ಕನ್ನಡ ನ್ಯೂಸ್ ಮಾಧ್ಯಮಗಳ ಜಗತ್ತಿನಲ್ಲಿ ಸದ್ಯ ಪಬ್ಲಿಕ್ ಟಿವಿ ನಂಬರ್ ಒನ್ ಸ್ಥಾನದಲ್ಲಿ ಇರುವುದು ನಿಮಗೆ ಗೊತ್ತೇ ಇದೆ! TRP ವಿಚಾರದಲ್ಲಿ ಬೇರೆ ಎಲ್ಲಾ ನ್ಯೂಸ್ ಮಾಧ್ಯಮಗಳನ್ನು ಹಿಂದಿ#ಕ್ಕಿ ಮೊದಲ ಸ್ಥಾನದಲ್ಲಿ ಇರುವುದು ಪಬ್ಲಿಕ್ ಟಿವಿ! ಪಬ್ಲಿಕ್ ಟಿವಿ ಯಲ್ಲಿ ಕೆಲಸ ಮಾಡುತ್ತಿರುವ ನಿರೂಪಕರಲ್ಲಿ ಬಹಳ ಫೇಮಸ್ ಅಂದರೆ ನಮ್ಮ ದಿವ್ಯ ಜ್ಯೋತಿ ಅವರು. ದಿವ್ಯ ಜ್ಯೋತಿ ಅವರಿಗೆ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ, ಅಭಿಮಾನಿಗಳು ಪ್ರೀ#ತಿ ಯಿಂದ ಇವರನ್ನು ಡಿಂಪಲ್ ದಿವ್ಯ ಜ್ಯೋತಿ ಎಂದು ಕರೆಯುತ್ತಾರೆ! ದಿವ್ಯ ಜ್ಯೋತಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಅಭಿಮಾನಿಗಳು ಇದ್ದಾರೆ.
ಮೂಲತಃ ಬೆಂಗಳೂರಿನವರಾದ ದಿವ್ಯ ಜ್ಯೋತಿ ಅವರು ಬೆಂಗಳೂರಿನವರು, ಹಾಗು ಬೆಂಗಳೂರಿನಲ್ಲೇ BCOM ಪದವಿ ಯನ್ನು ಪಡೆದು ನಂತರ ಪತ್ರಕರ್ತೆ ಆಗಿದ್ದಾರೆ. ದಿವ್ಯ ಅವರು ನ್ಯೂಸ್ ಮಾಧ್ಯಮಕ್ಕೆ ಬರುವ ಮುನ್ನ ಉದಯ ಮ್ಯೂಸಿಕ್ ನಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಉದಯ ಮ್ಯೂಸಿಕ್ ನಲ್ಲಿ ಸುಮಾರು 2 ವರ್ಷಗಳ ಕೆಲಸ ಮಾಡಿದ್ದ ದಿವ್ಯ ಅವರು ನಂತರ ನ್ಯೂಸ್ ಚಾನಲ್ ಗಳಲ್ಲಿ ಸಿನಿಮಾ ಕುರಿತ ಸುದ್ದಿಗಳ ನಿರೂಪಕಿ ಯಾದರು. ದಿವ್ಯ ಅವರು ಪಬ್ಲಿಕ್ ಟಿವಿ ಯಲ್ಲಿ ಪ್ರಸಾರ ವಾಗುವ ರಂಗನಾಥ್ ಅವರ ಬಿಗ್ ಬುಲೆಟಿನ್ ನಲ್ಲಿ ಬಂದಮೇಲೆ ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಇವರ ಮದುವೆ 2007 ರಲ್ಲಿ ಆಗಿದ್ದು, ಇವರ ಮದುವೆಯ ಸುಂದರ ಕ್ಷಣಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ತಪ್ಪದೆ ನೋಡಿರಿ
ಇದಲ್ಲದೆ ನಿರೂಪಕಿ ಯಾದ ದಿವ್ಯ ಜ್ಯೋತಿ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ದಿಂಪಿ ಎಂದು ಕೂಡ ಕರೆಯುತ್ತಾರೆ! ಡಿಂಪಲ್ ದಿವ್ಯಾ ಜ್ಯೋತಿ ಅವರು ಪಬ್ಲಿಕ್ ಮ್ಯೂಸಿಕ್ ನಲ್ಲಿ ಕೂಡ ನಿರೂಪಣೆ ಹಾಗು ನಟ ನಟಿಯರ ಸಂದರ್ಶನ ಕೂಡ ಮಾಡುತ್ತಾರೆ. ಸದ್ಯ ಪಬ್ಲಿಕ್ ಟಿವಿ ಯಲ್ಲಿ ರಂಗನಾಥ್ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ ದಿವ್ಯ ಜ್ಯೋತಿ ಅವರು. ದಿವ್ಯ ಜ್ಯೋತಿ ಅವರು ಒಂದು ದಿನಕ್ಕೆ ಸುಮಾರು 5000 ರಷ್ಟು ಸಂಭಾವನೆ ಯನ್ನು ಪಡೆಯುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ!
ಕನ್ನಡದ ಅತ್ಯಂತ ಕೆಲವು ಅದ್ಭುತ ನಿರೂಪಕಿಯರಲ್ಲಿ ದಿವ್ಯ ಜ್ಯೋತಿ ಅವರು ಕೂಡ ಒಬ್ಬರು! ಸ್ಪಷ್ಟ ಕನ್ನಡ, ನಗು ಮುಖ, ಒಳ್ಳೆಯ ಪದಗಳ ಬಳಕೆಯಿಂದ ದಿವ್ಯ ಜ್ಯೋತಿ ಅವರು ಬಾಕಿ ಎಲ್ಲಾ ನಿರೂಪಕಿಯರಿಗಿಂತ ಕರ್ನಾಟಕದಲ್ಲಿ ಫೇಮಸ್ ಎಂದು ಹೇಳಿದರೆ ತಪ್ಪಾಗಲಾರದು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸ್ಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ, ಶೇರ್ ಮಾಡಿರಿ.
