Kannada Cinema News

ಡ್ರ#ಗ್ ಕೇಸ್ – ಸಂಜನಾ, ರಾಗಿಣಿ ನಂತರ ಈಗ ದಿಗಂತ್ ಐಂದ್ರಿತಾಗೆ CCB ನೋಟಿಸ್! ಸತ್ಯ ಬ#ಯಲು, ವಿಡಿಯೋ ನೋಡಿ

ನೆನ್ನೆ ಅಷ್ಟೇ ಕನ್ನಡ ನಟಿ ರಾಗಿಣಿ ಅವರನ್ನು ಪೊಲೀಸರು ಡ್ರ#ಗ್ ಕೇ#ಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ 14 ದಿನಗಳ ಕಾಲ ಹಾಕಿರುವುದು ನಿಮಗೆ ಗೊತ್ತೇ ಇದೆ! ಇದಲ್ಲದೆ ಹಲವಾರು ದಿನಗಳಿಂದ ನಟಿ ಐಂದ್ರಿತಾ ರೇ ಅವರ ಹೆಸರು ಕೂಡ ಮಾಧ್ಯಮ ಗಳಲ್ಲಿ ಕೇಳಿ ಬರುತ್ತಿತ್ತು! ಇದರ ಬಗ್ಗೆ ಐಂದ್ರಿತಾ ಕೂಡ ಸ್ಪಷ್ಟನೆ ಕೊಟ್ಟಿದ್ದರು. ಆದರೆ ಇವತ್ತು ನಟಿ ಐಂದ್ರಿತಾ ರೇ ಹಾಗು ದಿಗಂತ್ ಅವರು ಸಿಸಿಬಿ ಅವರಿಂದ ನೋಟೀಸ್ ಕಳಿಸಲಾಗಿದೆ! ಐಂದ್ರಿತಾ ರೇ, ದಿಗಂತ್ ಗೂ ಹಾಗು ಸಂಜನಾ ರಾಗಿಣಿ ಅವರ ಕೇಸ್ ಗೂ ಏನು ಸಂ#ಬಂ#ಧ ಗೊತ್ತಾ! ಇದಕ್ಕೆಲ್ಲ ಕಾರಣ ಏನು ಗೊತ್ತಾ, ಈ ಕೆಳಗಿನ ಶಾ#ಕಿ0ಗ್ ವಿಡಿಯೋ ಒಮ್ಮೆ ನೋಡಿರಿ ನಿಮ್ಮ ಅನಿಸಿಕೆ ತಿಳಿಸಿರಿ (ವಿಡಿಯೋ ಕೃಪೆ – ಟಿವಿ 5 ಕನ್ನಡ )

ಸದ್ಯ ನಮ್ಮ ಕರ್ನಾಟಕದಲ್ಲಿ ಈ #ಡ್ರ#ಗ್ ವಿವಾದ ಬಹಳ ದೊಡ್ಡ ಮಟ್ಟದಲ್ಲಿ ತಿರುವುಗಳನ್ನು ತೆಗೆದು ಕೊಳ್ಳುತ್ತಾ ಇದೆ. ಸದ್ಯ ಕನ್ನಡ ನಟಿಯರಾದ ರಾಗಿಣಿ ಹಾಗು ಸಂಜನಾ ಗಲ್ರಾನಿ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು ಒಂದು ವಾರದಿಂದ ಈ ವಿಚಾರಣೆ ಸಾಗುತ್ತಿದೆ. ಇವತ್ತು, ಸಂಜನಾ ಹಾಗು ರಾಗಿಣಿ ಅವರಿಗೆ ಆಸ್ಪ#ತ್ರೆಯಲ್ಲಿ #ಡ್ರ#ಗ್ ಟೆ#ಸ್ಟ್ ಕೂಡ ಮಾಡಲಾಯಿತು. ಬಲ್ಲ ಮೂಲಗಳ ಪ್ರಕಾರ ರಾಗಿಣಿ ಹಾಗು ಸಂಜನಾ ಇಬ್ಬರೂ ಕೂಡ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಎಲ್ಲರೂ ಕೇಳುತ್ತಿರುವ ಪ್ರಶ್ನೆ, ಸಂಜನಾ ಹಾಗು ರಾಗಿಣಿ ಅವರ ಸಂಭಾವನೆ ಎಷ್ಟು! ಇವರು ಇಷ್ಟೊಂದು ಹಣ ಮಾಡಲು ಹೇಗೆ ಸಾಧ್ಯ ಆಗಿದೆ ಗೊತ್ತಾ! ಈ ಸುದ್ದಿ ಪೂರ್ತಿ ಓದಿರಿ.

