Kannada Cinema News

ದಿಗಂತ್ ಐಂದ್ರಿತಾ ಪಾ#ರ್ಟಿಗಳ ಸೀ’ಕ್ರೆಟ್ ಬಿ’ಚ್ಚಿಟ್ಟ ಸುಚೇಂದ್ರ ಪ್ರಸಾದ್! ಹೇಳಿದ್ದೇನು ನೋಡಿ

ಮೊನ್ನೆ ಅಷ್ಟೇ ಕನ್ನಡ ನಟ ದಿಗಂತ್ ಹಾಗು ನಟಿ ಐಂದ್ರಿತಾ ರೇ ಅವರನ್ನು ಸಿಸಿಬಿ ಅವರು ಕರೆದು ವಿಚಾರಣೆ ಮಾಡಿದರು. ಇದಲ್ಲದೆ ಕೆಲವು ಮಾಧ್ಯಮಗಳ ಪ್ರಕಾರ, ದಿಗಂತ್ ಅವರು ಡ್ರ#ಗ್ ಸೇ#ವ#ನೆ ಮಾಡುತ್ತಿರುವುದು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ನಡುವೆ ದಿಗಂತ್ ಮನೆ ಇರುವ ಬೀದಿಯಲ್ಲೀ ವಾಸವಿರುವ ಹಿರಿಯ ನಟ ಸುಚೇಂದ್ರ ಪ್ರಸಾದ್ ಅವರು ದಿಗಂತ್ ಹಾಗು ಐಂದ್ರಿತಾ ರೇ ಅವರ ಮನೆಯ ದೊ#ಡ್ಡ ಪಾ#ರ್ಟಿ#ಗಳ ಬಗ್ಗೆ ಮಾತಾಡಿದ್ದಾರೆ! ಸುಚೇಂದ್ರ ಪ್ರಸಾದ್ ಅವರು ದಿಗಂತ್ ಐಂದ್ರಿತಾ ರೇ ಅವರ ಪಾ#ರ್ಟಿ#ಗಳ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ (ವಿಡಿಯೋ ಕೃಪೆ – ಪಬ್ಲಿಕ್ ಟಿವಿ)

ನಿಮಗೆ ಗೊತ್ತಿರೋ ಹಾಗೆ ನೆನ್ನೆ ಅಷ್ಟೇ ನಮ್ಮ ದಿಗಂತ್ ಹಾಗು ಐಂದ್ರಿತಾ ದಂಪತಿಗಳಿಗೆ ಸಿಸಿಬಿ ಇಂದ ನೋಟೀಸ್ ಬಂದಿತ್ತು. ಇದೇ ಕಾರಣಕ್ಕೆ ದಿಗಂತ್ ಹಾಗು ಐಂದ್ರಿತಾ ರೇ ಅವರು ಕೇರಳದಿಂದ ನೇರವಾಗಿ ಸಿಸಿಬಿ ಕಚೇರಿಗೆ ಬಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ! ಸುಮಾರು 4 ಘಂಟೆಗಳ ಕಾಲದ ನಡೆದ ಈ ವಿಚಾರಣೆ ಯಲ್ಲಿ ದಿಗಂತ್ ಅವರು ಸತ್ಯ ಬಾ#ಯಿ ಬಿ#ಟ್ಟಿದ್ದಾರೆ! ದಿಗಂತ್ ಅವರು “ಹೌದು ನಾನು ಡ್ರ#ಗ್ ಸೇ#ವನೆ ಮಾಡುತ್ತೇನೆ, ನನ್ನ ಜೀವನದಲ್ಲಿ ನಡೆದ ಆ ಒಂದು ಘಟನೆಯಿಂದ ಇವತ್ತು ನನಗೆ ಹೆಚ್ಚು ಸಿನಿಮಾಗಳಿಲ್ಲ” ಎಂದು ಕಣ್ಣೀ#ರಿಟ್ಟು ದಿಗಂತ್ ಅವರು ಹೇಳಿದ್ದಾರೆ! ಹಾಗಾದ್ರೆ ಆ ಘಟನೆ ಏನು ಗೊತ್ತಾ! ಮುಂದೆ ಓದಿರಿ

