health-Kannada

ಒಂದೊಳ್ಳೆ ಸಿಹಿ ಸುದ್ದಿ :ಕರೋನ ಆಟ ಇನ್ನೂ ಕೆಲವು ದಿನಗಳು ಮಾತ್ರ ಎಂದ ಡಾ BM ಹೆಗಡೆ! ವಿಡಿಯೋ ನೋಡಿ

ಕಳೆದ ೫ ತಿಂಗಳಿಂದ ಇಡೀ ಜಗತ್ತಿನಲ್ಲಿ ಈ ಕರೋನ ಸುದ್ದಿ ಯನ್ನು ಕೇಳಿ ಕೇಳಿ ನಿಜಕ್ಕೂ ಬೇಜಾರಾಗಿದೆ ಕಣ್ರೀ! ಇದಕೆಲ್ಲ ಯಾವಾಗ ಅಂತ್ಯ ಅಂತ ಯೋಚನೆ ಬರುತ್ತೆ! ಹೌದು, ಚೀನಾ ದಿಂದ ಬಂಡ ಈ ಕೋರೋಣ ಇಡೀ ಜಗತ್ತಿನಲ್ಲಿ ಭಾರಿ ಗದ್ದಲ ಸೃಷ್ಟಿ ಮಾಡುತ್ತಿರುವುದು ನಿಮಗೆ ಗೊತ್ತೇ ಇದೆ! ಇದಕ್ಕೆ ಹಲವಾರು ದೇಶಗಳಲ್ಲಿ ಇನ್ನೂ ಕೂಡ ದೊಡ್ಡ ದೊಡ್ಡ ಕಮಣಿಗಳು ಔಷಧಿಗಳು ತಯಾರಿಸುತ್ತಿವೆ! ಆದರೆ ಇದಕ್ಕೆಲ್ಲ ಕೊನೆ ಯಾವಾಗ ಗೊತ್ತಾ! ಸ್ಕ್ರೋಲ್ ಡೌನ್ ಮಾಡಿ ನಮ್ಮ ಡಾ BM ಹೆಗಡೆ ಅವರ ವಿಡಿಯೋ ನೋಡಿ

ಹೌದು! ಕರ್ನಾಟಕ ಕಂಡ ಅತ್ಯದ್ಭುತ ವೈದ್ಯರಲ್ಲಿ ಡಾ BM ಹೆಗಡೆ ಕೂಡ ಒಬ್ಬರು! ಹಲವಾರು ವರ್ಷಗಳಿಂದ ಹೆಗಡೆ ಅವರು ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ! ಇತ್ತೀಚಿಗೆ ಡಾ BM ಹೆಗಡೆ ಅವರು ಕರೋನ ಬಗ್ಗೆ ಒಂದು ಒಳ್ಳೆಯ ಭವಿಷ್ಯ ನುಡಿದಿದ್ದಾರೆ, ಅದೇನಪ್ಪ ಅಂದರೆ ಕರೋನ ಆಟ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರ ಅಂತ! ಅಷ್ಟಕ್ಕೂ ಕರೋನ ಕಥೆ ಮುಗಿಯುತ್ತಾ? ಡಾ BM ಹೆಗಡೆ ಅವರು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ

ಮೊದಲನೆಯದು ತುಳಸಿ ಕಷಾಯ. ಇದನ್ನು ತಯಾರಿಸಲು, ಏಳರಿಂದ ಎಂಟು ಶುಂಠಿ ಎಲೆಗಳನ್ನು ತೆಗೆದುಕೊಂಡು ಶುದ್ದವಾದ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರು ತೆಗೆದುಕೊಂಡು, ಅದಕ್ಕೆ ತುಳಸಿ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಶೋಧಿಸಿ ಸೇವಿಸಬಹುದು. ಈ ನೀರನ್ನು ಪ್ರತಿಯೊಬ್ಬರು, ದಿನಕ್ಕೆ ಒಂದು ಲೀಟರ್ ನಷ್ಟು ಕುಡಿಯಬೇಕು. ಹೆಚ್ಚಾಗಿ ಸೇವಿಸಬಾರದು. ಈ ನೀರಿನ ಜೊತೆಗೆ ಬೇರೆ ನೀರನ್ನು ಕುಡಿಯಬಹುದು. ಎರಡನೆಯದು.. ಕಾಯಿಸಿದ ಹಾಲಿಗೆ ಅರ್ಧ ಟೀ ಸ್ಪೂನ್ ಅರಿಶಿನವನ್ನು ಬೆರೆಸಿ ಎರಡರಿಂದ ಮೂರು ನಿಮಿಷ ಕುದಿಸಬೇಕು. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನೈಸರ್ಗಿಕವಾದ ಬೆಲ್ಲವನ್ನು ಬೆರೆಸಬೇಕು. ಇದನ್ನು ಪ್ರತಿದಿನ ರಾತ್ರಿ ಸೇವಿಸಿದರೆ ಆರೋಗ್ಯಕ್ಕೆ ಒಳಿತು.ಮೂರನೆಯದು ನೆಲನಲ್ಲಿ ಕಷಾಯ.. ಇದು ಒಂದು ಸಸ್ಯ ಆಗಿದ್ದು ಇದರ ಗಿಡದಲ್ಲಿ ಕಾಯಿ ಮತ್ತು ಹೂವುಗಳು ಬಿಡುತ್ತವೆ. ಈ ಸಸ್ಯ ನಿಮಗೆ ಸಿಗದೆ ಹೋದಲ್ಲಿ, ಆಯುರ್ವೇದಿಕ್ ಅಂಗಡಿಗಳಲ್ಲಿ, ನೆಲನಲ್ಲಿ ಗಿಡದ ಪೌಡರ್ ಸಿಗುತ್ತದೆ. ಕಷಾಯಕ್ಕೆ ಇದರ ಬೇರು ಸಹ ಉಪಯೋಗವಾಗುತ್ತದೆ.

ನೆಲನಲ್ಲಿ ಸಸ್ಯವನ್ನು ಚೆನ್ನಾಗಿ ತೊಳೆದು. ಒಂದು ಪಾತ್ರೆಗೆ ನಾಲ್ಕು ಗ್ಲಾಸ್ ನೀರು ಹಾಕಿ ಅದಕ್ಕೆ ನೆಲನಲ್ಲಿ ಸಸ್ಯ ಹಾಕಿ ಚೆನ್ನಾಗಿ ಕುದಿಸಬೇಕು. ಒಂದು ವೇಳೆ ನೆಲನಲ್ಲಿ ಗಿಡ ಸಿಗದೆ ಇದ್ದಲ್ಲಿ, ಆಯುರ್ವೇದ ಅಂಗಡಿಯಲ್ಲಿ ಸಿಗುವ ನೆಲನಲ್ಲಿ ಪೌಡರ್ ಅನ್ನು ಕುದಿಸಬಹುದು. ನಾಲ್ಕು ಲೋಟದ ನೀರು ಒಂದು ಲೋಟದ ನೀರು ಆಗುವವರೆಗೂ ಚೆನ್ನಾಗಿ ಕುದಿಸಬೇಕು. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಕಾಲು ಲೋಟದಷ್ಟು ಕಷಾಯವನ್ನು ಸೇವಿಸಬೇಕು. ಬೇಕಿದ್ದರೆ ಈ ಕಷಾಯಕ್ಕೆ ಒಂದು ಟೇಬಲ್ ಸ್ಪೂನ್ ಬೆಲ್ಲ ಹಾಕಿ ಸೇವಿಸಬಹುದು.

Trending

To Top