News

ರಮ್ಯಾಗೆ ಸಕತ್ ಆಗಿ ಕ್ಲಾಸ್ ತೊಗೊಂಡ ನವರಸ ನಾಯಕ ಜಗ್ಗೇಶ್!

ja1

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಾರದ ಲೋಕಕ್ಕೆ ತೆರೆಳಿದ್ದಾರೆ. ಅಂಬಿ ಅವರ ಕೊನೆಯ ದರ್ಶನಕ್ಕೆ ಸ್ಯಾಂಡಲ್ವುಡ್, ಟಾಲಿವುಡ್ ಹಾಗು ಭಾರತೀಯ ಚಿತ್ರ ರಂಗದ ಹಿರಿಯರು ಬಂದಿದ್ದರು. ಆದರೆ ಕನ್ನಡ ನಟಿ ರಮ್ಯಾ ಅವರು ಮಾತ್ರ ಬಂದಿರಲಿಲ್ಲ. ಮಂಡ್ಯದ ಜನರು ಹಾಗು ಅಂಬರೀಷ್ ಅಭಿಮಾನಿಗಳು ರಮ್ಯಾ ಮೇಲೆ ಗರಂ ಆಗಿದ್ದರು.

ಈ ವಿಷ್ಯದ ಬಗ್ಗೆ ನವರಸ ನಾಯಕ ಜಗ್ಗೇಶ್ ಅವರು ರಮ್ಯಾ ಅವರಿಗೆ ಕ್ಲಾಸ್ ತಗೊಂಡಿದ್ದಾರೆ. ಅಂಬಿಯ ಅಭಿಮಾನಿ ಒಬ್ಬರು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿ ಈ ಕೆಳಗಿನ ಟ್ವೀಟ್ ಮಾಡಿದ್ದಾರೆ.
“ಎಂತಾ ಶತ್ರುಗಳು ಕೂಡ ಸಾವು ಅನ್ನುವ ಪದ ಬಂದ ಕೂಡಲೆ ತಮ್ಮ ದ್ವೇಷವನ್ನು ಬದಿಗೊತ್ತಿ ಸ್ಪಂದಿಸುತ್ತಾರೆ.!
ದೇವೇಗೌಡರು,S.M.ಕೃಷ್ಣರಂತಹ ಹಿರಿಯರೆ ಅಂಬಿಯ ಅಂತಿಮ ದರ್ಶನದಲ್ಲಿ ಬಾಗಿಯಾಗಿರುವಾಗ.! ಇದೆ ಕರ್ಣನ ಋಣದಲ್ಲಿರುವ ” ಸ್ಪಂದನ ” ತಾನೊಂದು ಸ್ಪಂದನೆ ಇಲ್ಲದ ನಾಯಿಗಿಂತ ಕಡೆ ಎಂದುತೋರಿಸಿದೆ. #Divyaspandana
#Ambareesh @Jaggesh2

ಈ ಟ್ವೀಟ್ ನೋಡಿ ನಟ ಜಗ್ಗೇಶ್ ಅವರು ಇವರಿಗೆ ಉತ್ತರ ಕೊಟ್ಟಿದ್ದಾರೆ. ಜಗ್ಗೇಶ್ ಅವರ ಟ್ವೀಟ್ ಹೇಗಿದೆ ನೋಡಿರಿ
ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..!
ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು.!
ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ!
ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ!
ಯತಃಮನಃತಥಃಜೀವನ!

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಮ್ಯಾ ಅವರಿಗೆ ಅಂಬಿ ಅಂಬಿಮಾನಿಗಳು ಹಾಗು ಮಂಡ್ಯದ ಜನತೆ ಅಂಬಿ ಅಂತ್ಯ ಸಂಸ್ಕಾರ ಬರಲಿಲ್ಲ ಎಂಬ ಕಾರಣಕ್ಕೆ ಛೀಮಾರಿ ಹಾಕುತ್ತಿದ್ದರು. ರಮ್ಯಾ ವಿರುದ್ಧ ಬಹಳಷ್ಟು ಜನ ಆಕ್ರೋಶ ಗೊಂಡಿದ್ದರು. ಆದರೆ ರಮ್ಯಾ ಅಂಬಿ ಅಂತ್ಯ ಸಂಸ್ಕಾರಕ್ಕೆ ಯಾಕೆ ಬರಲಿಲ್ಲ ಗೊತ್ತ! ಇಲ್ಲಿದೆ ನಿಜವಾದ ಕರಣ.