ನಮ್ಮ ದಿಗಂತ್ ಅವರು ಮೂಲತಃ ತೀರ್ಥಹಳ್ಳಿ ಯವರು, ವಿದ್ಯಾಭ್ಯಾಸ ಮುಗಿಸಿ ಮಾಡೆಲ್ಲಿಂಗ್ ಕ್ಷೇತ್ರಕ್ಕೆ ಬಂದು ನಂತರ ಕನ್ನಡ ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳಲು ಶುರು ಮಾಡುತ್ತಾರೆ. ದಿಗಂತ್ ಅವರ ಮೊದಲ ಕನ್ನಡ ಚಿತ್ರ ಮಿಸ್ ಕಲಿಫೊರ್ನಿಯಾ! ಅಲ್ಲಿಂದ ಇಲ್ಲಿಯ ತನಕ ದಿಗಂತ್ ಅವರು ಸುಮಾರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಸೇರಿ ಹಿಂದಿ ಸಿನೆಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ಕಳೆದ ವರ್ಷ ದಿಗಂತ್ ಅವರು “ಟಿಕೆಟ್ ಟು ಬಾಲಿವುಡ್” ಎಂಬ ಹಿಂದಿ ಚಿತ್ರದಲ್ಲಿ ನಟನೆ ಮಾಡಿದರು. ಈ ಚಿತ್ರದ ಚಿತ್ರೀಕರಣ ವೇಳೆ ಹೀರೋಯಿನ್ ಅವರು ಒಂದು ಸೀನ್ ಗಾಗಿ ಎಸೆದ ಚಾ#ಕು ಸೀ#ದಾ ದಿಗಂತ್ ಅವರ ಬಲ ಕಣ್ಣ#ನ್ನು ಸೀ#ಳಿಕೊಂಡು ಬಂದಿದೆ! ದಿಗಂತ್ ಅವರ ಬಲ ಕಣ್ಣಿನ ದೃಷ್ಟಿ ಕೋನ ಸುಮಾರು 90 ರಷ್ಟು ಹೋಗಿದೆ ಎನ್ನಲಾಗಿದೆ! ಇದು ನಿಜಕ್ಕೂ ದುಃ#ಖದ ಸಂಗತಿ!

ಆ ನಂತರ ಕೂಡ ದಿಗಂತ್ ಅವರು ಕೆಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರಾದರೂ ಅವಕಾಶಗಳೇ ಕಡಿಮೆ ಆಗುತ್ತಾ ಹೋಯಿತು! ಇದೇ ಕಾರಣಕ್ಕೆ ಖಿ#ನ್ನತೆಗೆ ಜಾರಿದ ದಿಗಂತ್ ಅವರು ಡ್ರ#ಗ್ ಸೇ#ವನೆ ಮಾಡಲು ಶುರು ಮಾಡಿದರು ಎಂದು ನೆನ್ನೆ ಸಿಸಿಬಿ ವಿಚಾರಣೆ ವೇಳೆ ದಿಗಂತ್ ಅವರು ಬಿ#ಕ್ಕಿ ಬಿ#ಕ್ಕಿ ಅ#ಳುತ್ತಾ ಈ ಮಾತುಗಳನ್ನು ಹೇಳಿದ್ದಾರೆ! ದಿಗಂತ್ ಅವರ ಜೀವನದ ಈ ಕ#ಹಿ ಸತ್ಯ ಅರಿತರೆ ನಿಜಕ್ಕೂ ಕಣ್ಣೀ#ರು ಬರುತ್ತೆ! ಸದ್ಯ ದಿಗಂತ್ ಹಾಗು ಐಂದ್ರಿತಾ ರೇ ಅವರನ್ನು ಪೊಲೀಸರು ಮತ್ತೆ ವಿಚಾರಣೆಗೆ ಕರಿಯಬಹುದು ಎನ್ನಲಾಗಿದೆ! ದಿಗಂತ್ ಅವರ ಈ ಕಥೆ ಕೇಳಿ ಪೊಲೀಸರು ಕೂಡ ವಿಚಾರಣೆ ವೇಳೆ ಭಾವುಕರಾಗಿದ್ದರಂತೆ! ದಿಗಂತ್ ಅವರು ಸಾಕಷ್ಟು ವೈದ್ಯರ ಬಳಿ ಇದನ್ನು ತೋರಿಸಿದಾಗ ವೈದ್ಯರು ಕೂಡ ಇದನ್ನು ಸರಿ ಮಾಡುವುದು ದೂರದ ಮಾತು ಎಂದು ಹೇಳಿದ್ದಾರಂತೆ.

Trending

To Top