Kannada Cinema News

ಪೊಲೀಸರ ಬಳಿ ಕ’ಣ್ಣೀರಿಟ್ಟು, ದಿಗಂತ್ ಬಿ’ಚ್ಚಿಟ್ರು ತಮ್ಮ ಜೀವನದ ಸ್ಪೋ’ಟ’ಕ ರ’ಹಸ್ಯ! ಏನ್ ಹೇಳಿದ್ದಾರೆ ಗೊತ್ತಾ

ನಿಮಗೆ ಗೊತ್ತಿರೋ ಹಾಗೆ ನೆನ್ನೆ ಅಷ್ಟೇ ನಮ್ಮ ದಿಗಂತ್ ಹಾಗು ಐಂದ್ರಿತಾ ದಂಪತಿಗಳಿಗೆ ಸಿಸಿಬಿ ಇಂದ ನೋಟೀಸ್ ಬಂದಿತ್ತು. ಇದೇ ಕಾರಣಕ್ಕೆ ದಿಗಂತ್ ಹಾಗು ಐಂದ್ರಿತಾ ರೇ ಅವರು ಕೇರಳದಿಂದ ನೇರವಾಗಿ ಸಿಸಿಬಿ ಕಚೇರಿಗೆ ಬಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ! ಸುಮಾರು 4 ಘಂಟೆಗಳ ಕಾಲದ ನಡೆದ ಈ ವಿಚಾರಣೆ ಯಲ್ಲಿ ದಿಗಂತ್ ಅವರು ಸತ್ಯ ಬಾ#ಯಿ ಬಿ#ಟ್ಟಿದ್ದಾರೆ! ದಿಗಂತ್ ಅವರು “ಹೌದು ನಾನು ಡ್ರ#ಗ್ ಸೇ#ವನೆ ಮಾಡುತ್ತೇನೆ, ನನ್ನ ಜೀವನದಲ್ಲಿ ನಡೆದ ಆ ಒಂದು ಘಟನೆಯಿಂದ ಇವತ್ತು ನನಗೆ ಹೆಚ್ಚು ಸಿನಿಮಾಗಳಿಲ್ಲ” ಎಂದು ಕಣ್ಣೀ#ರಿಟ್ಟು ದಿಗಂತ್ ಅವರು ಹೇಳಿದ್ದಾರೆ! ಹಾಗಾದ್ರೆ ಆ ಘಟನೆ ಏನು ಗೊತ್ತಾ! ಮುಂದೆ ಓದಿರಿ

ನಮ್ಮ ದಿಗಂತ್ ಅವರು ಮೂಲತಃ ತೀರ್ಥಹಳ್ಳಿ ಯವರು, ವಿದ್ಯಾಭ್ಯಾಸ ಮುಗಿಸಿ ಮಾಡೆಲ್ಲಿಂಗ್ ಕ್ಷೇತ್ರಕ್ಕೆ ಬಂದು ನಂತರ ಕನ್ನಡ ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳಲು ಶುರು ಮಾಡುತ್ತಾರೆ. ದಿಗಂತ್ ಅವರ ಮೊದಲ ಕನ್ನಡ ಚಿತ್ರ ಮಿಸ್ ಕಲಿಫೊರ್ನಿಯಾ! ಅಲ್ಲಿಂದ ಇಲ್ಲಿಯ ತನಕ ದಿಗಂತ್ ಅವರು ಸುಮಾರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಸೇರಿ ಹಿಂದಿ ಸಿನೆಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ಕಳೆದ ವರ್ಷ ದಿಗಂತ್ ಅವರು “ಟಿಕೆಟ್ ಟು ಬಾಲಿವುಡ್” ಎಂಬ ಹಿಂದಿ ಚಿತ್ರದಲ್ಲಿ ನಟನೆ ಮಾಡಿದರು. ಈ ಚಿತ್ರದ ಚಿತ್ರೀಕರಣ ವೇಳೆ ಹೀರೋಯಿನ್ ಅವರು ಒಂದು ಸೀನ್ ಗಾಗಿ ಎಸೆದ ಚಾ#ಕು ಸೀ#ದಾ ದಿಗಂತ್ ಅವರ ಬಲ ಕಣ್ಣ#ನ್ನು ಸೀ#ಳಿಕೊಂಡು ಬಂದಿದೆ! ದಿಗಂತ್ ಅವರ ಬಲ ಕಣ್ಣಿನ ದೃಷ್ಟಿ ಕೋನ ಸುಮಾರು 90 ರಷ್ಟು ಹೋಗಿದೆ ಎನ್ನಲಾಗಿದೆ! ಇದು ನಿಜಕ್ಕೂ ದುಃ#ಖದ ಸಂಗತಿ!

ಆ ನಂತರ ಕೂಡ ದಿಗಂತ್ ಅವರು ಕೆಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರಾದರೂ ಅವಕಾಶಗಳೇ ಕಡಿಮೆ ಆಗುತ್ತಾ ಹೋಯಿತು! ಇದೇ ಕಾರಣಕ್ಕೆ ಖಿ#ನ್ನತೆಗೆ ಜಾರಿದ ದಿಗಂತ್ ಅವರು ಡ್ರ#ಗ್ ಸೇ#ವನೆ ಮಾಡಲು ಶುರು ಮಾಡಿದರು ಎಂದು ನೆನ್ನೆ ಸಿಸಿಬಿ ವಿಚಾರಣೆ ವೇಳೆ ದಿಗಂತ್ ಅವರು ಬಿ#ಕ್ಕಿ ಬಿ#ಕ್ಕಿ ಅ#ಳುತ್ತಾ ಈ ಮಾತುಗಳನ್ನು ಹೇಳಿದ್ದಾರೆ! ದಿಗಂತ್ ಅವರ ಜೀವನದ ಈ ಕ#ಹಿ ಸತ್ಯ ಅರಿತರೆ ನಿಜಕ್ಕೂ ಕಣ್ಣೀ#ರು ಬರುತ್ತೆ! ಸದ್ಯ ದಿಗಂತ್ ಹಾಗು ಐಂದ್ರಿತಾ ರೇ ಅವರನ್ನು ಪೊಲೀಸರು ಮತ್ತೆ ವಿಚಾರಣೆಗೆ ಕರಿಯಬಹುದು ಎನ್ನಲಾಗಿದೆ! ದಿಗಂತ್ ಅವರ ಈ ಕಥೆ ಕೇಳಿ ಪೊಲೀಸರು ಕೂಡ ವಿಚಾರಣೆ ವೇಳೆ ಭಾವುಕರಾಗಿದ್ದರಂತೆ! ದಿಗಂತ್ ಅವರು ಸಾಕಷ್ಟು ವೈದ್ಯರ ಬಳಿ ಇದನ್ನು ತೋರಿಸಿದಾಗ ವೈದ್ಯರು ಕೂಡ ಇದನ್ನು ಸರಿ ಮಾಡುವುದು ದೂರದ ಮಾತು ಎಂದು ಹೇಳಿದ್ದಾರಂತೆ.

ಸದ್ಯ ನನ್ನ ದೂದ್ ಪೇಡ ದಿಗಂತ್ ಅವರು ಗಾಳಿಪಟ ೨ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಪವನ್ ಕುಮಾರ್ ಅವರ ಜೊತೆ ನಟಿಸುತ್ತಿದ್ದು, ಇದನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಇನ್ನೊಂದು ಕಡೆ ದಿಗಂತ್ ಅವರು ಮಾರಿ ಗೋಲ್ಡ್ ಎಂಬ ಚಿತ್ರದಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.

Trending

To Top