News

ಇಂದಿನ ದೀಪಾವಳಿಯ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿದ್ದಾರೆ ಎಂತ ಬಡವನಾದರು ಕೋಟ್ಯಾಧಿಪತಿ ಆಗುತ್ತಾನೆ

diwali

ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಗಳಿಗೆ ಅದರದೇ ಆದಂತಹ ಪ್ರಾಮುಖ್ಯತೆ ಇವೆ. ವರ್ಷಕ್ಕೆ 12 ಹುಣ್ಣಿಮೆ ಮತ್ತು 12 ಅಮಾವಾಸ್ಯೆ ಗಳು ಬರುತ್ತವೆ ಹಾಗೂ ಹುಣ್ಣಿಮೆ ಒಮ್ಮೊಮ್ಮೆ ವ್ಯತ್ಯಾಸ ವಾಗುತ್ತದೆ. ಇಂದಿನ ದೀಪಾವಳಿಯ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿದ್ದಾರೆ ಎಂತ ಬಡವನಾದರು ಕೋಟ್ಯಾಧಿಪತಿ ಆಗುತ್ತಾನೆ
ಈ ಕೆಳಗಿನ ವಿಡಿಯೋ ನೋಡಿ

ಅತಿ ಮುಖ್ಯವಾಗಿ ದೀಪಾವಳಿ ಅಂದು ಬರುವ ಅಮಾವಾಸ್ಯೆ ಮಾತ್ರ ಬಲಿಷ್ಟ ವಾದದ್ದೂ ಈ ಅಮಾವಾಸ್ಯೆ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಿ ಒಳಗೆ ಕರೆದು ಕೊಳ್ಳಲಾಗುತ್ತದೆ. ಲಕ್ಷ್ಮಿ ಸರಸ್ವತಿ ಅಂತೆ ಅಲ್ಲ ಅವಳು ಚಂಚಲೆ ಒಬ್ಬರ ಮನೆಯಿಂದ ಮತ್ತೊಬ್ಬರ ಮನೆಗೆ ತೆರಳುತ್ತಾಳೆ. ಹಾಗಾಗಿ ಅವಳನ್ನು ಒಂದೇ ಕಡೆ ನೆಲೆಸುವಂತೆ ಮಾಡುವುದು ಮುಖ್ಯವಾದ ಕೆಲಸ.

ದೀಪಾವಳಿಯ ಅಮಾವಾಸ್ಯೆಯ ದಿನದಂದು ಮನೆ ಮಂದಿ ಎಲ್ಲರೂ ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಬೇಕು ಮತ್ತು ಸ್ನಾನದ ನೀರಿಗೆ ಉತ್ತರಾಣಿ ಗಿಡದ ಎಲೆಯನ್ನು ಬಳಸುವುದರಿಂದ ಯಾವುದೇ ರೋಗ ರುಜಿನಗಳು ಬರುವುದಿಲ್ಲ ಮತ್ತು ಶ್ರೇಷ್ಟ ವಾಗಿರುತ್ತದೆ ದೇಹ, ಮತ್ತು ಮನೆಯ ಮಂದಿಗೆ ಮಕ್ಕಳಿಗೆ ಶುಭ ವಾಗುತ್ತದೆ.

ಮತ್ತು ಲಕ್ಷ್ಮಿ ಮನೆಯಲ್ಲೇ ನೆಲೆಸುತ್ತಾರೆ ಎಂದು ನಂಬಿಕೆ ಇತಿಹಾಸದಲ್ಲಿ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೇಲೆ ಪ್ರಕಟಿಸಿರುವ ವಿಡಿಯೋ ನೋಡಿ

Click to comment

You must be logged in to post a comment Login

Leave a Reply

Trending

To Top