Current Issues

ತಮಗೆ ಅ’ವಮಾನ ಮಾಡಿದ ಪ್ರಶಾಂತ್ ಸಂಭರ್ಗಿ ಅವರಿಗೆ ಸರಿಯಾಗಿ ತಿರುಗೇ’ಟು ನೀಡಿದ ಡಿಕೆ ರವಿ ಪತ್ನಿ ಕುಸುಮ ಹೇಳಿದ್ದೇನು ನೋಡಿ

ಕನ್ನಡ ಪರ ಹೋರಾಟಗಾರ ಪ್ರಶಾಂತ್ ಸಂಬರ್ಗಿ, ಡ್ರ’ಗ್ಸ್ ವಿಚಾರದಲ್ಲಿ ಹಲವಾರು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಕೆಲವು ಉಪಯೋಗಳು ಆಗಿವೆ ಜೊತೆಗೆ ಸಾಕಷ್ಟು ಗಾ’ಸಿಪ್ ಹಾಗೂ ಕಾಂ’ಟ್ರ’ವರ್ಸಿಗಳು ಸಹ ಆಗಿದೆ. ಇತ್ತೀಚೆಗೆ ದಿವಂಗತ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮ ಹನುಮಂತರಾಯಪ್ಪ ಅವರ ಬಗ್ಗೆ ಪ್ರಶಾಂತ್ ಸಂಬರ್ಗಿ ಅವರು ಒಂದು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವಿವಾ’ದಗಳಿಗೆ ಕಾರಣವಾಗಿತ್ತು, ಇದೀಗ ಪ್ರಶಾಂತ್ ಅವರ ಪೋಸ್ಟ್ ಗೆ ತಿ’ರುಗೇ’ಟು ನೀಡಿದ್ದಾರೆ ಕುಸುಮ.

ಇತ್ತೀಚೆಗೆ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಮನೆಗೆ ಸಿಸಿಬಿ ಪೊಲೀಸರು ತೆರಳಿ ಡ್ರ’ಗ್ಸ್ ವಿಚಾರವಾಗಿ ವಿಚಾರಣೆ ನಡೆಸಿದ್ದರು. ಈ ಘಟನೆ ನಡೆದ ನಂತರ, ಡಿಕೆ ರವಿ ಅವರ ಪತ್ನಿ ಕುಸುಮ ಹನುಮಂತರಾಯಪ್ಪ ಅವರ ಬಗ್ಗೆ ನೆ’ಗಟಿ’ವ್ ಆಗಿ ಪೋಸ್ಟ್ ಮಾಡಿದ್ದರು ಪ್ರಶಾಂತ್ ಸಂಬರ್ಗಿ. ಡಿಕೆ ಶಿವಕುಮಾರ್ ಅವರ ಮುಂದೆಯೇ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು ಕುಸುಮ ಹನುಮಂತರಾಯಪ್ಪ, ಆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಪ್ರಶಾಂತ್ ಸಂಬರ್ಗಿ.”ಕುಸುಮರ ದುರ’ದೃ’ಷ್ಟ ಡಿಕೆ ರವಿ ಅವರಿಂದ ಈಗ ಡಿಕೆ ಶಿವಕುಮಾರ್ ಅವರಿಗೆ ವರ್ಗಾವಣೆಯಾಗಿದೆ..” ಎಂದು ಬರೆದಿದ್ದರು. ಈ ಪೋಸ್ಟ್ ಗೆ ಖ’ಡಕ್ ಆದ ಉತ್ತರ ನೀಡಿದ್ದಾರೆ ಕುಸುಮ ಹನುಮಂತರಾಯಪ್ಪ.

“ಸಹೋದರ ಪ್ರಶಾಂತ್ ಸಂಬರಗಿಯವರಿಗೆ, ವೈ’ಯು’ಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ, ಕೆಲ ತಿಂಗಳುಗಳಿಂದ ನೀವು ಡ್ರ’ಗ್ಸ್ ಹಾಗೂ ಇನ್ನಿತರ ಸಾಮಾಜಿಕ ಪಿ’ಡು’ಗುಗಳ ವಿ’ರುದ್ದ ನಡೆಸುತ್ತಿರುವ ಹೋ’ರಾಟ ಪ್ರಶಂಸನೀಯ. ಯುವಸಮೂಹಕ್ಕೆ ಡ್ರ’ಗ್ಸ್ ವಿ’ರುದ್ದವಾಗಿ ಜಾಗ್ರತೆ ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು. ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅ’ದೃಷ್ಟ(Luck) ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾ’ರಿತ್ರ್ಯವ’ಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂಬುದು ನನ್ನ ಅನಿಸಿಕೆ.

ಪ್ರತಿಯೊಬ್ಬರ ಬದುಕಿನಲ್ಲೂ ಏಳು-ಬೀಳುಗಳಿರುತ್ತವೆ, ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ? ಹೆ’ಣ್ಣು‌ ಎಂಬ ಮಾ’ತ್ರಕ್ಕೆ ಇಂತಹ ವಿಡಂ’ಬನೆ ಮತ್ತು ಅ’ಪಪ್ರ’ಚಾರಗಳಿಗೆ ಒಳಗಾಗಬೇಕೆ? ಬೇರೆಯವರ ಮನೆಯ ಹೆಣ್ಣು’ಮ’ಗಳ luck ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹ’ತ್ರಾಸ್ ನ ಮನೀಷಾ ಅ’ತ್ಯಾ’ಚಾ’ರ-ಕೊ’ಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇಕೆ? ಸಹೋದರ ಪ್ರಶಾಂತ್ ಸಂಬರಗಿ ಅವರೇ, ಇದರಿಂದ ಹೆ’ಣ್ಣುಮ’ಕ್ಕಳ ಕುರಿತ ನಿಮ್ಮ ಬುದ್ದಿಮ’ಟ್ಟ ತಿಳಿಯುತ್ತದೆ. ಈ ಆಲೋಚನೆಗಳನ್ನು ಮುಂದುವರಿಸಿ. ದೇವರು ನಿಮಗೆ ಒಳ್ಳೆಯದು ಮಾಡಲಿ..” ಎಂದು ಉತ್ತರ ನೀಡಿದ್ದಾರೆ ಕುಸುಮ ಹನುಮಂತರಾಯಪ್ಪ.

Trending

To Top