ಮುಂಬೈ ವಿಮಾನ ನಿಲ್ದಾಣದಲ್ಲಿ ದಿಶಾ ಪಟಾನಿ ಕೊಟ್ಟ ಗ್ಲಾಮರಸ್ ಪೋಸ್ ಗೆ ಅಲ್ಲಿದ್ದ ಎಲ್ಲರೂ ಫಿದಾ….

ಬಾಲಿವುಡ್ ನ ಹಾಟ್ ಬ್ಯೂಟಿ ದಿಶಾ ಪಟಾನಿ ರವರ ಪರಿಚಯ ಅವಸರವೇ ಇಲ್ಲ. ಅವರು ತಮ್ಮ ಹಾಟ್ ಲುಕ್ ನೊಂದಿಗೆ ನಟನೆಯೊಂದಿಗೆ ಇಡೀ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರನ್ನು ಗಳಿಸಿಕೊಂಡಿದ್ದಾರೆ. ಇತ್ತೀಚಿಗೆ ನಟಿ ದಿಶಾ ಪಟಾನಿ ಮುಂಬೈ ಏರ್‍ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಅವರ ಕಿಲ್ಲಿಂಗ್ ಲುಕ್ ಗೆ ಏರ್‍ ಪೋರ್ಟ್‌ನಲ್ಲಿ ಎಲ್ಲರೂ ಫಿದಾ ಆಗಿಬಿಟ್ಟರಂತೆ. ನಟಿ ದಿಶಾ ಪಟಾನಿ ವಿಮಾನ ನಿಲ್ದಾಣದಲ್ಲಿ ಕೊಟ್ಟ ಪೋಸ್ ಗೆ ಯುವಜನತೆಯ ಹೃದಯ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ನಟಿ ದಿಶಾ ಪಟಾನಿ ಮುಂಬೈ ಏರ್‍ ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ಕಂಡ ಕೂಡಲೇ ಅಭಿಮಾನಿಗಳು ಹಾಗೂ ಅಲ್ಲಿದ್ದವರು ಕ್ಯಾಮೆರಾಗಳಲ್ಲಿ ಆಕೆಯನ್ನು ಬಂಧಿಸಿದ್ದಾರೆ. ಈ ವೇಳೆ ದಿಶಾ ಕೊಟ್ಟ ಲುಕ್ ಹಾಗೂ ಗ್ಲಾಮರಸ್ ಪೋಸ್  ಟಾಕ್ ಆಫ್ ದಿ ಟೌನ್ ಆಗಿ ಮಾರ್ಪಾಡಾಗಿದೆ. ಒಂದು ಕ್ಷಣ ಕ್ಯಾಮೆರಾ ಕಣ್ಣಲ್ಲಿ ದಿಶಾ ಊಹಿಸದ ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಕ್ಯಾಮೆರಾ ದಲ್ಲಿ ಆಕೆಯ ಸೌಂದರ್ಯವನ್ನು ಕಂಡ ಎಲ್ಲರೂ ಕೆಲ ಸಮಯ ದಂಗಾಗಿಬಿಟ್ಟರಂತೆ. ದಿಶಾ ಸ್ಟೈಲ್ ಅಲ್ಲಿದ್ದ ಎಲ್ಲರನ್ನೂ ಸೆಳೆದಿದ್ದು, ಎಲ್ಲರನ್ನೂ ಬೆರಗೊಳಿಸಿದ್ದಾರೆ ಎಂದು ಅಲ್ಲಿನ ಕೆಲ ಮಿಡಿಯಾಗಳು ವರದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನೂ ನಟಿ ದಿಶಾರವರ ಹಾಟ್ ಲುಕ್ ಟ್ರೆಂಡ್ ಎಂದು ಹಾಟ್ ಹಾಟ್ ಸ್ಟೋರಿಗಳನ್ನು ಬರೆಯಲಾಗುತ್ತದೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಹಾಟ್ ಟಾಪಿಕ್ ಆಗಿದೆ.