ಕನ್ನಡ ನಟಿ ರಮ್ಯಾ ಅವರಿಗೆ ಆಸ್ಟಿಯೋಕ್ಲ್ಯಾಟೋಮಾ ಎಂಬ ತೊಂದರೆ ಆಗಿದೆ. ರಮ್ಯಾ ಅವರ ಕಾಲಿಗೆ ಆಸ್ಟಿಯೋಕ್ಲ್ಯಾಟೋಮಾ ಈಗ ಕಾಯಿಲೆ ಬಂದಿದೆ. ಇದನ್ನು ಆಪರೇಷನ್ ಮೂಲಕ ಮಾತ್ರ ತೆಗೆಯ ಬಹುದು ಅಂತೇ! ಇದೆ ಕಾರಣಕ್ಕಾಗಿ ರಮ್ಯಾ ಅವರು ಅಂಬಿ ಅವರ ಅಂತ್ಯ ಸಂಸ್ಕಾರಕ್ಕೆ ಬರಲಿಲ್ಲ ಎಂದು ಸ್ವತಃ ರಮ್ಯಾ ಅವರೇ ಟ್ವೀಟ್ ಮಾಡಿದ್ದಾರೆ.

ಇದನ್ನು ನೋಡಿ ಅಂಬಿ ಅಭಿಮಾನಿಗಳು ರಮ್ಯಾ ಅವರಿಗೆ ಸಾಂತ್ವನ ಹೇಳಿದ್ದಾರೆ. ರಮ್ಯಾ ಅವರೇ ಬೇಗ ಹುಷಾರಾಗಿ ಬನ್ನಿ ಎಂದು ಅಭಿಮಾನಿಗಳು ಹೇಳಿದ್ದಾರೆ. ರಮ್ಯಾ ಅವರ ಟ್ವೀಟ್ ಇಲ್ಲಿದೆ ನೋಡಿರಿ

ಕನ್ನಡ ಸಿನಿಮಾ ನಟಿ ಹಾಗು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಕನ್ನಡದ ಹೆಮ್ಮೆ ಅಂಬರೀಷ್ ಅವರನ್ನು ಕೊನೆಯ ಭಾರಿ ನೋಡಲು ಬಂದೇ ಇಲ್ಲ! ಈ ವಿಷ್ಯದಿಂದ ಅಂಬಿ ಅಭಿಮಾನಿಗಳು ಹಾಗು ಕನ್ನಡ ಅಭಿಮಾನಿಗಳು ರಮ್ಯಾ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನೊಮ್ಮೆ ಮಂಡ್ಯಗೆ ಬಂದರೆ ಅಷ್ಟೇ ಎಂದು ಅವಾಜ್ ಹಾಕಿದ್ದಾರೆ.

ರಮ್ಯಾ ಅವರು ಅಂಬಿ ಅವರ ಸಾವಿನ ಸುದ್ದಿ ಕೇಳಿ ಒಂದು ಟ್ವೀಟ್ ಬಿಟ್ಟು ಬೇರೆ ಏನು ಮಾಡಿಲ್ಲ! ಇದು ಎಷ್ಟು ಸರಿ ಎಂದು ನೀವೇ ಹೇಳಿ! ಅಭಿಮಾನಿಗಳ ಕಾಮೆಂಟ್ ಗಳು ಒಮ್ಮೆ ನೋಡಿರಿ

ರಮ್ಯಾ ಅವರ ವಿರುದ್ಧ ಕನ್ನಡಾಭಿಮಾನಿಗಳು ತುಂಬ ಬೆಂಡೆತ್ತಿದ್ದಾರೆ. ಈ ಕೆಳಗಿನ ಕಾಮೆಂಟ್ಸ್ ನೋಡಿ

ಸಿನೆಮಾ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಕನ್ನಡ ಸಿನೆಮಾ ರಂಗದಲ್ಲಿ ಬಾರಿ ಹೆಸರು ಮಾಡಿದ್ದಾರೆ ಹಾಗೂ ಅವರು ಸಿನೆಮಾ ರಂಗದಲ್ಲಿ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಈಗ ಮುಂದೆ ಇದ್ದಾರೆ ಆದರೆ ಇದಕ್ಕೆಲ್ಲ ನಟ ಅಂಬಿ ಅವರು ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದವರು ನಮ್ಮ ಅಂಬಿ ಅವರು.

