News

(video)ಇನ್ನು ಮುಂದೆ ನಿಮ್ಮ ಜೇಬಿನಲ್ಲಿ DL ಮತ್ತು RC ಕಾರ್ಡ್ ಇಲ್ಲದಿದ್ದರೂ ಚಿಂತೆ ಇಲ್ಲ! ಆದಷ್ಟು ಶೇರ್ ಮಾಡಿ

DL

ಇಷ್ಟು ದಿನ ಕಂಡ ಕಂಡಲ್ಲಿ ಪೊಲೀಸ್ ನವರೂ ಕೈ ಅಡ್ಡ ಮಾಡಿ DL ಮತ್ತು RC ಕಾರ್ಡ್ ಕೊಡಲೆಂದು ಅಥವ ತೋರಿಸಲೆಂದೇ ಪೀಡಿಸುತ್ತಿದ್ದರು.
ಅಬ್ಬಾ ಈ ಪೊಲೀಸ್ ನವರ ಕಾಟ ತಡೆಯೋಕೆ ಆಗದೆ ಪಾಪ ಎಷ್ಟೋ ಜನ ಎಲ್ಲೋ ಪೊಲೀಸ್ ನವರೂ ನಿಂತಿದ್ದಾರೆ ಎಂದು ತಿಳಿಯುತ್ತಿದದಂತೆಯೇ ಓಟ ಕಿಳುತಿದ್ದರು.

ವಾಹನದ ಮಾಹಿತಿ ಮತ್ತು ಲೈಸನ್ಸ್ ನಮ್ಮ ಬಳಿ ಇದ್ದರು ಅದನ್ನು ನಾವು ಗಾಡಿ ಚಲಾಯಿಸುವಾಗ ಅದನ್ನು ಜೊತೆಗೆ ತೆಗೆದುಕೊಂಡು ಹೋಗಲಿಲ್ಲ ವಾದರೆ ಪಜೀತಿ ಅಂತೂ ನಿಮಗೆ ಗೊತ್ತು. ಇನ್ನು ಮುಂದೆ ನಿಮ್ಮ ಜೇಬಿನಲ್ಲಿ DL ಮತ್ತು RC ಕಾರ್ಡ್ ಇಲ್ಲದಿದ್ದರೂ ಚಿಂತೆ ಇಲ್ಲ! ಆದಷ್ಟು ಶೇರ್ ಮಾಡಿ. ಈ ಕೆಳಗಿಆನ್ ವಿಡಿಯೋ ನೋಡಿ

ಪೊಲೀಸ್ ನವರಂತು ಗಾಡಿ ಮಾಹಿತಿ ಪುಸ್ತಕ ಮತ್ತು ಲೈಸನ್ಸ್ ಇಲ್ಲವೆಂದರೆ ಫೈನ್ ಹಾಕದೆ ಬಿಡುವುದಿಲ್ಲ. ಎಷ್ಟೋ ಬಾರಿ ನಮ್ಮ ಬಳಿ ಎಲ್ಲವೂ ಇದ್ದರು ಆತುರದಲ್ಲಿ ಮರೆತು ಬಂದಿರುತ್ತೇವೆ ಅಲ್ಲವೇ.

ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ ಅದೇನೆಂದರೆ ನಿಮ್ಮ ಗಾಡಿ ಮಾಹಿತಿ ಪುಸ್ತಕ ಮತ್ತು ಲೈಸನ್ಸ್ ಅನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ.

ಅದರ ಬದಲಾಗಿ Digi Locker ಅನ್ನುವ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಮುಖಾಂತರ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಎಲ್ಲ ಮಾಹಿತಿ ಯನ್ನು ಅಪ್ಲೋಡ್ ಮಾಡಿ ಅದರಲ್ಲಿ ಸಂಗ್ರಹ ಆಗಿರುವ ಮಾಹಿತಿ ಯನ್ನು ಪೊಲೀಸ್ ಅವರಿಗೆ ತೋರಿಸಿದರೆ ಸಾಕು.

ಆಯಿತಲ್ಲ ಫ್ರೆಂಡ್ಸ್ ಡಿಜಿಟಲ್ ಯುಗ ಇನ್ನೇಕೆ ಚಿಂತೆ. ಈ ಮಾಹಿತಿ ನಿಮಗೆ ಉಪಯುಕ್ತ ಎನಿಸಿದಲ್ಲಿ ಇದನ್ನು ಆದಷ್ಟು ಶೇರ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top