ಮೊದಲಿಗೆ ಸಂಜನಾ – ಮೂಲತಃ ಬಿಸಿನೆಸ್ ಕುಟುಂಬದ ಹಿನ್ನಲೆ ಇರುವ ಸಂಜನಾ ಅವರು 2005 ರಲ್ಲಿ ಸಿನಿಮಾಗೆ ಬಂದು, ಇಲ್ಲಿಯ ತನಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಸಂಜನಾ ಅವರು ಒಂದು ಸಿನಿಮಾಗೆ ಬರೋಬ್ಬರಿ 30 ರಿಂದ 40 ಲಕ್ಷ ಸಂಭಾವನೆ ಪಡೆಯುತ್ತಾರೆ. ಅದಲ್ಲದೆ, ಸಂಜನಾ ಅವರು ಸಾಕಷ್ಟು ಜಾಹಿರಾತು ಗಲಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಜಾಹಿರಾತಿಗೆ ಬರೊಬ್ಬರು 20 ಲಕ್ಷದಿಂದ 30 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸಂಜನಾ ಅವರು ಫಾಸ್ಟ್ ಟ್ರ್ಯಾಕ್ ಅಂತಹ ದೊಡ್ಡ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಸಂಜನಾ ಅವರ ಸ್ವಂತ ಯೋಗ ಸೆಂಟರ್ ಕೂಡ ಇದೆ, ಇದಲ್ಲದೆ ರಿಯಲ್ ಎಸ್ಟೇಟ್ ಹಾಗು ಷೇರುಗಳಲ್ಲಿ ಸುಮಾರು 30 ಕೋಟಿ ಅಷ್ಟು ಹೂಡಿಕೆ ಮಾಡಿದ್ದಾರಂತೆ!

ಇನ್ನೂ ರಾಗಿಣಿ! ರಾಗಿಣಿ ಅವರ ಮೊದಲ ಸಿನಿಮಾ ನಮ್ಮ ಕಿಚ್ಚ ಸುದೀಪ್ ಅವರ ವೀರ ಮದಕರಿ! ಈ ಸಿನಿಮಾಗೆ ರಾಗಿಣಿ ಅವರು ಪಡೆದಿರುವ ಸಂಭಾವನೆ ಕೇವಲ 3 ಲಕ್ಷ! ಆದರೆ ಇಲ್ಲಿಯ ತನಕ ರಾಗಿಣಿ ಅವರು 20 ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಈಗ ಜೋಗಿ ಪ್ರೇಮ್ ಅವರ ಗಾಂಧಿಗಿರಿ ಚಿತ್ರದಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ಅವರ ಸಂಭಾವನೆ 35 ಲಕ್ಷ ಎನ್ನಲಾಗಿದೆ. ಇದಲ್ಲದೆ ರಾಗಿಣಿ ಅವರು ರಿಯಲ್ ಎಸ್ಟೇಟ್ ಹಾಗು ಕೆಲವು ಜಾಹಿರಾತು ಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ರಾಗಿಣಿ ಅವರು ಹಿಂದಿ ಚಿತ್ರಗಳಲ್ಲಿ ಐ#ಟಂ ಡಾ#ನ್ಸ್ ಕೂಡ ಮಾಡಿದ್ದಾರೆ. ಹಿಂದಿಯ ರಾಜಕುಮಾರ್ ಎಂಬ ಚಿತ್ರದಲ್ಲಿ ಸೋನು ಸೂದ್ ಜೊತೆ ಕೂಡ ನಟನೆ ಮಾಡಿದ್ದಾರೆ ನಮ್ಮ ರಾಗಿಣಿ.

Trending

To Top