ಅದೆಲ್ಲ ಸರಿ ಅಂಬಿ ಅವರು ರಮ್ಯ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದ್ದಕ್ಕೆ ಬೇಡ ವಾದರು ಅಂಬಿ ಅಂತಹ ದಿಗ್ಗಜರ ಸಾವಿಗಾದರು ರಮ್ಯ ಅವರು ಬರಬೇಕಿತ್ತು ಅವರ ದರ್ಶನ ಮತ್ತೆ ಸಿಗುವುದು ಹಾಗೂ ರಮ್ಯ ಅವರು ಕೂಡ ಮಂಡ್ಯ ದವರು ಒಂದೇ ಊರಿನವರಾಗಿ ಅವರನ್ನು ನೋಡಲು ಬಾರದೆ ಇರುವುದು ಅಂಬಿ ಅಭಿಮಾನಿಗಳಲ್ಲಿ ವ್ಯಥೆ ಉಂಟಾಗಿದೆ ಹಾಗೂ ಅಂತ ಮಹಾನ್ ಕೆಲ್ಸ ಏನಿದೆ ಅವರಿಗೆ ದೊಡ್ಡ ಸಿನೆಮಾ ನಟರು ದೊಡ್ಡ ರಾಜಕೀಯ ವ್ಯಕ್ತಿ ಗಳು ಮತ್ತು ಸಾಮಾನ್ಯ ಜನರೆಲ್ಲ ಅವರನ್ನು ನೋಡಿ ಅಂತಿಮ ನಮನ ಸಲ್ಲಿಸಲು ಬರುತ್ತಿದ್ದಾರೆ.

ಅಂತದ್ದರಲ್ಲಿ ಇವರಿಗೆನಾಗಿದೆ ಕಾಯಿಲೆ ಅಂತ ಮಹಾನ್ ದೊಡ್ಡ ಕೆಲ್ಸವೇನಿದೆ ಅಂಬಿ ಅವರ ಅಂತಿಮ ದರ್ಶನ ಪಡೆಯಲು ನಿರಾಕರಿಸು ವಸ್ಟು
ಪಾಪ ದರ್ಶನ್ ರವರೆ ಅಷ್ಟು ದೂರ ದಿಂದ ಫ್ಲೈಟ್ ಅರೇಂಜ್ ಮಾಡ್ಕೊಂಡು ಬಂದಿದ್ದಾರೆ ಬರುತ್ತಲೇ ಅಳುತ ಬಂದಿದ್ದಾರೆ ಎಂದು ಅಭಿಮಾನಿಗಳು ರಮ್ಯ ಅವರ ಮೇಲೆ ಕಿಡಿ ಕಾರಿದ್ದಾರೆ.

ಹಿರಿಯ ನಟ , ರಾಜಕಾರಣಿ ಅಂಬರೀಶ್ ಅವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ. ಎಲ್ಲರಿಗು ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟು ಮಾಡಿದೆ .

ಅವರ ಅಗಲಿಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಇದು ತುಂಬಲಾರದ ನಷ್ಟ.

ಅವರ ಕುಟುಂಬಕ್ಕೆ ಅಪಾರ ಬೆಂಬಲಿಗರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ದೇವರು ಅವರ ಆತ್ಮಕ್ಕೆ ಶಾಂತೆ ಕರುಣಿಸಲಿ ಎಂದು ಆಶಿಸೋಣ.

ರಮ್ಯಾ ಅವರು ಅಂಬಿ ನಿಧನಕ್ಕೆ ಒಂದು ಚೂರು ಬೆಲೆ ಕೊಟ್ಟಿಲ್ಲ! ಕಡೇಪಕ್ಷ ಅಂಬಿಯ ದರ್ಶನವನ್ನು ಕೂಡ ಮಾಡಿಲ್ಲ ಕಣ್ರೀ! ಇದಕ್ಕೆ ಏನ್ ಅಂತೀರಾ ಸ್ನೇಹಿತರೆ! ನಿಜಕ್ಕೂ ಬೇಸರದ ಸಂಗತಿ

Click to comment

You must be logged in to post a comment Login

Leave a Reply

Trending

To Top