Kannada Cinema News

ಮೇಘನಾ ನಂತರ, ಚಿರು ಡ್ರ#ಗ್ ಬಗ್ಗೆ ಮಾತಾಡಿದಿಕ್ಕೆ ಧ್ರುವ ಸರ್ಜಾ, ಲಂಕೇಶ್ ಗೆ ವಿ#ರುದ್ಧ ಗುಡುಗು! ವಿಡಿಯೋ ನೋಡಿ

ಕಳೆದ ಒಂದು ವಾರದಿಂದ ನಮ್ಮ ಸ್ಯಾಂಡಲ್ವುಡ್ ನಲ್ಲಿ ಖ್ಯಾತ ನಟ ನಟಿಯರು ಬಹಳಷ್ಟು #ಡ್ರ#ಗ್ ಸೇ#ವನೆ ಮಾಡುತ್ತಾರೆ ಎಂದು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಇಂದ್ರಜಿತ್ ಲಂಕೇಶ್ ಅವರು ನಮ್ಮ ಚಿರಂಜೀವಿ ಸರ್ಜಾ ಅವರ ಬಗ್ಗೆ ಕೂಡ ಹೇಳಿ, ಬಹಳಷ್ಟು ಆಕ್ರೋ#ಶ#ಕ್ಕೆ ಕಾರಣವಾದರು. ಚಿರು ಕೂಡ #ಡ್ರ#ಗ್ ಸೇ#ವನೆ ಮಾಡುತ್ತಿದ್ದಾರೆ, ಆದ್ದರಿಂದ ಅವರಿಗೆ ಮ#ರೋ#ಣತ್ತರ ಪರೀಕ್ಷೆ ಮಾಡಿಲ್ಲ ಎಂದು ಹೇಳಿದ್ದರು! ಇದರ ಬಗ್ಗೆ ಮೇಘನಾ ರಾಜ್ ದುಃಖ ವ್ಯಕ್ತ ಪಡಿಸಿದ ನಂತರ, ಈಗ ಧ್ರುವ ಸರ್ಜಾ ಇಂದ್ರಜಿತ್ ಲಂಕೇಶ್ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ! ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ಇನ್ನೂ ಕೂಡ ಚಿರು ಅಗಲಿಕೆಯ ನೋವಿನಿಂದ ಹೊರ ಬಂದಿರದ ಧ್ರುವ ಸರ್ಜಾ ಅವರು, ಇಂದ್ರಜಿತ್ ಲಂಕೇಶ್ ಅವರ ಈ ಅಪ ಪ್ರಚಾರ ಬಗ್ಗೆ ಸಕತ್ ಗರಂ ಆಗಿ, ಮಾತಾಡಿದ್ದಾರೆ! ಇದಲ್ಲದೆ ಕಾನೂನು ಕ್ರಮ ಮಾಡುತ್ತೇನೆ ಎಂದು ಕೂಡ ಸ್ನೇಹಿತರಿಗೆ ಹೇಳಿದ್ದಾರಂತೆ! ಧ್ರುವ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

News courtesy and source- Public tv kannada – ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಒಂದು ದಿನದಿಂದ ನಮ್ಮ ಸ್ಯಾಂಡಲ್ ವುಡ್ ನಲ್ಲಿ #ಡ್ರ#ಗ್ ಮಾ#ಫಿ#ಯಾ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಾ ಇದೆ. ನೆನ್ನೆ ಕನ್ನಡದ ನಿರ್ದೇಶಕರಾದ ಹಾಗು ಪತ್ರಕರ್ತ ರಾದ ಇಂದ್ರಜಿತ್ ಲಂಕೇಶ್ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹಳಷ್ಟು ಜನ #ಡ್ರ#ಗ್ ಸೇವನೆ ಮಾಡುತ್ತಾರೆ ಎಂದು ಶಕಿ0ಗ್ ಹೇಳಿಕೆ ನೀಡಿ ಎಲ್ಲರ ಉಬ್ಬೇರಿಸುವ ಕೆಲಸವನ್ನು ಮಾಡಿದ್ದರು. ಇದರಲ್ಲಿ ಬಹಳಷ್ಟು ದೊಡ್ಡ ದೊಡ್ಡ ನಟರ, ಹಾಡುಗಾರರ,ಸಂಗೀತ ನಿರ್ದೇಶಕರ, ನಟಿಯರ ಹೆಸರಿದೆ ಎಂದು ಹೇಳಿದ್ದರು ಇಂದ್ರಜಿತ್ ಲಂಕೇಶ್ ಅವರು! ಇದಕ್ಕೆ ಶಿವಣ್ಣ ಹೇಳಿದ್ದೇನು ಗೊತ್ತಾ!

ಇದಲ್ಲದೆ ನೆನ್ನೆ ಮಾಧ್ಯಮದವರ ಜೊತೆ ಮಾತಾಡಿದ ಇಂದ್ರಜಿತ್ ಲಂಕೇಶ್ ಅವರು ಬಾಲಿವುಡ್ ನಲ್ಲಿ ಹೇಗೆ ಕಂಗನಾ ಅವರು ಹಲವಾರು ನಟರ ಜಾ#ತಕವನ್ನು ಬಿ#ಚ್ಚಿ#ಟ್ಟಿದ್ದರು, ಅದೇ ರೀತಿ ನಾನು ಎಲ್ಲಾ ಹೇಳುತ್ತೇನೆ ಆದರೆ ನನಗೆ ಪೊಲೀಸರಿಂದ ರಕ್ಷಣೆ ಕೊಟ್ಟರೆ ಮಾತ್ರ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. ಇದಲ್ಲದೆ ಇಂದ್ರಜಿತ್ ಲಂಕೇಶ್ ಅವರು ಇತ್ತೀಚಿಗೆ ಅಗಲಿದ ಚಿರು ಸರ್ಜಾ ಅವರ ಬಗ್ಗೆ ಕೂಡ ಕೇವಲವಾಗಿ ಮಾತಾಡಿದ್ದಾರೆ. ಇದಕ್ಕೆ ಸರ್ಜಾ ಕುಟುಂಬದ ಆಪ್ತರಾದ ಪ್ರಶಾಂತ್ ಸಂಭರ್ಗಿ ಅವರು ಕೂಡ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದಾರೆ.

Trending

To Top