ಕನ್ನಡ ನ್ಯೂಸ್ ಮಾಧ್ಯಮಗಳ ಜಗತ್ತಿನಲ್ಲಿ ಸದ್ಯ ಪಬ್ಲಿಕ್ ಟಿವಿ ನಂಬರ್ ಒನ್ ಸ್ಥಾ#ನದಲ್ಲಿ ಇರುವುದು ನಿಮಗೆ ಗೊತ್ತೇ ಇದೆ! TRP ವಿಚಾರದಲ್ಲಿ ಬೇರೆ ಎಲ್ಲಾ ನ್ಯೂಸ್ ಮಾಧ್ಯಮಗಳನ್ನು ಹಿಂ#ದಿ#ಕ್ಕಿ ಮೊದಲ ಸ್ಥಾ#ನದಲ್ಲಿ ಇರುವುದು ಪಬ್ಲಿಕ್ ಟಿವಿ! ಪಬ್ಲಿಕ್ ಟಿವಿ ಯಲ್ಲಿ ಕೆಲಸ ಮಾಡುತ್ತಿರುವ ನಿರೂಪಕರಲ್ಲಿ ಬಹಳ ಫೇಮಸ್ ಅಂದರೆ ನಮ್ಮ ದಿವ್ಯ ಜ್ಯೋತಿ ಅವರು. ದಿವ್ಯ ಜ್ಯೋತಿ ಅವರಿಗೆ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ, ಅಭಿಮಾನಿಗಳು ಪ್ರೀತಿ ಯಿಂದ ಇವರನ್ನು ಡಿಂಪಲ್ ದಿವ್ಯ ಜ್ಯೋತಿ ಎಂದು ಕರೆಯುತ್ತಾರೆ! ದಿವ್ಯ ಜ್ಯೋತಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಅಭಿಮಾನಿಗಳು ಇದ್ದಾರೆ. ಹಾಗಾದ್ರೆ ದಿವ್ಯ ಜ್ಯೋತಿ ಪಬ್ಲಿಕ್ ಟಿವಿ ಯಲ್ಲಿ ಬರುವ ಸಂಭಾವನೆ ಎಷ್ಟು ಗೊತ್ತಾ! ಮುಂದೆ ಓದಿರಿ
ದಿವ್ಯ ಜ್ಯೋತಿ ಅವರು ತಮ್ಮ BCOM ಪದವಿ ಯನ್ನು ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಮಾಡಿ ನಂತರ ಉದಯ ಮ್ಯೂಸಿಕ್ ನಲ್ಲಿ ನಿರೂಪಕಿ ಯಾಗಿ ಸುಮಾರು ಎರಡು ವರ್ಷ ಕೆಲಸ ಮಾಡಿದರು. ನಂತರ ಒಂದು ನ್ಯೂಸ್ ಮಾಧ್ಯಮ ದಲ್ಲಿ ಸಿನಿಮಾ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತರು. ನಂತರ ದಿವ್ಯ ಜ್ಯೋತಿ ಅವರು ಪಬ್ಲಿಕ್ ಟಿವಿ ಗೆ ಸಿನಿಮಾ ನ್ಯೂಸ್ ಗಾಗಿ ಸೇರಿಕೊಂಡರು. ಸದ್ಯ ಸುಮಾರು 2 ವರ್ಷದಿಂದ ದಿವ್ಯ ಅವರು ಪಬ್ಲಿಕ್ ಟಿವಿ ಯಲ್ಲೇ ಕೆಲಸ ಮಾಡುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ದಿವ್ಯ ಜ್ಯೋತಿ ಅವರು ಪಬ್ಲಿಕ್ ಟಿವಿ ಯಲ್ಲಿ ಒಂದು ದಿನಕ್ಕೆ ಸುಮಾರು 5000 ರೂಪಾಯಿಗಳ ಸಂ#ಭಾವನೆ ಪಡೆಯುತ್ತಾರೆ.
ಇದಲ್ಲದೆ ಕೆಲವೊಂದು ದಿನ ದಿವ್ಯ ಜ್ಯೋತಿ ಅವರು ನಮ್ಮ ರಂಗನಾಥ್ ಅವರ ಜೊತೆ ಬಿಗ್ ಬುಲೆ#ಟಿ#ನ್ ನ್ಯೂಸ್ ನಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಬಿಗ್ ಬುಲೆ#ಟಿ#ನ್ ಗಾಗಿ ದಿವ್ಯ ಜ್ಯೋತಿ ಅವರ ಸಂಭಾವನೆ ದು#ಪ್ಪ#ಟ್ಟಾಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ದಿವ್ಯ ಜ್ಯೋತಿ ಅವರು ಪಬ್ಲಿಕ್ ಟಿವಿ ನ್ಯೂಸ್ ಜೊತೆಗೆ ಪಬ್ಲಿಕ್ ಮ್ಯೂಸಿಕ್ ನಲ್ಲಿ ಕೂಡ ನಿರೂಪಕೆ ಯಾಗಿ ಕೆಲಸ ಮಾಡುತ್ತಾರೆ. ಇದಲ್ಲದೆ ನಟ ನಟಿಯರ ಸಂದರ್ಶನ ಕೂಡ ಮಾಡುತ್ತಾರೆ. ಇಲ್ಲಿಯ ತನಕ ದಿವ್ಯ ಜ್ಯೋತಿ ಅವರು ಡಿಬಾಸ್ ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಧ್ರುವ ಸರ್ಜಾ ಅವರನ್ನು ಕೂಡ ಸಂದರ್ಶನ ಮಾಡಿದ್ದಾರೆ.
ಕನ್ನಡದ ಅತ್ಯಂತ ಕೆಲವು ಅದ್ಭುತ ನಿರೂಪಕಿಯರಲ್ಲಿ ದಿವ್ಯ ಜ್ಯೋತಿ ಅವರು ಕೂಡ ಒಬ್ಬರು! ಸ್ಪಷ್ಟ ಕನ್ನಡ, ನಗು ಮುಖ, ಒಳ್ಳೆಯ ಪದಗಳ ಬಳಕೆಯಿಂದ ದಿವ್ಯ ಜ್ಯೋತಿ ಅವರು ಬಾಕಿ ಎಲ್ಲಾ ನಿರೂಪಕಿಯರಿಗಿಂತ ಕರ್ನಾಟಕದಲ್ಲಿ ಫೇಮಸ್ ಎಂದು ಹೇಳಿದರೆ ತಪ್ಪಾಗಲಾರದು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸ್ಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ, ಶೇರ್ ಮಾಡಿರಿ.