ಇನ್ನೂ ನಟಿ ದಿಶಾ ಇಂತಹ ಅನೇಕ ಹಾಟ್ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಪೊಟೋ ಮಾತ್ರ ನೆವರ್‍ ಬಿಪೋರ್‍ ಅನ್ನೊ ಹಾಗಿದೆ. ಇನ್ನೂ ದಿಶಾ ಪಟಾನಿ ತಮ್ಮ ಎದೆಯ ಸೌಂದರ್ಯವನ್ನು ಪ್ರದರ್ಶಿಸಿದ ರೀತಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದು, ವಿವಿಧ ರೀತಿಯ ಹಾಟ್ ಕಾಮೆಂಟ್ ಗಳನ್ನೇ ಮಾಡುತ್ತಿದ್ದಾರೆ. ದಿಶಾ  ಈ ಪೊಟೋದಲ್ಲಿ ಕ್ರಪ್ ಟಾಪ್ ಧರಿಸಿದ್ದು, ಮೆರೂನ್ ಪಾಕೆಟ್ಸ್ ಉಳ್ಳ ಪ್ಯಾಂಟ್ ಅನ್ನು ಧರಿಸಿ ಸ್ಟೈಲಿಶ್ ಜೊತೆಗೆ ಹಾಟ್ ಆಗಿಯೂ ಕಾಣಿಸಿಕೊಂಡಿದ್ದಾರೆ. ದಿಶಾ ಯಾವುದೇ ರೀತಿಯಲ್ಲಿ ಕಾಣಿಸಿಕೊಂಡರು ಆಕೆ ಹಾಟ್ ಹಾಗೂ ಸ್ಪೇಷಲ್ ಆಗಿಯೇ ಕಾಣಿಸುತ್ತಾರೆ. ಅದರಲ್ಲೂ ಈ ಪೊಟೋದಲ್ಲಿ ನಟಿ ದಿಶಾ ತಮ್ಮ ಒಳಭಾಗದ ಅಂಗಾಗಳು ಕಾಣಿಸುವ ಹಾಗೆ ಉಡುಪು ಧರಿಸಿದ ಹಿನ್ನೆಲೆಯಲ್ಲಿ ಆಕೆಯ ದೃಷ್ಟಿ ಎಲ್ಲರನ್ನೂ ಆಕರ್ಷಣೆ ಮಾಡಿದೆ.

ಇನ್ನೂ ದಿಶಾಳ ಈ ಪೊಟೋಗೆ ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಮೊದಲಿಗಿಂತಲೂ ದಿಶಾ ಭಿನ್ನವಾಗಿ ಕಾಣಿಸುತ್ತಿದ್ದಾರೆ. ಸೋ ಬ್ಯೂಟಿಪುಲ್ ಹಾಟ್ ಗರ್ಲ್ ಎಂಬೆಲ್ಲಾ ಕಾಮೆಂಟ್ ಗಳು ಹರಿದುಬರುತ್ತಿವೆ. ದಿಶಾ ಇತ್ತೀಚಿಗಷ್ಟೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಕ್ಕಾಗಿ ಆಕೆಯ ಮೇಲೆ ಅನೇಕ ವಿಮರ್ಶೆಗಳನ್ನು ಮಾಡಿದ್ದರು. ಆದರೆ ದಿಶಾ ಮೊದಲಿಗಿಂತ ಈಗಲೇ ಹಾಟ್ ಹಾಗೂ ಸ್ವೀಟ್ ಗಿ ಕಾಣಿಸುತ್ತಿದ್ದಾರೆ. ಹೊಸ ಗೆಟಪ್ ನಲ್ಲಿ ರಂಜಿಸುತ್ತಿದ್ದಾರೆ ಎಂಬೆಲ್ಲಾ ಕಾಮೆಂಟ್ಸ್ ಗಳು ಹರಿದಾಡುತ್ತಿದೆ.

Previous articleಜೀವನವೇ ಸಿನೆಮಾ ಅಲ್ಲ, ಸಿನೆಮಾ ಜೀವನದ ಒಂದು ಭಾಗ ಮಾತ್ರ ಎಂದ ನಟಿ…..
Next articleವೇದಿಕೆಯಲ್ಲಿ ಹಾಡುತ್ತಾ ಅಸುನೀಗಿದ ಖ್ಯಾತ ಗಾಯಕ, ಕಂಬನಿ ಮಿಡಿದ ಚಿತ್ರರಂಗ….