ದಿವ್ಯ ಉರಿಡುಗ ಸ್ಥಿತಿ ಈಗ ಏನಾಗಿದೆ ನೋಡಿ

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಅಡುವವರಲ್ಲಿ ದಿವ್ಯ ಉರುಡುಗ ಮತ್ತು ಅರವಿಂದ್ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ.ಆದರೆ ಹೊರಗಡೆ ಇವರು ಮಾಡಿಕೊಂಡಿರುವ ಕೆಲಸದಿಂದ ಮುಜುಗರ ಪಡುವಂತೆ ಆಗಿದೆ.ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳು ಎಂದರೆ ದಿವ್ಯಾ ಮತ್ತು ಅರವಿಂದ್ ಎಂದರೆ ತಪ್ಪಾಗುವುದಿಲ್ಲ.

ಮೊದಲ ಇನ್ನಿಂಗ್ಸ್ ನಿಂದ ಹೊರ ಬಂದ ನಂತರ ಅವರ ಪ್ರೀತಿಯ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಯಾಗಿತ್ತು. ಇದಾದ ನಂತರ ಕಿಚ್ಚ ಸುದೀಪ್ ಅವರು ದಿವ್ಯಾ ಅವರಿಗೆ ಸೆಕೆಂಡ್ ಇನ್ನಿಂಗ್ ಹೋಗುವ ಮುನ್ನ 29 ವರ್ಷವಾದರೂ ನೀವು ಇನ್ನ ಸಿಂಗಲ್ ಆಗಿದ್ದೀರ ಎಂದು ಕೇಳಿದ್ದಾಗ ದಿವ್ಯಾ ಅವರು ಹೌದು ನನಗೆ ಯಾರು ಕೂಡ ಬಾಯಿ ಫ್ರೆಂಡ್ ಇಲ್ಲ ನಾನು ಈಗಲೂ ಸಹ ಸಿಂಗಲ್ ಆಗಿದ್ದೇನೆ ಎಂದು ಉತ್ತರಿಸಿದ್ದರು.

ಆದರೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯಾ ಮತ್ತು ಸ್ನೇಹಿತನ ಜೊತೆಗೆ ಅತೀ ಆತ್ಮೀಯವಾಗಿರುವ ಫೋಟೋಗಳು ವಿಡಿಯೋಗಳು ವೈರಲ್ ಆಗುತ್ತಿದೆ.ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಇದೇನು ದಿವ್ಯಾ ಅವರು ಯಾರು ಬಾಯಿ ಫ್ರೆಂಡ್ ಇಲ್ಲ ಎಂದು ಹೇಳಿದ್ದರು ಆದರೆ ಇಲ್ಲಿ ನೋಡಿದರೆ ದೊಡ್ಡ ರಾಸಲೀಲೆ ಯಂತೆ ತಬ್ಬಿಕೊಂಡು ಫೋಟೋ ತೆಗಿಸಿಕೊಂಡಿದ್ದಾರೆ ಎಂದು ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.

Previous articleನಟಿ ಶಕೀಲಾ ಬಗ್ಗೆ ಹೀಗೊಂದು ಗಾಸಿಪ್! ಸ್ಪಷ್ಟನೆ ಕೊಟ್ಟ ನಟಿ!
Next articleಬಿಗ್ ಬಾಸ್ ಮನೆಯಿಂದ ಒಂದೇ ವಾರಕ್ಕೆ ಮೂರು ಸ್ಪರ್ಧಿಗಳು ಔಟ್