್ರು, ರಾಜನಾಗಿ ಹೋದ್ರು” ಎಂದು ಅಂಬಿ ಅವರ ಬಗ್ಗೆ ಹೇಳಿದ್ದಾರೆ.ಅದಲ್ಲದೆ ಅಂಬಿ ಅವರ ಪುತ್ರ ಅಭಿಷೇಕ್ ಅವರು ಮಾತಾಡುತ್ತ ತಮ್ಮ ಹಾಗು ಅಂಬಿಯ ನಡುವೆ ನಡೆದ ಒಂದು ಘಟನೆ ಬಗ್ಗೆ ಹೇಳಿ ನಕ್ಕರು. ಇದಲ್ಲದೆ ರಾಕ್ ಲೈನ್ ವೆಂಕಟೇಶ್ ಅವರಿಗೆ , ಎಲ್ಲಾ ಮಾಧ್ಯಮ ದವರಿಗೆ ಹಾಗು ಕನ್ನಡಿಗರಿಗೆ ಥ್ಯಾಂಕ್ಸ್ ಎಂದು ಅಭಿಷೇಕ್ ಅವರು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
(video)ಅಪ್ಪನ ಬಗ್ಗೆ ಮಾತಾಡುತ್ತ ಅಪ್ಪನ ತುಂಟತನಗಳ ಬಗ್ಗೆ ನೆನಪಿಸಿದ ಅಭಿಷೇಕ್! ವಿಡಿಯೋ ನೋಡಿ ಇಂದು ಮುಂಜಾನೆಯೇ ನಟ ದರ್ಶನ್ ಅವರು ಅಂಬಿ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅದಾದ ನಂತರ ಕಂಠೀರವ ಸ್ಟುಡಿಯೋ ಗೆ ಭೇಟಿ ಕೊಟ್ಟು ದರ್ಶನ್ ಅವರು ಅಂಬಿ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಹೋದರು.ಇಂದು ಮಧ್ಯಾಹ್ನ ಅಂಬರೀಷ್ ಅವರ ಮಗ ಅಭಿಷೇಕ್ ಅವರು ಅಂಬಿ ಅವರ ಅಸ್ತಿ ಯನ್ನು ಕಾವೇರಿ ನದಿಗೆ ವಿಸರ್ಜನೆ ಮಾಡಿದರು. ಈ ಸಮಯದಲ್ಲಿ ಅಭಿಷೇಕ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಉಪಸ್ಥಿತಿಯಲ್ಲಿದ್ದರು.(video)ಅಂಬರೀಶ್ ಬಗ್ಗೆ ದರ್ಶನ್‍ಗೆ ತುಂಬ ಪ್ರೀತಿ ಇತ್ತು ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ! ತಪ್ಪದೆ ಈ ಕೆಳಗಿನ ವಿಡಿಯೋ ನೋಡಿ ಹಾಗು ಹೆಮ್ಮೆಯಿಂದ ಶೇರ್ ಮಾಡಿರಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇವತ್ತು ಮುಂಜಾನೆಯೇ ಅಂಬಿ ಅವರ ಮನೆಗೆ ಭೇಟಿ ನೀಡಿ ಅಭಿಷೇಕ್ ಹಾಗು ಸುಮಲತಾ ಅವರ ಜೊತೆ ಇದ್ದಾರೆ. ಇಂದು ನಡೆಯುವ ಅಂಬಿ ಅವರ ಅಸ್ತಿ ಪೂಜೆ ಗಳಿಗೆ ಅಭಿಷೇಕ್ ಜೊತೆ ದರ್ಶನ್ ಸಾತ್ ಕೊಟ್ಟಿದ್ದಾರೆ. ನಿಜಕ್ಕೂ ದರ್ಶನ್ ಅವರ ಈ ಒಳ್ಳೆಯ ಗುಣಕ್ಕೆ ಒಂದು ಸಲಾಂ! ನೀವು ವಿಡಿಯೋ ನೋಡಿರಿ (video)ಅಂಬಿ ಅಸ್ಥಿ ಪೂಜೆಯಲ್ಲಿ ಅಭಿಷೇಕ್ ಜೊತೆಯಲ್ಲೇ ಇದ್ದು ಧಾರ್ಮಿಕ ಕೆಲಸಗಳಿಗೆ ದರ್ಶನ್ ಸಾಥ್!ಈ ಕೆಳಗಿನ ವಿಡಿಯೋ ನೋಡಿರಿ

Previous article(video)ಸಲಾಂ ರಾಕಿ bhai ಕನ್ನಡ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ! ಚಿಂದಿ ಆಗಿದೆ ಗುರು
Next article(video)ದಿ ವಿಲನ್ ಚಿತ್ರದ ಟಿಕ್ ಟಿಕ್ ಹಾಡಿನ HD ವಿಡಿಯೋ ಬಿಡುಗಡೆ ಆಗಿ ವೈರಲ್ ಆಗಿದೆ, ವಿಡಿಯೋ ನೋಡಿ