Kannada Cinema News

ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರಾ ದಿಯಾ ಆದಿ ಹಾಗು ಲವ್ ಮಾ’ಕ್ಟೇಲ್ ನಿಧಿಮಾ! ಯಾವ ಸಿನಿಮಾ ನೋಡಿ

ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಎರಡು ಸಿನಿಮಾಗಳು ದಿಯಾ ಮತ್ತು ಲವ್ ಮಾ’ಕ್ಟೇಲ್. ಭಾ’ವನಾತ್ಮಕ ಪ್ರೇಮ ಕಥೆ ಹೊಂದಿದ್ದ ಈ ಎರಡು ಸಿನಿಮಾಗಳು ಆರಂಭದಲ್ಲಿ ಬಹಳ ಕಷ್ಟ ಅನುಭವಿಸಿ ನಂತರ ಯಶಸ್ಸನ್ನು ಗಳಿಸಿತು. ಲವ್ ಮಾ’ಕ್ಟೇಲ್ ಸಿನಿಮಾಗೆ ನಟ ಡಾ’ರ್ಲಿಂಗ್ ಕೃಷ್ಣ ತಾವೇ ಕಥೆ, ಚಿತ್ರಕಥೆ ಸಂಭಾಷಣೆ ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದರು.ಇನ್ನು ದಿಯಾ ಸಿನಿಮಾ ತೆಗೆದುಕೊಂಡರೆ, ಹೊಸ ತಂಡ ಹೊಸ ಕಥೆಯನ್ನು ಹೊಂದಿತ್ತು, ಥಿಯೇಟರ್ ನಲ್ಲಿ ಬಹಳ ಚೆನ್ನಾಗಿ ಪ್ರದರ್ಶನವಾಗುತ್ತಿದ್ದ ಈ ಎರಡು ಸಿನಿಮಾಗಳು, ಲಾಕ್ ಡೌನ್ ಇಂದಾಗಿ ಪ್ರದರ್ಶಬ ರದ್ದಾಯಿತು. ಲಾಕ್ ಡೌನ್ ನಂತರ ಈ ಎರಡು ಸಿನಿಮಾಗಳು ಸಹ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಯಿತು. ಓಟಿಟಿ ಮೂಲಕ ಲವ್ ಮಾಕ್ಟೇಲ್ ಮತ್ತು ದಿಯಾ ಎರಡು ಸಿನಿಮಾಗಳು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ತಲುಪಿತು.

ಹಲವಾರು ಜನ ಇಂಥ ಅದ್ಭುತವಾದ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲಾಗಲಿಲ್ಲ ಎಂದು ಬೇಸರ ಮಾಡಿಕೊಂಡಿದ್ದರು. ಈ ಎರಡು ಸಿನಿಮಾಗಳು ಸಹ ಟ್ರಾ’ಜಿಡಿ ಎಂ’ಡಿಂಗ್ ಹೊಂದಿದ್ದರಿಂದ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಲವಾರು ರೀತಿಯ ಮೀ’ಮ್ಸ್ ಗಳನ್ನು ಮಾಡಿದ್ದರು. ದಿಯಾ ಸಿನಿಮಾದ ಆದಿ ಹಾಗೂ ಲವ್ ಮಾಕ್ಟೇಲ್ ಸಿನಿಮಾದ ನಿಧಿ ಒಂದಾಗಬೇಕು. ಲವ್ ಮಾಕ್ಟೇಲ್ ಆದಿ ಹಾಗೂ ದಿಯಾ ಒಂದಾಗಬೇಕು ಎಂದು ಮೀ’ಮ್ಸ್ ಗಳನ್ನು ಮಾಡಿದ್ದರು.

ಇದು ಸಿನಿಮಾ ನಿರ್ಮಾಪಕರ ಗಮನಕ್ಕೆ ಬಂದಿದೆ ಎಂದು ಅನಿಸುತ್ತದೆ. ನಟ ಪೃಥ್ವಿ ಅಂಬಾರ್ ನಟಿಸುತ್ತಿರುವ ಹೊಸ ಸಿನಿಮಾ “ಫಾರ್ Regn” ಸಿನಿಮಾದಲ್ಲಿ ಪೃಥ್ವಿಗೆ ನಾಯಕಿಯಾಗಿ ಲವ್ ಮಾ’ಕ್ಟೇಲ್ ನ ನಿಧಿ, ನಟಿ ಮಿಲನಾ ನಾಗರಾಜ್ ನಟಿಸಲಿದ್ದಾರೆ. ಇದರಿಂದ ಅಭಿಮಾನಿಗಳ ಆಸೆ ನೆರವೇರಿದೆ. ಒಂದೆರಡು ದಿನಗಳ ಹಿಂದೆ, ಇನ್ಸ್ಟ್ಯಾಗ್ರಾಮ್ ನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದರು ಪೃಥ್ವಿ. ಅದರಲ್ಲಿ ನಾಯಕಿಯ ಮುಖವನ್ನು ಬ್ಲ’ರ್ ಮಾಡಲಾಗಿತ್ತು. ನಮ್ಮ ಸಿನಿಮಾದ ನಾಯಕಿ ಯಾರಿರಬಹುದು ಗೆಸ್ ಮಾಡಿ ಎಂದು ಕೇಳಿದ್ದರು.

ಅಭಿಮಾನಿಗಳೆಲ್ಲರು ಸಹ ರಶ್ಮಿಕಾ ಮಂದಣ್ಣ, ನಿಧಿ ಸುಬ್ಬಯ್ಯ, ಮಿಲನಾ ನಾಗರಾಜ್, ಅನ್ವಿತಾ ಸಾಗರ್ ಇರಬಹುದು ಎಂದು ಗುರುತಿಸಿದ್ದರು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಮಿಲನಾ ನಾಗರಾಜ್ ನಾಯಕಿ ಎಂದು ತಿಳಿದುಬಂದಿದೆ. ಆದಿ ನಿಧಿಯನ್ನು ತೆರೆಮೇಲೆ ಜೊತೆಯಾಗಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಎರಡು ಸಿನಿಮಾಗಳು ದಿಯಾ ಮತ್ತು ಲವ್ ಮಾ’ಕ್ಟೇಲ್. ಭಾ’ವನಾತ್ಮಕ ಪ್ರೇಮ ಕಥೆ ಹೊಂದಿದ್ದ ಈ ಎರಡು ಸಿನಿಮಾಗಳು ಆರಂಭದಲ್ಲಿ ಬಹಳ ಕಷ್ಟ ಅನುಭವಿಸಿ ನಂತರ ಯಶಸ್ಸನ್ನು ಗಳಿಸಿತು.

Trending

To Top